Daily Archives

March 7, 2022

ರೈತರಿಗೆ ಸರಕಾರದಿಂದ ಬಂಪರ್ ಸಿಹಿ ಸುದ್ದಿ | ಜಮೀನು ನಕ್ಷೆ ಒಳಗೊಂಡ ಹೊಸ ಪಹಣಿ ವಿತರಣೆ!

ಕಂದಾಯ ಮತ್ತು ಭೂಮಾಪನ ಇಲಾಖೆಯಿಂದ ಹೊಸದಾದ ಒಂದು ಯೋಜನೆಯನ್ನು ರೂಪಿಸಲಾಗಿದೆ. ಇದರ ಪ್ರಾಯೋಗಿಕವನ್ನು ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಮಾಡಲಾಗುತ್ತದೆ. ನಂತರ ರಾಜ್ಯಾದ್ಯಂತ ವಿಸ್ತರಿಸಲಾಗುತ್ತದೆ.ಹೊಸ ಪಹಣಿಯಲ್ಲಿ ಕೂಡಾ ಹಳೆ ಪಹಣಿಯಂತೆನೇ ಎಲ್ಲಾ ವಿವರಗಳು ಇರುತ್ತದೆ. ಎಡಗಡೆ ಡಿಜಿಟಲ್

ಕ್ರಿಕೆಟ್ ಮಾಂತ್ರಿಕ ಶೇನ್ ವಾರ್ನ್ ತಂಗಿದ್ದ ಕೋಣೆಯಲ್ಲಿ ರಕ್ತದ ಕಣ ಪತ್ತೆ !! | ಈ ಕುರಿತು ಪೊಲೀಸರು ಹೇಳಿದ್ದಾದರೂ…

ಗೂಗ್ಲಿ ಮಾಂತ್ರಿಕ, ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಸಾವು ಕ್ರಿಕೆಟ್ ಪ್ರೇಮಿಗಳಿಗೆ ಬರಸಿಡಿಲಿನಂತೆ ಬಡಿದಿದೆ. ಹೀಗಿರುವಾಗ ಆತ ತಂಗಿದ್ದ ಥಾಯ್ಲೆಂಡ್‍ನ ವಿಲ್ಲಾದ ಕೋಣೆಯಲ್ಲಿ ಮತ್ತು ಟವೆಲ್‍ನಲ್ಲಿ ರಕ್ತದ ಕಣ ಪತ್ತೆಯಾಗಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ ಎಂದು

ಬಾಲಿವುಡ್ ನಟಿಗೆ ಎದುರಾಗಿದೆ ಬಂಧನದ ಭೀತಿ!! ಸಲ್ಲು ಜೊತೆ ಅಭಿನಯಿಸಿದ್ದ ಈಕೆಗೆ ಕೋರ್ಟ್ ಜಾಮೀನು ರಹಿತ ವಾರಂಟ್…

ಅಡ್ವಾನ್ಸ್ ಪಡೆದು ಕಾರ್ಯಕ್ರಮಕ್ಕೆ ಹೋಗದೆ ತಪ್ಪಿಸಿಕೊಂಡು ವಂಚನೆ ನಡೆಸಿದ ಆರೋಪದಡಿಯಲ್ಲಿ ಖ್ಯಾತ ಬಾಲಿವುಡ್ ನಟಿಯ ಮೇಲೆ ಕೋರ್ಟ್ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಸದ್ಯ 37 ಲಕ್ಷ ಹಣ ಪಡೆದುಕೊಂಡು ವಂಚನೆ ನಡೆಸಿದ ನಟಿಯನ್ನು ಸೋನಾಕ್ಷಿ ಸಿನ್ಹ ಎಂದು ಹೇಳಲಾಗಿದೆ.ಸಲ್ಲು ಅಭಿನಯದ ದಬಾಂಗ್

ಈ ಊರಿನಲ್ಲಿ ಏಳು ಶತಮಾನದಿಂದ ಮದ್ಯ ನಿಷೇಧ

ಬಿಹಾರವು 2016ರಿಂದ ಮದ್ಯ ನಿಷೇಧವನ್ನು ಹೇರಿರಬಹುದು.ಆದ್ರೆ ಜಮುಯಿ ಜಿಲ್ಲೆಯಲ್ಲಿ ಕಳೆದ ಏಳು ಶತಮಾನಗಳಿಂದ ಮದ್ಯ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಲಾಗಿದೆ. 2021ರಲ್ಲಿ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರು ಸಮಾಜ ಮತ್ತು ಮಹಿಳೆಯರ ಮೇಲೆ ಮದ್ಯದ ಹಾನಿಕಾರಕ ಪರಿಣಾಮಗಳ ಬಗ್ಗೆ ಜನರಲ್ಲಿ

ಏಳು ಜಿಲ್ಲೆಗಳಲ್ಲಿ ಇಂಟರ್‌ನೆಟ್ ನಿರ್ಬಂಧ : ಗೃಹ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುತ್ತೋಲೆ

ಇಂಟರ್‌ನೆಟ್ ಇಲ್ಲದಿದ್ದರೆ ಯಾವುದೂ ನೆಟ್ಟಗಿಲ್ಲ ಅಂತೆನಿಸುವುದು ಸಹಜ. ಸುಲಭದಲ್ಲಿ ಕೆಲವೇ ನಿಮಿಷಗಳಲ್ಲಿ ಆಗಬಹುದಾದ ಅದೆಷ್ಟೋ ಕೆಲಸಗಳಿಗೂ ಗಂಟೆಗಟ್ಟಲೆ ಸಮಯ ಬೇಕಾಗಬಹುದು.ಅಂಥದೊಂದು ಪರಿಸ್ಥಿತಿ ಪಶ್ಚಿಮ ಬಂಗಾಳದ ಏಳು ಜಿಲ್ಲೆಗಳ ಜನರು ಮುಂದಿನ ಕೆಲವು ದಿನಗಳವರೆಗೆ ಎದುರಿಸಬೇಕಾಗಿದೆ.

‘ಮುಟ್ಟಿನ ಸಂಭ್ರಮ’ ದಲ್ಲಿ ಮಿಂದೆದ್ದ ತೃತೀಯ ಲಿಂಗಿ!

ಹೆಣ್ಣು ದೊಡ್ಡವಳಾಗುವುದರ ಸಂಕೇತ ಆಕೆ ಪರಿಪೂರ್ಣ ಹೆಣ್ಣಾಗಿ, ತಾಯ್ತತನಕ್ಕೆ ತನ್ನ ದೇಹವನ್ನು ತಯಾರಿಮಾಡಿಕೊಳ್ಳುವ ಒಂದು ಪ್ರಕೃತಿದತ್ತವಾಗಿ ನಡೆಯುವ ಒಂದು ಪ್ರಕ್ರಿಯೆ.ಕೆಲವು ಪ್ರದೇಶಗಳಲ್ಲಿ ಈ ಹೆಣ್ಣು ದೊಡ್ಡವಳಾಗುವ ಸಂಭ್ರಮವನ್ನು ಮದುವೆಯ ಸಡಗರದಂತೆ ಮಾಡುತ್ತಾರೆ.ಆದರೆ ತೃತೀಯ