Daily Archives

April 5, 2022

ಕಾರ್ಕಳ : ಜೆಸಿಬಿ- ಬೈಕ್ ಭೀಕರ ಅಪಘಾತ: ಬೈಕ್ ಸವಾರ ಸಾವು!

ಕಾರ್ಕಳ : ಮೂಡುಬಿದಿರೆ ಕಾರ್ಕಳ ಹೆದ್ದಾರಿಯ ಸಾಣೂರು ಮುರತ್ತಂಗಡಿ ಎಂಬಲ್ಲಿ ಜೆಸಿಬಿ ಮತ್ತು ಬೈಕ್ ನಡುವೆ ಭೀಕರ ಅಪಘಾತವೊಂದು ಸಂಭವಿಸಿದೆ.ಈ ದುರ್ಘಟನೆಯಲ್ಲಿ ಬೈಕ್ ಸವಾರ ಇರ್ವತ್ತೂರಿನ ಅವಿನಾಶ್ (27) ಎಂಬಾತ ಮೃತಪಟ್ಟಿದ್ದಾರೆ. ಈ ಘಟನೆ ನಿನ್ನೆ ರಾತ್ರಿ ನಡೆದಿದೆ.ಯುವಕ ರಾತ್ರಿ ಕೆಲಸ

ಸ್ನೇಹಿತರ ಜೊತೆ ಊಟ ಮುಗಿಸಿ ವಾಪಸ್ಸಾಗುತ್ತಿದ್ದ ಯುವಕನನ್ನು ಚಾಕುವಿನಿಂದ ಇರಿದು ಕೊಂದ ಅಪರಿಚಿತರ…

ಸಿಲಿಕಾನ್ ಸಿಟಿಯಲ್ಲಿ ಮರ್ಡರ್ ಕೇಸ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಇದೀಗ ಅದೇ ಸಾಲಿಗೆ ಮತ್ತೊಂದು ಪ್ರಕರಣ ಸೇರಿದೆ.ಗೆಳೆಯನ ಹುಟ್ಟುಹಬ್ಬಕ್ಕೆಂದು ಹೋದ ಯುವಕ ವಾಪಾಸ್ಸಾಗುತ್ತಿದ್ದ ವೇಳೆ ಯಾರೋ ಕಿಡಿಗೇಡಿಗಳು ಚಾಕು ಇರಿದು ಕೊಲೆಮಾಡಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ರಂಜಾನ್ ಪ್ರಯುಕ್ತ ಮುಸ್ಲಿಂ ನೌಕರರಿಗೆ ಕಚೇರಿಯಿಂದ ಒಂದು ಗಂಟೆ ಮುಂಚಿತವಾಗಿ ತೆರಳಲು ಅವಕಾಶ ನೀಡಿದ ಸರ್ಕಾರ !!

ಮುಸ್ಲಿಂ ಸಮುದಾಯದ ಪವಿತ್ರ ಮಾಸವಾದ ರಂಜಾನ್ ಈಗಾಗಲೇ ಆರಂಭವಾಗಿದೆ. ಈ ಒಂದು ತಿಂಗಳಲ್ಲಿ ಮುಸ್ಲಿಂ ಸಮುದಾಯದ ಜನರು ಉಪವಾಸವನ್ನು ಆಚರಿಸುತ್ತಾರೆ ಮತ್ತು ಅಲ್ಲಾನನ್ನು ಪೂಜಿಸುತ್ತಾರೆ. ಈ ಬಾರಿ ರಂಜಾನ್ ಏಪ್ರಿಲ್ 2, ಶನಿವಾರದಿಂದ ಆರಂಭವಾಗಿದ್ದು ಮೇ 2 ಕ್ಕೆ ಮುಕ್ತಾಯಗೊಳ್ಳಲಿದೆ.ಈ

ಬಪ್ಪನಾಡು ಕ್ಷೇತ್ರದ ದೇವಳದ ಹೆಸರಿನ ಬದಲು ಹಜರತ್ ಬಪ್ಪಬ್ಯಾರಿ ಹೆಸರು ! ಹೆಸರು ಸರಿಪಡಿಸಿದ ಗೂಗಲ್ !

ಹಿಂದೂ ಜಾತ್ರೆಗಳಲ್ಲಿ ಅನ್ಯಧರ್ಮೀಯ ವ್ಯಾಪಾರಿಗಳಿಗೆ ನಿಷೇಧ ಹೇರುವ ವಿವಾದ ರಾಜ್ಯದ ಇತರ ದೇವಾಲಗಳಿಗೂ ಹಬ್ಬಿತ್ತು. ಅದರಂತೇ, ದಕ್ಷಿಣ ಕನ್ನಡ ಜಿಲ್ಲೆಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಕೂಡಾ ನಿಷೇಧ ಹೇರುವಂತೆ ಒತ್ತಡ ಬಂದಿತ್ತು.ಬಪ್ಪನಾಡು ಕ್ಷೇತ್ರದ ಜಾತ್ರಾ ಕಾರ್ಯಕ್ರಮ

ಕೇವಲ 85ರೂಪಾಯಿಗೆ ಇಲ್ಲಿ ಸಿಗುತ್ತೆ ಸುಂದರವಾದ ಮನೆ!!

ಇಂತಹ ದುಬಾರಿ ಕಾಲದಲ್ಲಿ ಏನು ಖರೀದಿಸಬೇಕಾದರೂ ಕಿಸೆಯಲ್ಲಿ ದುಡ್ಡು ಇರಲೇ ಬೇಕು.ಇವಾಗ ಅಂತೂ ದಿನಸಿ ತೆಗೆದುಕೊಳ್ಳುವ ಮುಂಚೆ ಕೂಡ ಒಂದು ಬಾರಿ ಯೋಚನೆ ಮಾಡಲೇ ಬೇಕಾದ ಪರಿಸ್ಥಿತಿ.ಅದರಲ್ಲೂ ಒಂದು ಮನೆ ಕೊಂಡುಕೊಳ್ಳಬೇಕಾದರೆ ಕೇಳೋದೇ ಬೇಡ. ಅಷ್ಟು ದುಬಾರಿ. ಆದ್ರೆ ಇಲ್ಲಿ ಕೇವಲ 85 ರೂಪಾಯಿಗೆ

ಕುರೂಪಿ ಹೆಣ್ಣುಮಕ್ಕಳಿಗೆ ಮದುವೆಯಾಗಲು ವರದಕ್ಷಿಣೆ ಸಹಕಾರಿ !?? | ನರ್ಸಿಂಗ್ ವಿದ್ಯಾರ್ಥಿಗಳ ಪಠ್ಯಪುಸ್ತಕದಲ್ಲಿ…

ವರದಕ್ಷಿಣೆ ಎಂಬುದು ಸಮಾಜದಲ್ಲಿ ವ್ಯಾಪಕವಾಗಿ ಬೇರೂರಿರುವ ಪಿಡುಗು. ಅತಿ ಹೆಚ್ಚಾಗಿ ಮಹಿಳೆಯರ ಪೋಷಣೆಗೆ ಕಾರಣವಾಗಿರುವ ಇದು ಇಂದಿನ ಕಾಲದಲ್ಲೂ ಪ್ರಚಲಿತದಲ್ಲಿದೆ. ಹೀಗಿರುವಾಗ ಭಾರತೀಯ ನರ್ಸಿಂಗ್ ಸಿಲೆಬಸ್‌ನಲ್ಲಿ ಸಮಾಜಶಾಸ್ತ್ರ ಪಠ್ಯ ಪುಸ್ತಕದಲ್ಲಿ ವರದಕ್ಷಿಣೆ ಬಗ್ಗೆ ಇರುವ ಪಾಠವೊಂದು ಇದೀಗ

ಹಳೆ ವಾಹನ ಮಾಲೀಕರೇ ಗಮನಿಸಿ : FC ಶುಲ್ಕ ಬರೋಬ್ಬರಿ 16 ಪಟ್ಟು ಹೆಚ್ಚಳ !!!

ಹಳೆ ವಾಹನ ಮಾಲೀಕರೇ ಗಮನಿಸಿ. 15 ವರ್ಷ ಮೇಲ್ಪಟ್ಟ ಸಾರ್ವಜನಿಕ ಪ್ರಯಾಣಿಕ ವಾಹನಗಳ ಫಿಟ್ ನೆಸ್ ಸರ್ಟಿಫಿಕೆಟ್ ಪರಿಷ್ಕೃತ ಶುಲ್ಕವನ್ನು 16 ಪಟ್ಟು ಏರಿಕೆ ಮಾಡಲಾಗಿದೆ.ಖಾಸಗಿ ವಾಹನಗಳ ಆರ್.ಸಿ. ನವೀಕರಣ ಶುಲ್ಕ ಕೂಡ ಹೆಚ್ಚಳ ಮಾಡಲಾಗಿದೆ. ಟ್ರಾರ್ನ್ಸ್ ಪೋರ್ಟ್ ವಾಹನಗಳಿಗೆ 8 ವರ್ಷಗಳವರೆಗೆ

ಆ್ಯಂಕರ್ ಅನುಶ್ರೀಯಿಂದ ತಂದೆಯ ಬಗ್ಗೆ ಬೇಸರದ ಮಾತು !!! ತಂದೆ ವಿಚಾರ ಮಾಧ್ಯಮದವರಿಗೆ ನೀಡಿದ್ದಕ್ಕೆ ಏನೆಂದರು ಅನುಶ್ರೀ?

ಅನುಶ್ರೀಯವರ ತಂದೆ ಎಂದು ಸಂಪತ್ ಎಂಬ ವ್ಯಕ್ತಿ ಇತ್ತೀಚೆಗೆ ವೀಡಿಯೋ ಮೂಲಕ ನಾನು ಅನುಶ್ರೀ ತಂದೆ ಎಂದು ಹೇಳಿಕೊಂಡಿದ್ದು ಎಲ್ಲಾ ಕಡೆ ವೈರಲ್ ಆಗಿತ್ತು. ಈ ವಿಚಾರವನ್ನ ಶಿವಲಿಂಗೇಗೌಡ ಎಂಬಾತ ಅನುಶ್ರೀಯವರ ಗಮನಕ್ಕೂ ತಂದಿದ್ದಾರೆ.ಇದೇ ವಿಚಾರವಾಗಿ ಶಿವಲಿಂಗೇಗೌಡರ ವಿರುದ್ಧ ಬೇಸರ

ಬೊಮ್ಮಾಯಿ ಸರಕಾರ : ಸಂಪುಟ ಪುನರಾಚನೆ : 6 ಸಚಿವರಿಗೆ ಕೊಕ್,10 ಮಂದಿ ಸೇರ್ಪಡೆ ?

ಬಿಜೆಪಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯ ಬಳಿಕ, ಸರ್ಕಾರ ಮತ್ತು ಪಕ್ಷದ ಮಟ್ಟದಲ್ಲಿ ಬದಲಾವಣಾ ಪ್ರಕ್ರಿಕೆಯಗಳು ಚುರುಕುಗೊಂಡಿವೆ. ಜೊತೆ ಜೊತೆಗೆ ಸಿಎಂ ಬೊಮ್ಮಾಯಿ ಸಚಿವ ಸಂಪುಟ ಪುನಾರಚನೆಯೂ ಚುರುಕು ಪಡೆದಿದೆ.ದೆಹಲಿಗೆ ವರಿಷ್ಠರನ್ನು ಭೇಟಿ ಮಾಡಲು ಸಿಎಂ ಬಸವರಾಜ ಬೊಮ್ಮಾಯಿ

ರಾಜ್ಯದ ಜನತೆಗೆ ವಿದ್ಯುತ್ ಶಾಕ್ !! | ಯೂನಿಟ್ ಗೆ 35 ಪೈಸೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದ ಕೆಇಆರ್‌ಸಿ

ರಾಜ್ಯದ ಜನತೆಗೆ ಶಾಕಿಂಗ್ ನ್ಯೂಸ್ ಒಂದಿದೆ. ಪೆಟ್ರೋಲ್, ಡೀಸೆಲ್ ಬೆಲೆ ಪೈಸೆ ಪೈಸೆ ಲೆಕ್ಕದಲ್ಲಿ ಏರಿಕೆಯ ನಡುವೆ ಸರ್ಕಾರ ರಾಜ್ಯದ ಜನತೆಗೆ ವಿದ್ಯುತ್ ಶಾಕ್ ನೀಡಿದ್ದು, ಪ್ರತಿ ಯೂನಿಟ್ ಗೆ 35 ಪೈಸೆ ಹೆಚ್ಚಳವಾಗಿದೆ.ಯುಗಾದಿ ಸಂಭ್ರಮದಿಂದ ಈಗಷ್ಟೇ ಹೊರಬಂದ ರಾಜ್ಯದ ಜನತೆ ತೈಲ ಬೆಲೆ ಏರಿಕೆ,