Daily Archives

May 2, 2022

ಕೊರೋನ ನಾಲ್ಕನೇ ಅಲೆಗೆ ಭಯಭೀತರಾಗಿದ್ದ ಜನತೆಗೆ ರಿಲೀಫ್!

ಕೊರೋನ ನಾಲ್ಕನೇ ಅಲೆಯಿಂದ ಭಯಭೀತರಾಗಿದ್ದಜನತೆಗೆ ಸದ್ಯ ರಿಲೀಫ್ ಸಿಕ್ಕಿದ್ದು,ಭಾರತದಲ್ಲಿ ಇನ್ನೂ ಸೊಂಕು ಪತ್ತೆಯಾಗಿಲ್ಲ ಎಂದು ವೈದ್ಯಕೀಯ ಸಂಶೋಧನ ಸಂಸ್ಥೆ ಹೇಳಿದೆ.ದೇಶದಲ್ಲಿ ಇಳಿಮುಖವಾಗುತ್ತಿದ್ದ ಕೊರೊನಾ ಸೋಂಕಿತರ ಸಂಖ್ಯೆ ಕಳೆದ ಕೆಲವು ದಿನಗಳಿಂದ ಏರಿಕೆಯಾಗತೊಡಗಿದ್ದ ಕಾರಣ ಕೊರೋನಾ

ರೈಲ್ವೇ ನಿಲ್ದಾಣದಲ್ಲಿ ಮಲಗಿದ್ದ ತುಂಬು ಗರ್ಭಿಣಿಯನ್ನು ಹೊತ್ತೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದ ಕುಡುಕರ ತಂಡ |

ತನ್ನ ಮಕ್ಕಳು ಹಾಗೂ ಗಂಡನೊಂದಿಗೆ ಕೆಲಸ ಹುಡುಕಿಕೊಂಡು ಇನ್ನೊಂದು ಊರಿಗೆ ಹೊರಟ ತುಂಬು ಗರ್ಭಿಣಿ ರೈಲ್ವೇ ನಿಲ್ದಾಣಕ್ಕೆ ಬಂದಿದ್ದಳು. ಆದರೆ ರೈಲು ಬರಲು ತುಂಬಾ ಸಮಯ ಇದ್ದಿದ್ದರಿಂದ ಆಕೆ ತನ್ನ ಕುಟುಂಬದೊಂದಿಗೆನೇ ಅದೇ ರೈಲ್ವೇ ನಿಲ್ದಾಣದಲ್ಲಿ ಮಲಗಿದ್ದಳು.ಆದರೆ ರಾತ್ರಿ ಕುಡುಕರ ಗುಂಪೊಂದು

ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ ಜನಪ್ರಿಯ ಕಂಪನಿಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ !! | ಹೇಗಿದೆ ಗೊತ್ತಾ ಈ ಹೊಸ…

ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಿಂದಾಗಿ ತತ್ತರಿಸಿರುವ ಜನರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡಿದ್ದಾರೆ. ಅನೇಕ ಜನಪ್ರಿಯ ಕಂಪನಿಗಳು ನಿರಂತರವಾಗಿ ಹೊಸ ವಿನ್ಯಾಸದ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಇವುಗಳಲ್ಲಿ ಒಂದು ಚೀನಾದ ಇವಿ

ಕೋವಿಡ್ ಲಸಿಕೆ ಕಡ್ಡಾಯ ಅಲ್ಲ – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಕೊರೊನಾ ಸೋಂಕಿಗೆ ನಿರೋಧಕ ಲಸಿಕೆ ತೆಗೆದುಕೊಳ್ಳುವಂತೆ ಯಾರಿಗೂ ಒತ್ತಡ ಹೇರಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದರ ಜೊತೆಗೆ ಲಸಿಕೆ ಬಗ್ಗೆ ಸರ್ಕಾರ ಮಾಡಿರುವ ನಿಯಮಗಳು 'ಸರಿಯಲ್ಲ ಎಂದು ಹೇಳುವುದಕ್ಕೆ ಆಗುವುದಿಲ್ಲ' ಎಂದೂ ಸುಪ್ರೀಂ ಕೋರ್ಟ್ ಹೇಳಿದೆ. ಸಾರ್ವಜನಿಕ ಆರೋಗ್ಯದ ಹಿತ ದೃಷ್ಟಿಯಿಂದ

ಬ್ಯೂಟಿ ಟಿಪ್ಸ್ : ಮುಖದ ಪ್ರಮುಖ ಆಕರ್ಷಣೆ ತುಟಿಯ ಅಂದ ಹೆಚ್ಚಿಸಲು ಈ ರೀತಿ ಮಾಡಿ

ಮುಖದಲ್ಲಿನ ಪ್ರಮುಖ ಆಕರ್ಷಣೆಯೇ ತುಟಿಗಳು. ತುಟಿಗಳನ್ನು ಮುಖದ ಪ್ರಮುಖ ಭಾಗವೆಂದೇ ಪರಿಗಣಿಸಲಾಗುತ್ತದೆ. ಇದು ಮುಖದ ಒಟ್ಟಾರೆ ಸೌಂದರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇವುಗಳ ಆರೋಗ್ಯ ಮುಖದ ಅಂದವನ್ನು ಹೆಚ್ಚಿಸಲು ಸಹಾಯಕ.ಒಣ ತುಟಿಗಳಿಂದಾಗಿ ಕೆಲವರು ಚಿಂತಾಕ್ರಾಂತರಾಗುವುದನ್ನು ನೀವು

ಕರ್ನಾಟಕಕ್ಕೆ ಕೇಂದ್ರ ಸಚಿವ ಅಮಿತ್ ಶಾ ಆಗಮನ; ಇದಕ್ಕೆ ಬಿ.ಎಸ್. ಯಡಿಯೂರಪ್ಪ ಹೇಳಿಕೆ ಏನು ?

ಇಂದು ರಾತ್ರಿ ಕೇಂದ್ರ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸಲಿದ್ದಾರೆ. ರೇಸ್ ಕೋರ್ಸ್ ರಸ್ತೆಯ ಖಾಸಗಿ ಹೋಟೆಲ್ನಲ್ಲಿ ಶಾ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಲಿದ್ದಾರೆ.ನಾಳೆ ಮಧ್ಯಾಹ್ನ ಸಿಎಂ ಅಧಿಕೃತ ನಿವಾಸದಲ್ಲಿ ಭೋಜನ ನಂತರ ರಾಜ್ಯ ಬಿಜೆಪಿ

ವಾಸ್ತು ಪ್ರಕಾರ ಮನೆಯಲ್ಲಿ ಈ ವಸ್ತುಗಳು ಇರಲೇಬಾರದಂತೆ !! | ಮನೆಯಲ್ಲಿ ನಕಾರಾತ್ಮಕತೆ ಸೃಷ್ಟಿಸುವ ಇವುಗಳನ್ನು ಆದಷ್ಟು…

ಒಂದು ಸುಂದರವಾದ ಮನೆ ಇದ್ದರೆ ಸಾಕಾಗುವುದಿಲ್ಲ.ಅಲ್ಲಿ ನೆಮ್ಮದಿ ಮುಖ್ಯ.ಪ್ರತಿಯೊಂದು ಮನೆಗೂ ಶಾಸ್ತ್ರ ಸಂಪ್ರದಾಯ ಸೇರಿದಂತೆ ವಾಸ್ತು ಪ್ರಕಾರ ಇದ್ದರಷ್ಟೇ ಅಲ್ಲಿ ಯಶಸ್ಸು ಕಾಣಲು ಸಾಧ್ಯ.ಅದೆಷ್ಟು ಜನ ಎಷ್ಟು ಕಷ್ಟಪಟ್ಟು ದುಡಿದರೂ, ಹಣ ಉಳಿಯುತ್ತಿಲ್ಲ ಎಂಬ ಗೊಂದಲದಲ್ಲಿ ಇರಬಹುದು. ಇದಕ್ಕೆ

ವಿಟ್ಲ : ನೀರಿನ ಟ್ಯಾಂಕಿನೊಳಗೆ ಜಾರಿಬಿದ್ದ ಕಾಡುಕೋಣ!

ಬಾಯಾರಿಕೊಂಡು ಬಂದ ಕಾಡುಕೋಣವೊಂದು ನಾಡಿಗೆ ಬಂದು, ದಾಹ ತೀರಿಸಲೆಂದು ಅತ್ತಿಂದಿತ್ತ ತಿರುಗುತ್ತಿರುವಾಗ ನೀರು ತುಂಬಿದ ಟ್ಯಾಂಕೊಂದನ್ನು ಕಂಡಿದೆ. ದಾಹದಿಂದ ಸೋತುಹೋಗಿದ್ದ ಕಾಡುಕೋಣ ಕೂಡಲೇ ಆ ಟ್ಯಾಂಕ್ ಮೇಲೇರಿ ಬಗ್ಗಿ ನೀರು ಕುಡಿಯಲು ಹರಸಾಹಸ ಪಡುತ್ತಿರುವಾಗಲೇ ಜಾರಿ ನೀರಿನ ಟ್ಯಾಂಕೊಳಗೆ

ಹೆಬ್ರಿ : ಮದ್ಯ ಕುಡಿದು ಬಾಟಲಿಯಿಂದ ಎದುರಿದ್ದವನಿಗೆ ಮಾರಣಾಂತಿಕ ಹಲ್ಲೆ ಮಾಡಿದ ಕುಡುಕ !

ಹೆಬ್ರಿ: ಸರಾಯಿ ಕುಡಿದು, ಕ್ಷುಲ್ಲಕ ಕಾರಣಕ್ಕೆ ಮಾತು ಬೆಳೆದು ವ್ಯಕ್ತಿಯೋರ್ವನ ಮೇಲೆ ಸಾರಾಯಿ ಬಾಟಲಿಯಲ್ಲಿ ಇರಿದು ಗಂಭೀರ ಗಾಯಗೊಳಿಸಿದ ಘಟನೆ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಅಂಡಾರು ಗ್ರಾಮದಲ್ಲಿ ನಿನ್ನೆ ರಾತ್ರಿ ( ಮೇ.1) ರಂದು ನಡೆದಿದೆ.ಕರುಣಾಕರ ರಾವ್, ರತ್ನಾಕರ ರಾವ್, ರಾಜೇಶ್

ಬಾಲಿವುಡ್ ನ ಈ ಸ್ಟಾರ್ ನಟನಿಗೆ ಲಿಫ್ಟ್ ನಲ್ಲಿ ಹೋಗುವುದೆಂದರೆ ಭಯವಂತೆ !! | ಭಯದ ಹಿಂದಿರುವ ಕಾರಣ !?

ಇತ್ತೀಚೆಗಷ್ಟೇ ಹಿಂದಿ ಭಾಷೆ ವಿಚಾರವಾಗಿ ನಟ ಕಿಚ್ಚ ಸುದೀಪ್ ಜೊತೆ ಬಹುದೊಡ್ಡ ಚರ್ಚೆ ನಡೆಸಿ ವಿವಾದಕ್ಕೀಡಾದ ನಟ ಅಜಯ್ ದೇವಗನ್ ಇದೀಗ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದು, ಲಿಫ್ಟ್‌ನಲ್ಲಿ ಹೋಗುವುದೆಂದರೆ ನನಗೆ ಭಯ ಎಂದು ಬಾಲಿವುಡ್ ಸ್ಟಾರ್ ನಟ ಹೇಳಿದ್ದಾರೆ.ಅಜಯ್ ದೇವಗನ್ ನಟನೆಯ ‘ರನ್