Day: May 18, 2022

ಮೇ ೨೧ ರಂದು
ಹಡಗಲಿಯ ಗಿರಿಯಾಪುರದಲ್ಲಿ ಡಿಸಿ ಗ್ರಾಮವಾಸ್ತವ್ಯ

ಸಂಜೆವಾಣಿಹೊಸಪೇಟೆ ಮೇ೧೮:ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹೀರೆ ಹಡಗಲಿ ಹೋಬಳಿಯ ಗಿರಿಯಾಪುರದಲ್ಲಿ ಮೇ೨೧ ರಂದು ಡಿಸಿ ಗ್ರಾಮವಾಸ್ತವ್ಯ ಹೂಡಲಿದ್ದಾರೆ. ಗ್ರಾಮವಾಸ್ತವ್ಯ ಹೂಡಲಿರುವ ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರ ಎದುರು ಗ್ರಾಮಸ್ಥರು ದೂರು-ದುಮ್ಮಾನ ಹಾಗೂ ಸಮಸ್ಯೆಗಳ ಹೇಳಿಕೊಂಡು ಪರಿಹರಿಸಿಕೊಳ್ಳಲು ಸಜ್ಜಾಗಿದ್ದಾರೆ. ಜಿಲ್ಲಾಧಿಕಾರಿಗಳು ಗ್ರಾಮಸ್ಥರ ಅನೇಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲಿದ್ದು, ಕಾಲಮಿತಿಯಲ್ಲಿ ಸಮಸ್ಯೆ ಪರಿಹರಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಿದ್ದಾರೆ. ಜಿಲ್ಲಾಧಿಕಾರಿಗಳು ಗಿರಿಯಾಪುರ ಗ್ರಾಮದಲ್ಲಿ ಗ್ರಾಮವಾಸ್ತವ್ಯ ಹೂಡಿದರೆ, ತಾಲೂಕು ಮಟ್ಟದಲ್ಲಿ ಸಹಾಯಕ ಆಯುಕ್ತರು ಹಾಗೂ ತಹಸೀಲ್ದಾರರು ಸಹ ಒಂದೊAದು ಊರುಗಳನ್ನು …

ಮೇ ೨೧ ರಂದು
ಹಡಗಲಿಯ ಗಿರಿಯಾಪುರದಲ್ಲಿ ಡಿಸಿ ಗ್ರಾಮವಾಸ್ತವ್ಯ
Read More »

‘ನಿಜವಾಗಿ ಪ್ರೀತಿಸುತ್ತಿದ್ದರೆ ಮನೆಗೆ ಬಾ’ ಎಂದ ಪ್ರಿಯಕರ| ನಂಬಿ ಹೋದ ಪ್ರಿಯತಮೆಗೆ ಮತ್ತು ಬರುವ ಔಷಧಿ ನೀಡಿ, ಸ್ನೇಹಿತನೊಂದಿಗೆ ಸೇರಿ ಬರ್ಬರ ಅತ್ಯಾಚಾರ| ಇಬ್ಬರು ಅರೆಸ್ಟ್

ಪ್ರೀತಿಯಿಂದ ಪ್ರಿಯಕರ ಕರೆದನೆಂದು ಆತನನ್ನು ನಂಬಿ ಮನೆಗೆ ಹೋದ ಯುವತಿ ಈಗ ಬರ್ಬರವಾಗಿ ಅತ್ಯಾಚಾರಕ್ಕೀಡಾಗಿದ್ದಾಳೆ. ಹೌದು, ಒಡಿಶಾ ಮೂಲದ ಯುವತಿ ಬೆಂಗಳೂರಿನಲ್ಲಿ ವಾಸವಾಗಿದ್ದು, ಉತ್ತರ ಭಾರತ ಮೂಲದ ಯುವಕನನ್ನು ಪ್ರೀತಿಸುತ್ತಿದ್ದಳು. ಆರೋಪಿ ಕಿತ್ತಗಾನಹಳ್ಳಿ ಸಮೀಪ ವಾಸವಾಗಿದ್ದು, ಆತನ ಮನೆಯಿಂದ ಸ್ವಲ್ಪ ದೂರದಲ್ಲೇ ಯುವತಿ ಮನೆಯಿದ್ದು, ಆಕೆಯನ್ನು ಪರಿಚಯಿಸಿಕೊಂಡು ಪ್ರೀತಿಸಿದ್ದಾನೆ. ಕಳೆದ ವಾರ ಮನೆಗೆ ಬರಲು ಹೇಳಿದ್ದಾನೆ. ಆದರೆ ರಾತ್ರಿ ವೇಳೆ ಆತನ ಮನೆಗೆ ಹೋಗಲು ಯುವತಿ ನಿರಾಕರಿಸಿದ್ದಾಳೆ. ನಿಜವಾಗಿ ಪ್ರೀತಿಸುತ್ತಿದ್ದರೆ ಬಾ ಎಂದು ಕರೆದಿದ್ದಾನೆ. ಇಷ್ಟು ಮಾತ್ರವಲ್ಲದೇ …

‘ನಿಜವಾಗಿ ಪ್ರೀತಿಸುತ್ತಿದ್ದರೆ ಮನೆಗೆ ಬಾ’ ಎಂದ ಪ್ರಿಯಕರ| ನಂಬಿ ಹೋದ ಪ್ರಿಯತಮೆಗೆ ಮತ್ತು ಬರುವ ಔಷಧಿ ನೀಡಿ, ಸ್ನೇಹಿತನೊಂದಿಗೆ ಸೇರಿ ಬರ್ಬರ ಅತ್ಯಾಚಾರ| ಇಬ್ಬರು ಅರೆಸ್ಟ್ Read More »

RBI ನಲ್ಲಿ ಉದ್ಯೋಗ : ವಿವಿಧ ಹುದ್ದೆಗೆ ಅರ್ಜಿ ಆಹ್ವಾನ,
ಮೇ 23 ರಿಂದ ಅರ್ಜಿ ಸ್ವೀಕಾರ!

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ವಿವಿಧ ಹುದ್ದೆಗಳ ಭರ್ತಿಗೆ ನೇಮಕ ಪ್ರಕಟಣೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್ ಮೂಲಕ ಅರ್ಜಿ ಹಾಕಿರಿ. ಹುದ್ದೆಗಳ ವಿವರಗಳು ಕ್ಯೂರೇಟರ್ ಎ ಶ್ರೇಣಿ : 01ವಾಸ್ತುಶಿಲ್ಪಿ (ಪೂರ್ಣ ಸಮಯದ ಗುತ್ತಿಗೆ): 01 ಅಗ್ನಿಶಾಮಕ ಅಧಿಕಾರಿ (ಶ್ರೇಣಿ ಎ): 01 ಪ್ರಮುಖ ದಿನಾಂಕಗಳು ಆನ್‌ಲೈನ್ ಅರ್ಜಿ ಸಲ್ಲಿಕೆಗೆ ವೆಬ್ ಲಿಂಕ್ ಓಪನ್ ಆಗುವಮೇ, 23, 2022ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: …

RBI ನಲ್ಲಿ ಉದ್ಯೋಗ : ವಿವಿಧ ಹುದ್ದೆಗೆ ಅರ್ಜಿ ಆಹ್ವಾನ,
ಮೇ 23 ರಿಂದ ಅರ್ಜಿ ಸ್ವೀಕಾರ!
Read More »

KPSC ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ಪರೀಕ್ಷೆಗೆ ತಯಾರಿ ಯಾವ ರೀತಿ ಮಾಡಬೇಕು?

ಕೆಎಎಸ್ / ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳೆಂದರೆಕರ್ನಾಟಕ ಲೋಕಸೇವಾ ಆಯೋಗವು( KPSC) ಸರ್ಕಾರದ ವಿವಿಧ ಇಲಾಖೆಗಳು, ಸಚಿವಾಲಯಗಳು, ಸಂಸ್ಥೆಗಳಲ್ಲಿ ಅಗತ್ಯ ಗ್ರೂಪ್ ಎ ಹುದ್ದೆಗಳನ್ನು ಭರ್ತಿ ಮಾಡುತ್ತಾ ಇರುತ್ತದೆ. ಈ ಹುದ್ದೆಗಳನ್ನೇ ಕೆಎಎಸ್/ ಗೆಜೆಟೆಡ್ ಪ್ರೊಬೇಷನರ್ ಹುದ್ದೆ ಎಂದು ಹೇಳುತ್ತೇವೆ. ಕೆಪಿಎಸ್‌ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆ ಬರೆದು, ಅತಿ ಹೆಚ್ಚು ಅಂಕಗಳನ್ನುಗಳಿಸಿದರೆ ಮಾತ್ರ ಹುದ್ದೆಗಳಿಸಬಹುದು. ಇಲ್ಲಿ ನಾವು ಕೆಎಎಸ್ / ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಓದಬೇಕಾದ ಕೆಲವು ಕಡ್ಡಾಯ /ಹೆಚ್ಚು ಅಂಕಗಳಿಸಲು ಉತ್ತಮ ಪುಸ್ತಕಗಳ …

KPSC ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ಪರೀಕ್ಷೆಗೆ ತಯಾರಿ ಯಾವ ರೀತಿ ಮಾಡಬೇಕು? Read More »

ನೀವು ಕೂಡ ಕಾರಲ್ಲಿ ಪ್ರಯಾಣಿಸುವಾಗ ಎಸಿ ಬಳಕೆ ಇಷ್ಟಪಡುತ್ತೀರಾ !?? | ಹಾಗಿದ್ರೆ ಈ ಟಿಪ್ಸ್ ಪಾಲಿಸಿ, ಎಸಿಯನ್ನು ಉತ್ತಮ ಸಾಮರ್ಥ್ಯದೊಂದಿಗೆ ಬಳಸಿ

ನೀವು ನಿಮ್ಮ ಕುಟುಂಬದ ಜೊತೆ ಹೊರಗೆ ಹಾಯಾಗಿ ಸುತ್ತಾಡಲು ಹೋಗಬೇಕಾದರೆ ಕಾರು ನಿಮಗೆ ಉತ್ತಮ ಆಯ್ಕೆ ಎಂದೇ ಹೇಳಬಹುದು. ಬೇಸಿಗೆಯಲ್ಲಿ ಕಾರು ಪ್ರಯಾಣಕ್ಕೆ ಏರ್ ಕಂಡಿಷನರ್ ಅತ್ಯಂತ ಉಪಯುಕ್ತ ಭಾಗವಾಗಿರುತ್ತದೆ. ಇದು ಸುಡುವ ಸೂರ್ಯನ ಬಿಸಿ ಶಾಖದಲ್ಲೂ ಕ್ಯಾಬಿನ್ ಅನ್ನು ತಂಪಾಗಿರಿಸುತ್ತದೆ. ಆದರೆ ಎಸಿ ಉತ್ತಮ ಕೂಲಿಂಗ್ ನೀಡುತ್ತಿರಬೇಕಾದರೆ ಕಾಲಕಾಲಕ್ಕೆ ಸರ್ವಿಸ್ ಮಾಡಬೇಕು. ನೀವು ನಿಮ್ಮ ಕಾರಿನ ಎಸಿಯನ್ನು ಉತ್ತಮ ಸಾಮರ್ಥ್ಯದೊಂದಿಗೆ ಬಳಸಬೇಕೆಂದರೆ ಈ ಟಿಪ್ಸ್ ಗಳನ್ನು ಪಾಲಿಸಿ. ಕಾರಿನಲ್ಲಿ AC ಆನ್ ಮಾಡುವ ಮೊದಲು, ನಿಮ್ಮ …

ನೀವು ಕೂಡ ಕಾರಲ್ಲಿ ಪ್ರಯಾಣಿಸುವಾಗ ಎಸಿ ಬಳಕೆ ಇಷ್ಟಪಡುತ್ತೀರಾ !?? | ಹಾಗಿದ್ರೆ ಈ ಟಿಪ್ಸ್ ಪಾಲಿಸಿ, ಎಸಿಯನ್ನು ಉತ್ತಮ ಸಾಮರ್ಥ್ಯದೊಂದಿಗೆ ಬಳಸಿ Read More »

ಆನ್‌ಲೈನ್‌ ಗೇಮ್, ಕುದುರೆ ರೇಸ್, ಕ್ಯಾಸಿನೋಗಳ ಮೇಲೆ ಜಿಎಸ್‌ಟಿ ಅಡಿಯಲ್ಲಿ ಶೇ. 28ರಷ್ಟು ತೆರಿಗೆ !!

ಕುದುರೆ ರೇಸ್, ಆನ್‌ಲೈನ್‌ ಆಟ, ಕ್ಯಾಸಿನೋ ದಾಸರಿಗೆ ಶಾಕಿಂಗ್ ಸುದ್ದಿ ಇದೆ. ಇವುಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯ (ಜಿಎಸ್‌ಟಿ) ಅಡಿಯಲ್ಲಿ ಶೇ. 28ರಷ್ಟು ತೆರಿಗೆ ವಿಧಿಸಲು ಸಚಿವರ ಸಮಿತಿಯು ಶಿಫಾರಸು ಮಾಡಿದೆ. ಕುದುರೆ ರೇಸ್, ಆನ್‌ಲೈನ್‌ ಆಟ, ಕ್ಯಾಸಿನೋಗಳ ಮೇಲೆ ಎಷ್ಟು ತೆರಿಗೆ ವಿಧಿಸಬೇಕು ಎಂಬುದನ್ನು ಪರಿಶೀಲಿಸಲು ಮೇಘಾಲಯದ ಮುಖ್ಯಮಂತ್ರಿ ಕೊನ್ರಾಡ್ ಸಂಗ್ಮಾ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಮೇ 2 ರಂದು ಸಮಿತಿ ಸಭೆ ನಡೆಸಿತ್ತು. ಈಗ ಸಮಿತಿ ಶಿಫಾರಸು ಮಾಡಿದ್ದು ಈ …

ಆನ್‌ಲೈನ್‌ ಗೇಮ್, ಕುದುರೆ ರೇಸ್, ಕ್ಯಾಸಿನೋಗಳ ಮೇಲೆ ಜಿಎಸ್‌ಟಿ ಅಡಿಯಲ್ಲಿ ಶೇ. 28ರಷ್ಟು ತೆರಿಗೆ !! Read More »

‘ದ್ವಿತೀಯ ಪಿಯುಸಿ ಪರೀಕ್ಷೆ’ಯ ‘ಪ್ರಶ್ನೆಪತ್ರಿಕೆ’ಗಳ ‘ಮಾದರಿ ಉತ್ತರ’ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಮೇ.20 ಕೊನೆಯ ದಿನ

ಏಪ್ರಿಲ್ 22 ರಿಂದ ಮೇ.18ರವರೆಗೆ ನಡೆದಂತ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಮಾದರಿ ಉತ್ತರವನ್ನು ಪಿಯು ಬೋರ್ಡ್ ಪ್ರಕಟಿಸಿದೆ. ಈ ಮಾದರಿ ಉತ್ತರಗಳಿಗೆ ಮೇ.20ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ. ಈ ಕುರಿತು ಪದವಿಪೂರ್ವ ಶಿಕ್ಷಣ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಿದ್ದು, 2022ರ ಏಪ್ರಿಲ್, ಮೇ ತಿಂಗಳಿನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ದಿನಾಂಕ 18-05-2022ರಂದು ನಿಗದಿ ಪಡಿಸಿದ್ದ ವೇಳಾಪಟ್ಟಿಯಂತೆ ಮುಕ್ತಾಯವಾಗಿರುತ್ತದೆ ಎಂದು ತಿಳಿಸಿದೆ. ಮೌಲ್ಯಮಾಪನ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿಸಲು …

‘ದ್ವಿತೀಯ ಪಿಯುಸಿ ಪರೀಕ್ಷೆ’ಯ ‘ಪ್ರಶ್ನೆಪತ್ರಿಕೆ’ಗಳ ‘ಮಾದರಿ ಉತ್ತರ’ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಮೇ.20 ಕೊನೆಯ ದಿನ Read More »

ಮಂಗಳೂರು : ಮಾನಭಂಗಕ್ಕೆ ಯತ್ನಿಸಿ ಪ್ರೀತಿಸಿದ ಹುಡುಗಿಯಿಂದ ದೂರವಾದ ಯುವಕ: 6 ತಿಂಗಳ ಬಳಿಕ ಕೊಲೆ ಯತ್ನ, ಯುವಕ ಅರೆಸ್ಟ್

ಮಂಗಳೂರು :ಪ್ರೀತಿಸಿದ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಬಳಿಕ ಆಕೆಯಿಂದ ದೂರವಾಗಿದ್ದ ಯುವಕ ಇದೀಗ ಆಕೆಯನ್ನು ಕೊಲೆ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ. ಯುವತಿಯಿಂದ ದೂರವಾದ ವ್ಯಕ್ತಿ ಆರು ತಿಂಗಳ ಬಳಿಕ ಆಕೆಯ ಕೊಲೆಗೆ ಯತ್ನಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಬಂಟ್ವಾಳ ತಾಲೂಕಿನ ಕೆಳಗಿನ ಮಂಡಾಡಿಯ ಶಿವರಾಜ್ ಕುಲಾಲ್ (28) ಬಂಧಿತ ಆರೋಪಿಯಾಗಿದ್ದಾನೆ. ಹಳೆಯಂಗಡಿಯ 30 ವರ್ಷದ ವಿವಾಹಿತ ಮಹಿಳೆಯೊಬ್ಬಳು ಗಂಡನಿಂದ ವಿಚ್ಚೇದನ ಪಡೆಯಲು ಅರ್ಜಿ ಸಲ್ಲಿಸಿದ್ದು, ಇದು ನ್ಯಾಯಾಲಯದಲ್ಲಿದೆ. ಇದರ ಮಧ್ಯೆ ಈ ಮಹಿಳೆಗೆ ಸಾಮಾಜಿಕ …

ಮಂಗಳೂರು : ಮಾನಭಂಗಕ್ಕೆ ಯತ್ನಿಸಿ ಪ್ರೀತಿಸಿದ ಹುಡುಗಿಯಿಂದ ದೂರವಾದ ಯುವಕ: 6 ತಿಂಗಳ ಬಳಿಕ ಕೊಲೆ ಯತ್ನ, ಯುವಕ ಅರೆಸ್ಟ್ Read More »

ಎರಡು ಖಾಸಗಿ ಬಸ್ ಗಳ ನಡುವೆ ಭೀಕರ ಅಪಘಾತ !!| ಈ ಆಕ್ಸಿಡೆಂಟ್ ನ ಭಯಾನಕ ದೃಶ್ಯ ವೈರಲ್

ಇದೊಂದು ಭಯಾನಕ ದೃಶ್ಯ. ಈ ದೃಶ್ಯವನ್ನು ಕಂಡು ನೀವೊಮ್ಮೆ ಬೆಚ್ಚಿಬೀಳುವುದು ಖಂಡಿತಾ. ತಮಿಳುನಾಡಿನ ಸೇಲಂನಲ್ಲಿ ಎರಡು ಬಸ್‌ಗಳ ನಡುವೆ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ 30 ಮಂದಿ ಗಾಯಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ. ವಾಹನವೊಂದರಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಈ ಅಪಘಾತದ ಭಯಾನಕ ದೃಶ್ಯ ಸೆರೆಯಾಗಿದೆ. ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಎಡಪ್ಪಾಡಿ ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್ ತಿರುಚೆಂಗೋಡಿನಿಂದ ಬರುತ್ತಿದ್ದ ಇನ್ನೊಂದು ಬಸ್ ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿವೆ. ಎರಡು …

ಎರಡು ಖಾಸಗಿ ಬಸ್ ಗಳ ನಡುವೆ ಭೀಕರ ಅಪಘಾತ !!| ಈ ಆಕ್ಸಿಡೆಂಟ್ ನ ಭಯಾನಕ ದೃಶ್ಯ ವೈರಲ್ Read More »

ಬಜರಂಗದಳದ ಮಿಂಚಿನ ದಾಳಿ!! ಮಂತಾತರಕ್ಕೆ ಯತ್ನಿಸುತ್ತಿದ್ದ ಕೇರಳ ಮೂಲದ ದಂಪತಿ ಬಂಧನ

ಮಡಿಕೇರಿ: ಕೊಡಗಿನಲ್ಲಿ ಮತಾಂತರಕ್ಕೆ ಯತ್ನಿಸುತ್ತಿದ್ದ ಕೇರಳ ಮೂಲದ ಮಾನಂದವಾಡಿಯ ಕುರಿಯಚ್ಚನ್ – ಸಲಿನಾಮ ಕ್ರೈಸ್ತ ದಂಪತಿಯನ್ನು ಮಂಚಳ್ಳಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಪಣಿ ಎರವರ ಮುತ್ತ ಎಂಬುವರನ್ನ ಮತಾಂತರ ಮಾಡಲು ಯತ್ನ ನಡೆದಿದ್ದಾಗ ಭಜರಂಗದಳದ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಪೊನ್ನಂಪೇಟೆ ತಾಲೂಕಿನ ಮಂಚಳ್ಳಿಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಮತಾಂತರಕ್ಕೆ ತುತ್ತಾಗುತ್ತಿದ್ದ ಪಣಿ ಎರವರ ಮುತ್ತ ಎಂಬುವವರು ನಂತರ, ಕುಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲಟ್ ಮತಾಂತರ ವಿರೋಧಿ ಸುಗ್ರೀವಾಜ್ಞೆಗೆ ಮಂಗಳವಾರ ಒಪ್ಪಿಗೆ ನೀಡಿದ್ದಾರೆ. …

ಬಜರಂಗದಳದ ಮಿಂಚಿನ ದಾಳಿ!! ಮಂತಾತರಕ್ಕೆ ಯತ್ನಿಸುತ್ತಿದ್ದ ಕೇರಳ ಮೂಲದ ದಂಪತಿ ಬಂಧನ Read More »

error: Content is protected !!
Scroll to Top