Daily Archives

March 7, 2022

ರಷ್ಯಾ ಹಾಗೂ ಉಕ್ರೇನ್ ಯುದ್ಧದ ನಡುವೆಯೇ ಮದುವೆಯಾದ ಉಕ್ರೇನ್ ಸೈನಿಕ !! | ಯುದ್ಧಭೂಮಿಯಲ್ಲಿ ಮದುವೆಯಾದ ಈ ಜೋಡಿಯ ಫೋಟೋ…

ರಷ್ಯಾ ಹಾಗೂ ಉಕ್ರೇನ್ ನಡುವೆ ಸಂಘರ್ಷ ಆರಂಭವಾಗಿ 11 ದಿನಗಳು ಕಳೆದಿದ್ದು, ಈಗಾಗಲೇ ಅದೆಷ್ಟೋ ಸೈನಿಕರು ಯುದ್ಧದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅದಲ್ಲದೆ ಸಾವಿರಾರು ಜನರು ತಮ್ಮ ಮನೆ ಮಠ ಕಳೆದುಕೊಂಡು, ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ಆದರೆ ಈ ಬಿಕ್ಕಟ್ಟಿನ ಪರಿಸ್ಥಿತಿಯ ನಡುವೆಯೂ

ಗಮನಿಸಿ : ರಾಜ್ಯದ ಜನತೆಗೆ ಈ ಬಾರಿ ತಟ್ಟಲಿದೆ ‘ ಬಿಸಿಲ ಬರೆ’| ಈ ವರ್ಷ ಬರೋಬ್ಬರಿ ‘ ನಾಲ್ಕು…

ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಮುನ್ನವೇ ಬೇಸಿಗೆ ಆರಂಭವಾಗಿದ್ದು, ಹಲವು ಜಿಲ್ಲೆಗಳಲ್ಲಿ ಬಿಸಿಲ ತಾಪ ಗರಿಷ್ಠ ಮಟ್ಟಕ್ಕೆ ಏರತೊಡಗಿದೆ. ಇದರೊಂದಿಗೆ ಈ ಬಾರಿ ಹೆಚ್ಚು ಮಳೆಯ ಕಾರಣ, ಚಳಿಗಾಲದ ಅವಧಿ ಇಳಿಮುಖವಾದ ಕಾರಣ, ಈ ಬಾರಿ ಬೇಸಿಗೆಬೇಗ ಶುರುವಾಗಿದ್ದು, ನಾಲ್ಕು ತಿಂಗಳು ಬೇಸಿಗೆಯ ಬಿಸಿಲು,

ಸಿವಿಲ್ ಇಂಜಿನಿಯರಿಂಗ್ ನಲ್ಲಿ 16 ಗೋಲ್ಡ್ ಮೆಡಲ್ ಪಡೆದ ರಾಜ್ಯದ ಮುಸ್ಲಿಂ ವಿದ್ಯಾರ್ಥಿನಿಗೆ ಅವಮಾನ!! ಹಿಜಾಬ್…

ಬಿಸಿಲನಾಡು ಎಂದು ಪ್ರಸಿದ್ಧಿ ಪಡೆದ ನಾಡೆಂದರೆ ಅದು ರಾಯಚೂರು ಜಿಲ್ಲೆ‌. ಈ ರಾಜ್ಯಕ್ಕೆ ಹಿಂದುಳಿದ ಜಿಲ್ಲೆ ಎಂಬ ಮಾತು ಕೂಡಾ ಇದೆ. ಅದರಲ್ಲೂ ಶೈಕ್ಷಣಿಕ ವಿಭಾಗದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡುವುದು ಮರಿಚಿಕೆ ಎನ್ನುವ ಮಾತುಗಳು ಇದ್ದವು. ಆದರೆ ಈ ಮಾತನ್ನು ಬುಶ್ರಾ ಮತೀನ್ ಎನ್ನುವ

ಉಕ್ರೇನ್ ನ ಕೀವ್ ನಲ್ಲಿ ದಾಳಿಗೊಳಗಾಗಿ ತೀವ್ರವಾಗಿ ಗಾಯಗೊಂಡಿರುವ ಭಾರತೀಯ ಪ್ರಜೆ ನಾಳೆ ಭಾರತಕ್ಕೆ!!!

ಉಕ್ರೇನ್ ನ ರಾಜಧಾನಿ ಕೀವ್ ನಲ್ಲಿ ರಷ್ಯಾದ ದಾಳಿಗೆ ಸಿಲುಕಿ ಗಾಯಗೊಂಡಿರುವ ಭಾರತೀಯ ಪ್ರಜೆ ಹರ್ಬೊತ್ ಸಿಂಗ್ ನಾಳೆ ಭಾರತಕ್ಕೆ ಬರಲಿದ್ದಾರೆ ಎಂದು ಕೇಂದ್ರ ಸಚಿವ ನಿವೃತ್ತ ಜನರಲ್ ವಿ ಕೆ ಸಿಂಗ್ ಹೇಳಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಹರ್ಜೊತ್ ಸಿಂಗ್ ಪೋಲೆಂಡ್ ಗಡಿಯತ್ತ

ಇಂದೇ ನಿಮ್ಮ ವಾಹನಗಳಿಗೆ ತೈಲ ಫುಲ್ ಟ್ಯಾಂಕ್ ಮಾಡಿಸಿಕೊಳ್ಳಿ!! ಮಧ್ಯರಾತ್ರಿ ಅಥವಾ ನಾಳೆ ಇಡೀ ದೇಶಕ್ಕೆ ತಟ್ಟಲಿದೆ ತೈಲ…

ಉಕ್ರೇನ್ ರಷ್ಯಾ ಯುದ್ಧದ ಬಿಕ್ಕಟ್ಟಿನ ನಡುವೆ ತೈಲ ದರ ಹೆಚ್ಚಳವಾಗುವ ಸಂಭವ ಭಾರತವನ್ನು ಕಾಡಿದೆ. ಇದೆಲ್ಲದರ ನಡುವೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಇಂದು ಸಂಜೆಯಾಗುತ್ತಲೇ ತೆರೆ ಬೀಳಲಿದೆ.ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವು ಹಿಂದಿಗಿಂತ ಹೆಚ್ಚಳವಾಗಿದ್ದು, ಕಳೆದ

ಪ್ಯಾಲೆಸ್ತೀನ್ ನ ಕಚೇರಿಯೊಳಗೆ ಭಾರತೀಯ ರಾಯಭಾರಿ ನಿಗೂಢ ಸಾವು !! | ತನಿಖೆಗೆ ಆದೇಶಿಸಿದ ಪ್ಯಾಲೆಸ್ತೀನ್ ಸರ್ಕಾರ

ಪ್ಯಾಲೆಸ್ತೀನ್ ನಿಂದ ಭಾರತಕ್ಕೆ ಆಘಾತಕಾರಿ ವಿಷಯವೊಂದು ಹೊರಬಿದ್ದಿದ್ದು, ಪ್ಯಾಲೆಸ್ತೀನ್‌ನಲ್ಲಿದ್ದ ಭಾರತೀಯ ರಾಯಭಾರಿ ಮುಕುಲ್ ಆರ್ಯ ಅವರು ರಾಮಲ್ಲಾದಲ್ಲಿರುವ ರಾಯಭಾರ ಕಚೇರಿಯಲ್ಲಿ ಭಾನುವಾರ ನಿಗೂಢವಾಗಿ ಸಾವನ್ನಪ್ಪಿದ್ದಾರೆ.ಆರ್ಯ ರಾಯಭಾರ ಕಚೇರಿಯೊಳಗೆ ನಿಗೂಢವಾಗಿ ಶವವಾಗಿ

ಪೊಲೀಸ್ ಅಧಿಕಾರಿಯನ್ನು ಎಲ್ಲರೂ ಹೊಗಳುತ್ತಾರೆ ಎಂದರೆ ಅವರು ಸರಿಯಿಲ್ಲ ಎಂದರ್ಥ-ಗೃಹ ಸಚಿವ ಅರಗ ಜ್ಞಾನೇಂದ್ರ!!

ಪೊಲೀಸರು ಅಥವಾ ಗೃಹ ಸಚಿವ ಎಲ್ಲರಿಗೂ ಸರಿಯಾಗಿ ಇರಲು ಅಸಾಧ್ಯ, ಎಲ್ಲರಿಂದಲೂ ಹೊಗಳಿಕೆ ಪಡೆಯಲು ಸಾಧ್ಯವಿಲ್ಲ ಹಾಗೂ ಒಬ್ಬ ಅಧಿಕಾರಿ ಎಲ್ಲರಿಂದಲೂ ಹೊಗಳಿಕೆ ಗಳಿಸುತ್ತಿದ್ದಾನೆ ಎಂದರೆ ಆತ ಸರಿಯಿಲ್ಲ ಎಂದರ್ಥ ಎಂದು ಕರ್ನಾಟಕ ಸರ್ಕಾರದ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು. ಅವರು ಶಿರಸಿ ನಗರದ

ಕಾಲೇಜುಗಳಿಗೆ ರಜೆ ಎಂಬ ಸುದ್ದಿ ವೈರಲ್ |ಡಿಡಿಪಿಯಿಂದ ಖಡಕ್ ವಾರ್ನಿಂಗ್

ಶಿವಮೊಗ್ಗ:ಮಾ. 7 ರ ಸೋಮವಾರದಂದು ಶಿವಮೊಗ್ಗದಲ್ಲಿ ಕಾಲೇಜ್ ಗಳಿಗೆ ರಜೆ ನೀಡಲಾಗಿದೆ ಎಂದು ಯಾರೋ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದ್ದು, ಇದೀಗ ಡಿಡಿಪಿ ಅವರು ಸ್ಪಷ್ಟನೆ ನೀಡಿದ್ದಾರೆ."ದಿನಾಂಕ 07/03/2022ರಂದು ಯಾವುದೇ ಕಾಲೇಜುಗಳಿಗೆ ರಜೆ

ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಶಿಕ್ಷಕಿಗೆ ಲೈಂಗಿಕ ಕಿರುಕುಳ | ದೂರು ನೀಡಿದರೂ ಕ್ಯಾರೇ ಮಾಡದ ಕಂಡಕ್ಟರ್|

ಬಸ್ ನಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವ ಕಾಮುಕರಿಗೇನು ಕಮ್ಮಿ ಇಲ್ಲ. ಮಹಿಳೆಯರ ಅಂಗಾಂಗ ಸ್ಪರ್ಶಿಸಿ ಅದರಲ್ಲಿಯೇ ಖುಷಿ ಕಾಣುವ ವಿಕೃತಕಾಮಿಗಳು ಅದೆಷ್ಟೋ ಮಂದಿ. ಎಷ್ಟೇ ತೊಂದರೆ, ಮುಜುಗರವಾದರೂ ಹೆಚ್ಚಿನ ಮಹಿಳೆಯರು ನಮಗೇಕೆ ಸಹವಾಸ ಎಂದು ಮೌನವಹಿಸುವುದೇ ಹೆಚ್ಚು. ಆದರೆ ಕೇರಳದ

ಮುಖಕ್ಕೆ ಗಾಯಮಾಡಿಕೊಂಡು ಚಿಕಿತ್ಸೆ ಪಡೆಯುತ್ತಿರುವ ಸನ್ನಿ ಲಿಯೋನ್!! ಅಭಿಮಾನಿಗಳಲ್ಲಿ ಮನೆಮಾಡಿದ ಆತಂಕ-ಸನ್ನಿ ಚಿಕಿತ್ಸೆ…

ಬಾಲಿವುಡ್ ನ ತಾರೆ ಸನ್ನಿ ಲಿಯೋನ್ ಹೊಸ ಚಿತ್ರವೊಂದರಲ್ಲಿ ಅವಕಾಶ ಪಡೆದುಕೊಂಡಿದ್ದು ಇನ್ನೇನು ಕೆಲ ದಿನಗಳಲ್ಲೇ ಚಿತ್ರ ಅನಾಮಿಕ ವೆಬ್ ಸೀರಿಸ್ ತೆರೆಕಾಣಲಿದೆ. ಈಗಾಗಲೇ ಇದರ ಟ್ರೈಲರ್ ಮೂವತ್ತು ಲಕ್ಷಕ್ಕೂ ಅಧಿಕ ಮಂದಿಯನ್ನು ತಲುಪಿದ್ದು ಹೆಚ್ಚು ಸದ್ದು ಮಾಡಿದೆ.ಈ ನಡುವೆ ಸನ್ನಿಯ ಮುಖಕ್ಕೆ