Daily Archives

January 16, 2022

ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಗಮನಸೆಳೆಯಲಿದೆ ಕರ್ನಾಟಕದ ಸ್ತಬ್ದಚಿತ್ರ!! ‘ ಪಾರಂಪರಿಕ ಕರಕುಶಲ…

ಈ ಬಾರಿಯ ಗಣರಾಜ್ಯೋತ್ಸವಕ್ಕೆ 12 ರಾಜ್ಯಗಳ ಪೈಕಿ ಕರ್ನಾಟಕದಿಂದ ಏಕೈಕ ಸ್ತಬ್ದಚಿತ್ರವೊಂದು ಆಯ್ಕೆಯಾಗಿದ್ದು, ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಸಂತಸ ವ್ಯಕ್ತಪಡಿಸಿದ್ದಾರೆ.ಕರ್ನಾಟಕ ಪಾರಂಪರಿಕ ಕರಕುಶಲ ತೊಟ್ಟಿಲು ಎಂಬ ವಿಷಯವನ್ನು ಆಧಾರಿತ ಸ್ತಬ್ದಚಿತ್ರ ಇದಾಗಿದ್ದು,ಈ ಬಾರಿಯ

ಕೊಲೆ ಬೆದರಿಕೆ ಹಾಕಿ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ, ಹೆಣ್ಣು ಮಗುವಿಗೆ ಜನ್ಮ‌ ನೀಡಿದ 10 ನೇ ತರಗತಿ ಬಾಲಕಿ

ಚಿಕ್ಕಬಳ್ಳಾಪುರ : ಯುವಕನೊಬ್ಬ ಕೊಲೆ ಬೆದರಿಕೆ ಹಾಕಿ ಅಪ್ರಾಪ್ತ ವಯಸ್ಸಿನ ಹುಡಿಗಿಯ ಮೇಲೆ ನಿರಂತರ ಅತ್ಯಾಚಾರ ಮಾಡಿದ್ದಲ್ಲದೇ ಅವಳಿಗೆ ಮಗುವನ್ನು ಕೂಡಾ ಕರುಣಿಸಿದ ಘಟನೆ ಚಿಂತಾಮಣಿ ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ.ಚಿಂತಾಮಣಿ ತಾಲೂಕಿನ ಖಾಸಗಿ ಶಾಲೆಯಲ್ಲಿ 10 ನೇ ತರಗತಿ ವಿದ್ಯಾಭ್ಯಾಸ

ಬಿಕಿನಿ ಮಾಡೆಲ್ ಗೆ ಉತ್ತರ ಪ್ರದೇಶದ ಹಸ್ತಿನಾಪುರದಲ್ಲಿ ಸೀಟು ಕೊಟ್ಟ ಕಾಂಗ್ರೆಸ್ | ಹಸ್ತಿನಾಪುರದಲ್ಲಿ ಹಸ್ತಕ್ಕೆ ಒತ್ತಿ…

ಲಕ್ನೋ : ಮುಂಬರುವ ವಿಧಾನಸಭಾ ಚುನಾವಣೆಗೆ ಉತ್ತರಪ್ರದೇಶದಲ್ಲಿ ಸಾಮಾನ್ಯ ಮಹಿಳೆಯರಿಗೆ ಟಿಕೆಟ್ ನೀಡುವ ಕಾಂಗ್ರೆಸ್ ಪಕ್ಷ ಈ ಬಾರಿ ' ಬಿಕಿನಿ ಮಾಡೆಲ್' ಎಂದು ಸುದ್ದಿಯಾಗಿದ್ದ ನಟಿಗೆ ಟಿಕೆಟ್ ನೀಡಿ ಟ್ರೋಲ್ ಗೊಳಗಾಗಿದೆ.ನಟಿ, ವಿವಿಧ ಸೌಂದರ್ಯ ಸ್ಪರ್ಧೆಗಳ ವಿಜೇತರ ಅರ್ಚನಾ ಗೌತಮ್ ಅವರು

ಪ್ರಿಯಕರನೊಂದಿಗೆ ಕಾಡು ಸುತ್ತಲು ತೆರಳಿದ್ದ ಅಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರ! ಯುವತಿ ಅಸ್ವಸ್ಥ -ಯುವಕನ ಮೇಲೆ ಪೋಕ್ಸೋ…

ಆಕೆಗೆ ಇನ್ನೂ ಹದಿಹರೆಯದ ಹದಿನೇಳನೆಯ ವಯಸ್ಸು. ಅದಾಗಲೇ ಪ್ರೀತಿ, ಪ್ರೇಮವೆಂದು ಓರ್ವ ಯುವಕ ಆಕೆಯ ಹಿಂದೆ ಬಿದ್ದಿದ್ದು, ಯುವಕನ ಬಣ್ಣ ಬಣ್ಣದ ನಯವಾದ ಮಾತನ್ನು ನಂಬಿ ಆತನೊಂದಿಗೆ ಲವ್ ನಲ್ಲಿ ಬಿದ್ದ ಆಕೆ ಸಿಕ್ಕಸಿಕ್ಕಲ್ಲಿ ಸುತ್ತಾಡುತ್ತಿದ್ದಳು. ಹೀಗೆ ಒಂದು ದಿನ ಆತನೊಂದಿಗೆ ಕಾಡು ನೋಡಲು ತೆರಳಿದ