Daily Archives

February 20, 2022

ಮಂಗಳೂರು : ಮೀಟರ್ ಬಡ್ಡಿ ಕಿರುಕುಳ| 10 ಲಕ್ಷ ಸಾಲಕ್ಕೆ 50 ಲಕ್ಷ ವಸೂಲಿ ಮಾಡಿದ ದಂಪತಿ| ಮಹಿಳೆ ಸೇರಿ ಮೂವರ ಬಂಧನ

ಮಂಗಳೂರು : ಕಂಪ್ಯೂಟರ್ ಕ್ಲಾಸ್ ನಡೆಸುತ್ತಿದ್ದ ಮಹಿಳೆಗೆ ಹಣಕ್ಕಾಗಿ ಕಿರುಕುಳ ನೀಡಿ 50 ಲಕ್ಷ ರೂ ವರೆಗೆ ಸುಲಿಗೆ ವಸೂಲಿ ಮಾಡಿದ ಆರೋಪದ ಮೇಲೆ ಮಹಿಳೆ ಸೇರಿದಂತೆ ಮೂವರನ್ನು ಐಪಿಸಿ ಸೆಕ್ಷನ್ ಗಳು ಮತ್ತು ಕರ್ನಾಟಕ ಅತಿಯಾದ ಬಡ್ಡಿ ವಸೂಲಿ ನಿಷೇಧ ಕಾಯ್ದೆಯಡಿ ಬಂಧಿಸಲಾಗಿದೆ. ಬಂಧಿತರನ್ನು

ನಂದಿಬೆಟ್ಟದಲ್ಲಿ ಟ್ರಕ್ಕಿಂಗ್ ಗೆ ಹೋಗಿ 200 ಅಡಿ ಆಳಕ್ಕೆ ಬಿದ್ದ ಯುವಕ| ರಕ್ಷಣೆಗೆ ಬಂತು ವಾಯುಪಡೆ ಹೆಲಿಕಾಪ್ಟರ್!

ಚಿಕ್ಕಬಳ್ಳಾಪುರ : ಟ್ರಕ್ಕಿಂಗ್ ಗೆ ಎಂದು ಬಂದಿದ್ದ ಯುವಕ ನಂದಿಬೆಟ್ಟದ ತಪ್ಪಲಿನ ಬ್ರಹ್ಮಗಿರಿ ಬೆಟ್ಟದಲ್ಲಿ ದುರ್ಗಮ ಪ್ರದೇಶಕ್ಕೆ ಜಾರಿ ಬಿದ್ದ ಘಟನೆ ನಡೆದಿದೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪಡೆ( SDRF) ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಹೆಲಿಕಾಪ್ಟರ್ ನಿಂದ ಹಗ್ಗ

ಎರಡು ಮಕ್ಕಳ ತಂದೆಯ ಪ್ರೇಮ್ ಕಹಾನಿ| ಕೆಲಸ ಕೊಟ್ಟ ಮಾಲೀಕನ ಮಗಳನ್ನೇ ಕದ್ದು ಮದುವೆಯಾದ ಡ್ರೈವರ್| ರಕ್ಷಿಸಿ ಎಂದು ಬಂದವ…

ಎರಡು ಮಕ್ಕಳ ತಂದೆಯೊಬ್ಬ ಯುವತಿಯೋರ್ವಳನ್ನು ಪ್ರೀತಿಸಿ ನಂತರ ಮದುವೆಯಾಗಿ ನಂತರ ಪೊಲೀಸರ ಬಳಿ ರಕ್ಷಣೆಗೆಂದು ಹೋಗಿ ಆರಕ್ಷಕರ ಅತಿಥಿಯಾಗಿದ್ದಾನೆ. ಸೋಮನಿಂಗ ಹಾಗೂ ಅಕ್ಷತಾ ಇಬ್ಬರೂ ವಿಜಯಪುರ ತಾಲೂಕಿನ ಜಾಲಗೇರಿ ಗ್ರಾಮದ ನಿವಾಸಿಗಳು. ಸೋಮನಿಂಗ ವೃತ್ತಿಯಲ್ಲಿ ಕಾರುಚಾಲಕನಾಗಿ ಕೆಲಸ ಮಾಡುತ್ತಿದ್ದು,

ದಿ. ಮೋನಪ್ಪ ಗೌಡ ಕೂರೋಡಿ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ

ಸ್ನೇಹ ಜೀವಿ ಮನಸ್ಸಿನ ವ್ಯಕ್ತಿತ್ವ : ಸುಬ್ರಾಯ ಭಟ್ ನೀರ್ಕಜೆ ಪರಿಶುದ್ದ ವ್ಯಕ್ತಿತ್ವದಿಂದ ಸಮಾಜದಲ್ಲಿ ಸ್ಥಾನ : ಜಗನ್ನಾಥ ಪೂಜಾರಿ ಮುಕ್ಕೂರು ಜೀವನ ಮೌಲ್ಯ ಇತರರಿಗೆ ಪ್ರೇರಣೆಯಾಗುವಂತಹದು : ಡಾ.ನರಸಿಂಹ ಶರ್ಮಾ ಮುಕ್ಕೂರು: ಕುಂಡಡ್ಕ- ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ

ಬಂಟರ ಸಂಘ ಬಂಟ್ವಾಳ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಚಂದ್ರಹಾಸ ಡಿ ಶೆಟ್ಟಿ ರಂಗೋಲಿ ಅಧಿಕಾರ ಸ್ವೀಕಾರ

ಬಂಟರ ಸಂಘ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾಗಿ ಚಂದ್ರಹಾಸ ಡಿ ಶೆಟ್ಟಿ ರಂಗೋಲಿ ಇಂದು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ವಿವೇಕ್ ಶೆಟ್ಟಿ ನಗ್ರಿಗುತ್ತು, ಪ್ರಧಾನ ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ,ಉಪಾದ್ಯಕ್ಷ ಡಾ.ಪ್ರಶಾಂತ್ ಮಾರ್ಲ, ಜತೆ

ಪುತ್ತೂರು- ಮಾಣಿ ಕಾರುಗಳೆರಡರ ಭೀಕರ ಅಪಘಾತ : ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ

ಪುತ್ತೂರು : ಮಾಣಿ- ಮೈಸೂರು ಹೆದ್ದಾರಿಯ ಕಾವು ಸಮೀಪದ ಮಡ್ಯಂಗಲ ಎಂಬಲ್ಲಿ ಕಾರುಗಳೆರಡರ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು, ಮತ್ತಿಬ್ಬರು ತೀವ್ರ ಗಾಯಗೊಂಡಿದ್ದಾರೆ. ಐ 10 ಕಾರು ಮತ್ತು ಸ್ವಿಫ್ಟ್ ಕಾರುಗಳ ಮಧ್ಯೆ ಅಪಘಾತ ನಡೆದಿದ್ದು, ಅಪಘಾತದಲ್ಲಿ

ಪಡುಬಿದ್ರಿ: ಈಜಾಡಲು ಸಮುದ್ರಕ್ಕೆ ಇಳಿದ ಮೂವರು ಸ್ನೇಹಿತರು| ಅಲೆಗಳ ಅಬ್ಬರಕ್ಕೆ ಸಿಲುಕಿ ಓರ್ವ ನೀರುಪಾಲು

ಪಡುಬಿದ್ರಿ : ಬೀಚ್ ನಲ್ಲಿ ಈಜಲು ಹೋದ ಮೂವರು ಸ್ನೇಹಿತರು ಸಮುದ್ರದ ಬೃಹತ್ ಅಲೆಗೆ ಸಿಕ್ಕಿ ಮೂವರೂ ಕೂಡಾ ನೀರುಪಾಲಾಗಿದ್ದು, ಅದರಲ್ಲಿ ಇಬ್ಬರನ್ನು ಮಾತ್ರ ಉಳಿಸಲು ಸಾಧ್ಯವಾಗಿದೆ. ಈ ಘಟನೆ ಶನಿವಾರ ಸಂಜೆ ಕಾಪು ತಾಲೂಕಿನ ಪಡುಬಿದ್ರಿ ಠಾಣಾ ವ್ಯಾಪ್ತಿಯ ಕಳಿಪಟ್ನ ಎಂಬಲ್ಲಿ ನಡೆದಿದೆ.

ಗ್ರಾಹಕರೇ ಗಮನಿಸಿ: ಆನ್ಲೈನ್ ಕಂಪನಿಗಳಿಂದ ಅಮೇಜಿಂಗ್ ಮೋಸ| ‘ಕ್ಯಾಶ್ ಬ್ಯಾಕ್’ ಆಮಿಷಕ್ಕೆ ಒಳಗಾಗಿ 3…

ಆನ್ಲೈನ್ ನಲ್ಲಿ ಎಷ್ಟು ಪ್ರಯೋಜನ ಇದೆಯೋ ಅಷ್ಟೇ ಅಪಾಯನೂ ಇದೆ ಎಂದು ಎಲ್ಲರಿಗೂ ಗೊತ್ತಿದೆ. ಒಂದೆರಡು ವಹಿವಾಟಿಗೆ ಕ್ಯಾಷ್ ಬ್ಯಾಕ್ ನೀಡಿ ನಂತರ ಅದರ ಚಟ ಹತ್ತಿಸಿ ನಂತರ ಲಕ್ಷ ಲಕ್ಷ ಹಣವನ್ನು ಲೂಟಿ ಮಾಡುವ ಎಷ್ಟೋ ಆಫರ್ ಗಳು ನಮಗೆ ಬರುತ್ತಲೇ ಇವೆ. ಇಂತಹ ಮೋಸದ ಕಂಪನಿಗಳ ಬಗ್ಗೆ ಗ್ರಾಹಕರೇ ಎಚ್ಚರ!

ಮದುವೆಯ ಖುಷಿಯಲ್ಲಿ ತೇಲಾಡುತ್ತಿದ್ದವರು ಮಸಣ ಸೇರಿದರು !! | ಚಾಲಕನ ಅಜಾಗರೂಕತೆಯಿಂದ ವರ ಸೇರಿದಂತೆ 9 ಮಂದಿ ನೀರುಪಾಲು

ಮದುವೆ ಮನೆಗೆ ದಿಬ್ಬಣ ಹೋಗುತ್ತಿದ್ದ ಕಾರೊಂದು ನದಿಗೆ ಉರುಳಿ ಬಿದ್ದ ಪರಿಣಾಮವಾಗಿ ವರ ಸೇರಿದಂತೆ 9 ಮಂದಿ ಸಾವನ್ನಪ್ಪಿದ ದುರಂತ ಘಟನೆ ರಾಜಸ್ಥಾನದ ಉಜ್ಜಯಿನಿ ಸಮೀಪ ನಡೆದಿದೆ. ಮದುವೆಗೆಂದು 9 ಪ್ರಯಾಣಿಕರು ಕಾರಿನಲ್ಲಿ ಕೋಟಾದಿಂದ ಉಜ್ಜಯಿನಿಗೆ ಹೋಗುತ್ತಿದ್ದರು. ಇನ್ನೇನು ಕೆಲವೇ ಗಂಟೆಯಲ್ಲಿ

ಪಂಜಾಬ್ ಚುನಾವಣೆ : ನಟ ಸೋನುಸೂದ್ ಗೆ ಮತಗಟ್ಟೆಗೆ ಹೋಗದಂತೆ ನಿರ್ಬಂಧ!!!

ನಟ ಸೋನು ಸೂದ್ ಮೊಗಾದಲ್ಲಿ ಮತದಾನ ಕೇಂದ್ರಗಳಿಗೆ ತೆರಳದಂತೆ ಚುನಾವಣಾ ಆಯೋಗ ನಿರ್ಬಂಧಿಸಿದೆ. ಪಂಜಾಬ್ ವಿಧಾನಸಭೆಗೆ ಭಾನುವಾರ ಒಂದೇ ಹಂತದ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸೋನು ಸೂದ್ ಗೆ ನಿರ್ಬಂಧ ಹೇರಿದೆ. ಮತಗಟ್ಟೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಸೋನು ಸೂದ್