Daily Archives

January 16, 2022

ದುಡ್ಡಿನ ಪಂದ್ಯಕ್ಕಾಗಿ ಚರಂಡಿ ನೀರನ್ನೇ ಕುಡಿದ ವೃದ್ಧ|ಬೊಗಸೆ ಬಾಚಿ ಕೊಳಚೆ ನೀರು ಕುಡಿದ ಈತನ ವಿಡಿಯೋ ವೈರಲ್

ವಿದಿಶಾ : ದುಡ್ಡಿನ ಪಂದ್ಯ ಒಂದಕ್ಕಾಗಿ ವೃದ್ಧರೊಬ್ಬರು ಚರಂಡಿ ನೀರು ಕುಡಿದಿದ್ದಾರೆ. ಘಟನೆಯ ವೀಡಿಯೋ ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.https://twitter.com/i/status/1482590184029913089ಈ ಘಟನೆ ವಿದಿಶಾದ ಜವಾತಿ ಗ್ರಾಮದಲ್ಲಿ ಇದೇ ಜನವರಿ 13 ರಂದು

ಪಡಿತರ ಚೀಟಿದಾರರಿಗೆ ಮಹತ್ವದ ಮಾಹಿತಿ|ನಿಮ್ಮ ಕಾರ್ಡ್ ನಲ್ಲಿ ಈ ರೀತಿಯ ಬದಲಾವಣೆ ಆದಷ್ಟು ಬೇಗ ಮಾಡಿಕೊಳ್ಳಿ|ಇಲ್ಲವಾದಲ್ಲಿ…

ನವದೆಹಲಿ :ಪಡಿತರ ಚೀಟಿದಾರರಿಗೆ ಮಹತ್ವದ ಮಾಹಿತಿ ಇಲ್ಲಿದ್ದು,ರೇಷನ್ ಕಾರ್ಡ್ ನಲ್ಲಿರುವ ಬದಲಾವಣೆಗಳನ್ನು ಆದಷ್ಟು ಬೇಗ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಸರ್ಕಾರದಿಂದ ಬರುವ ಉಚಿತ ಪಡಿತರವನ್ನು ಪಡೆಯದಂತೆ ಆಗಬಹುದು.ಹೌದು. ರೇಷನ್ ಕಾರ್ಡ್‌ನಲ್ಲಿ ನಿಮ್ಮ ಮೊಬೈಲ್ ನಂಬರ್ ತಪ್ಪಾಗಿ

ಕೊರೋನಾ ಅಲೆಯ ಸಂದರ್ಭದಲ್ಲಿ ಭಾರತೀಯರ ನೆಚ್ಚಿನ ಸ್ನಾಕ್ ಯಾವುದು ಗೊತ್ತಾ?? | ಅದು ಬೇರಾವುದೂ ಅಲ್ಲ, ಡೋಲೋ 650 !! |…

ಕಳೆದ ಒಂದು ವರ್ಷದಲ್ಲಿ ತಲೆನೋವು, ದೇಹ ನೋವು ಮತ್ತು ಜ್ವರವನ್ನು ನಿವಾರಿಸಲು ನೀವು ಯಾವ ಮಾತ್ರೆ ಬಳಸಿದ್ದೀರಿ?? ನೆನಪಿಲ್ಲದಿದ್ದರೂ ಪರವಾಗಿಲ್ಲ. ನೀವು ಯಾವ ಮಾತ್ರೆ ಬಳಸಿರಬೇಕು ಎಂದು ನಾವು ನಿಮಗೆ ಹೇಳುತ್ತೇವೆ. ಒಂದೋ ನೀವು ಕ್ರೋಸಿನ್ ಅಥವಾ ಡೋಲೋ 650 ತೆಗೆದುಕೊಂಡಿರಬೇಕು. ಯಾಕೆಂದರೆ ಡೋಲೋ

ಬೈಕ್ ಸವಾರನ ಕತ್ತನ್ನೇ ಸೀಳಿದ ಗಾಜು ಲೇಪಿತ ಗಾಳಿಪಟದ ದಾರ!!

ಮಕರ ಸಂಕ್ರಾಂತಿಯ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಹಾರಿಸುತ್ತಿದ್ದ ಗಾಳಿಪಟದ ನಿಷೇಧಿತ ಗಾಜು (ಮಾಂಜಾ) ಲೇಪಿತ ದಾರ ಬೈಕ್ ಸವಾರನ ಕತ್ತು ಸೀಳಿರುವ ಘಟನೆ ತೆಲಂಗಾಣದ ಮಂಚೇರಿಯಲ್ ಜಿಲ್ಲೆಯಲ್ಲಿ ನಡೆದಿದೆ.ಅಮನ್ ಪತ್ನಿಯೊಂದಿಗೆ ಶನಿವಾರ ಸಂಬಂಧಿಕರನ್ನು ಭೇಟಿಯಾಗಲು ಹೋಗುತ್ತಿದ್ದ. ಈ

ಪಿಜ್ಜಾ ತಿನ್ನಲು ಆಸೆಯಾದ ಅಜ್ಜಿ ಮಾಡಿಕೊಂಡ ಯಡವಟ್ಟು | ಜೀವಮಾನದ ಉಳಿತಾಯದ 11 ಲಕ್ಷ ಕಳೆದುಕೊಂಡು ಕಂಗಾಲಾದ ಅಜ್ಜಿ !

ಇತ್ತೀಚಿನ ಜನರ ಅಚ್ಚುಮೆಚ್ಚಿನ ತಿನಿಸು ಎಂದರೆ ಅದು ಪಿಜ್ಜಾ ಎಂದೇ ಹೇಳಬಹುದು. ಸಣ್ಣ ಮಕ್ಕಳಿಂದ ಹಿಡಿದು ಇಳಿವಯಸ್ಸಿನವರೂ ಕೂಡ ಪಿಜ್ಜಾವನ್ನು ಚಪ್ಪರಿಸಿಕೊಂಡು ತಿನ್ನುತ್ತಾರೆ. ಹಾಗೆಯೇ ಇಲ್ಲೊಬ್ಬ ವೃದ್ಧ ಮಹಿಳೆ ಆನ್‍ಲೈನ್‍ನಲ್ಲಿ ಪಿಜ್ಜಾ ಹಾಗೂ ಡ್ರೈ ಫ್ರೂಟ್ಸ್ ಆರ್ಡರ್ ಮಾಡುವಾಗ

‘ದೇವರ ದರ್ಶನ’ ಕ್ಕೆ ಹೋದವರಿಗೆ ‘ ಸಾವಿನ ದರ್ಶನ’ , ಇಬ್ಬರು ಮಕ್ಕಳು ಸೇರಿ ನಾಲ್ವರ ಸಾವು

ಹಾವೇರಿ : ಮೆಕ್ಕೆಜೋಳ ತುಂಬಿಕೊಂಡು ಸಾಗಿಸುತ್ತಿದ್ದಂತ ಲಾರಿಯೊಂದು ಕಾರುಗಳಿಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ನಡೆದಿದೆ. ಈ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.ಈ ಘಟನೆ ಹಾವೇರಿಯ ರಟ್ಟಿಹಳ್ಳಿಯಲ್ಲಿ ನಡೆದಿದೆ.ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ

‘ಬಿಜೆಪಿ ಸರ್ಕಾರವು ಮುಸ್ಲಿಮರ ದೊಡ್ಡ ಹಿತೈಷಿ. ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್, ಎಸ್‍ಪಿ-ಬಿಎಸ್‍ಪಿಗೆ…

ನವದೆಹಲಿ:ಚುನಾವಣೆ ನಡೆಯುವ ರಾಜ್ಯಗಳಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್ ನ ‘ನಿವೇದನ್ ಪತ್ರ' ವನ್ನು,ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವಂತೆ ಅಲ್ಪಸಂಖ್ಯಾತ ಸಮುದಾಯಕ್ಕೆ ಆರ್‍ಎಸ್‍ಎಸ್ ಮುಸ್ಲಿಂ ವಿಭಾಗ ಮನವಿ ಮಾಡಿದ್ದು,ಈ ಸಂದರ್ಭದಲ್ಲಿ 'ಬಿಜೆಪಿ ಸರ್ಕಾರವು ಮುಸ್ಲಿಮರ ದೊಡ್ಡ

ತನ್ನ ತಾಯಿಯೊಡನೆ ದೇವಸ್ಥಾನಕ್ಕೆ ಭೇಟಿ ನೀಡಿದ ಮುಸ್ಲಿಂ ನಟಿ !! | ಬಾಲಿವುಡ್ ನಟಿಯ ಭಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದ…

ಬಾಲಿವುಡ್ ನ ಮಾದಕನಟಿ ಸಾರಾ ಅಲಿಖಾನ್. ಮುಸ್ಲಿಂ ಆಗಿದ್ದರೂ ಆಕೆ ಪದೇ ಪದೇ ದೇವಸ್ಥಾನಗಳಿಗೆ ತೆರಳುತ್ತಿರುವುದು ಅಚ್ಚರಿಯ ಸಂಗತಿಯೇ ಸರಿ. ಇದೀಗ ಸಾರಾ ಅಲಿ ಖಾನ್ ಅವರು ತಮ್ಮ ತಾಯಿ ಜೊತೆ ಮಧ್ಯಪ್ರದೇಶದ ಉಜ್ಜಿಯಿನಿಯಲ್ಲಿರುವ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ.ತಾಯಿ

ಮುಸ್ಲಿಂ ಧರ್ಮದಿಂದ ಹಿಂದೂ ಧರ್ಮಕ್ಕೆ ಅಧಿಕೃತವಾಗಿ ಮತಾಂತರವಾದ ನಿರ್ದೇಶಕ ಅಲಿ ಅಕ್ಬರ್ !! | ಮುಸ್ಲಿಂ ಧರ್ಮ ತ್ಯಜಿಸಲು…

ತಿಂಗಳುಗಳ ಹಿಂದೆ ಮುಸ್ಲಿಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರ ಆಗುವೆ ಎಂದು ಹೇಳಿದ್ದ ನಿರ್ದೇಶಕ ಅಲಿ ಅಕ್ಬರ್ ಅವರು ಇದೀಗ ಅಧಿಕೃತವಾಗಿ ಸನಾತನ ಧರ್ಮಕ್ಕೆ ಮತಾಂತರ ಆಗಿದ್ದಾರೆ.ಹಿಂದೂ ಸೇವಾ ಕೇಂದ್ರದ ಸ್ಥಾಪಕ ಪತ್ರೀಶ್ ವಿಶ್ವನಾಥ್ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಮಾಹಿತಿ

ಅನುಕಂಪ, ಮತ್ತಿತರ ಹುದ್ದೆಗಳಿಗೆ ಇನ್ನು ಮುಂದೆ ‘ಕಾರ್ಯಕ್ಷಮತೆ ಪರೀಕ್ಷೆ’ : ‘ಶಿಕ್ಷಣ ಇಲಾಖೆ ಸಿ…

ಬೆಂಗಳೂರು : ಅನುಕಂಪದ ಆಧಾರದ ಮೇಲೆ ಸೇರಿದಂತೆ ಕೆಲ ನೌಕರಿಗಳಿಗೆ ಶಿಕ್ಷಣ ಇಲಾಖೆಯಿಂದ ವಿದ್ಯಾರ್ಹತೆಯ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಆಡಳಿತ ಅನುಭವ, ಗಣಕಯಂತ್ರದ ಜ್ಞಾನ, ಭಾಷಾ ಪರಿಣತಿ ಕೊರತೆ ಇವುಗಳ ಸಮಸ್ಯೆ ಉಂಟಾಗುತ್ತಿರೋದರಿಂದ ಇನ್ಮುಂದೆ ಶಿಕ್ಷಣ ಇಲಾಖೆಯ ಸಿ ದರ್ಜೆ