Yearly Archives

2021

ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಬಳಿಕ ಲವ್ ಜಿಹಾದ್ ವಿರುದ್ಧ ಕಾಯ್ದೆ ಜಾರಿ !! |ಸುವರ್ಣ ಸೌದದಲ್ಲಿ ಇಂಧನ ಸಚಿವ…

ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಹಾಗೆಯೇ ಇನ್ನೆರಡು ಕಾಯ್ದೆಗಳು ಸದ್ಯದಲ್ಲೇ ರಾಜ್ಯದಲ್ಲಿ ನಿಷೇಧವಾಗುವ ಎಲ್ಲಾ ಸೂಚನೆಗಳು ಕಂಡು ಬರುತ್ತಿದ್ದು, ಇಂಧನ ಸಚಿವರ ಹೇಳಿಕೆ ಅದನ್ನು ಬಲಪಡಿಸುತ್ತಿದೆ. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯ ನಂತರ ಲವ್ ಜಿಹಾದ್

ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ | ಹಾಸ್ಟೆಲ್ ಭದ್ರತಾ ಸಿಬ್ಬಂದಿಯ ಬಂಧನ

ಉಡುಪಿ: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಸರಕಾರಿ ಹಾಸ್ಟೆಲ್‌ನ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಹಾಸ್ಟೆಲ್‌ನ ಭದ್ರತಾ ಸಿಬ್ಬಂದಿಯನ್ನು ಪೊಕ್ಸ್ ಕಾಯಿದೆಯಡಿ ಉಡುಪಿ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಹಾಸ್ಟೆಲ್‌ನ ಭದ್ರತಾ

ಉಪ್ಪಿನಂಗಡಿ: ತನ್ನ ಜಾಗದ ಹಣ ಕೇಳಿದ್ದಕ್ಕೆ ವೃದ್ಧೆ ಮೇಲೆ ದೊಣ್ಣೆಯಿಂದ ಹಲ್ಲೆ, ದೂರು ದಾಖಲು

ತನಗೆ ಬರಬೇಕಾದ ಜಾಗದ ಹಣವನ್ನು ಕೇಳಿದಕ್ಕೆ ವ್ಯಕ್ತಿಯೊಬ್ಬ ವೃದ್ಧೆಗೆ ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಬಜತ್ತೂರು ಗ್ರಾಮದ ಹಿರ್ತಿಲ ನಿವಾಸಿ ಆಮಿನಾ ಹಲ್ಲೆಗೆ ಒಳಗಾಗಿರುವ ವೃದ್ಧೆ. ಹಲ್ಲೆ ನಡೆಸಿರುವ ಆರೋಪಿ ಬಜತ್ತೂರು ಗ್ರಾಮದ ವಳಾಲು ಸಮೀಪದ ಹಿರ್ತಿಲ

ಕಿನ್ನಿಗೋಳಿ: ಚಪ್ಪಲಿ ಖರೀದಿಗೆ ಅಂಗಡಿಗೆ ಬಂದ ಮಹಿಳೆಗೆ ಲೈಂಗಿಕ ಕಿರುಕುಳ!! ಭುಜ, ಎದೆ ಮುಟ್ಟಿದ ಅಂಗಡಿ ಮಾಲೀಕ…

ಚಪ್ಪಲಿ ಖರೀದಿಗೆಂದು ಅಂಗಡಿಗೆ ಬಂದಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮುಲ್ಕಿ ಠಾಣಾ ಪೊಲೀಸರು ಆರೋಪಿ ಅಂಗಡಿ ಮಾಲೀಕ ಸಂಶುದ್ದೀನ್ ನನ್ನು ಬಂಧಿಸಿದ್ದಾರೆ. ಘಟನೆ ವಿವರ:ನಿನ್ನೆ ಮಧ್ಯಾಹ್ನ ವೇಳೆಗೆ ಕಿನ್ನಿಗೋಳಿ ಎಂಬಲ್ಲಿ ಚಪ್ಪಲಿ ಖರೀದಿಗೆಂದು

ಇನ್ನು ಎಲ್ಪಿಜಿ ಸಿಲಿಂಡರ್ ಬುಕ್ ಮಾಡುವುದು ತುಂಬಾ ಸುಲಭ | ಜಸ್ಟ್ ಒಂದು ಮಿಸ್ ಕಾಲ್ ಕೊಡಿ, ಬುಕಿಂಗ್ ಮಾಡಿ!!

ಎಲ್‌ಪಿಜಿ ಸಿಲಿಂಡರ್‌ ಬುಕ್ ಮಾಡಲು ಅದೆಷ್ಟೋ ಜನ ಪರದಾಡಿದ್ದು ಉಂಟು. ಬುಕಿಂಗ್ ಬಗ್ಗೆ ತಿಳಿಯದೆ ಇನ್ನೊಬ್ಬರ ಸಹಾಯ ಪಡೆದು ಬುಕ್ಕಿಂಗ್ ಮಾಡಿ ವ್ಯಥೆ ಪಡುತಿರೋರಿಗೆ ಇಲ್ಲಿದೆ ಖುಷಿಯ ವಿಚಾರ.ಹೌದು. ಇನ್ನು ಮುಂದೆ ಈಗ ಎಲ್‌ಪಿಜಿ ಸಿಲಿಂಡರ್‌ ಕಾಯ್ದಿರಿಸುವುದು ತುಂಬಾನೇ ಸರಳ. ಒಂದು ಮಿಸ್ ಕಾಲ್

ದಿನಗಳ ಹಿಂದೆ ಬದಲಾದ ಗಂಡನ ನಡವಳಿಕೆ!! ಅನುಮಾನದಿಂದ ಹಿಂಬಾಲಿಸಿದ ಪತ್ನಿಗೆ ಕಾದಿತ್ತು ಶಾಕ್!!!

ವಿವಾಹಿತ ವ್ಯಕ್ತಿಯೊಬ್ಬ ಪರ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಲ್ಲಿ ಆತನ ಹಿಂಬಾಲಿಸಿದ ಪತ್ನಿಗೆ ಶಾಕ್ ಆಗಿದೆ. ಆಕೆ ಗ್ರಹಿಸಿದ್ದೇ ನಿಜವಾಯಿತು, ಆತನಿಗೆ ಇನ್ನೊಬ್ಬ ಮಹಿಳೆಯೊಂದಿಗೆ ಸಂಬಂಧವಿತ್ತು. ಹೌದು, ಇಂತಹ ಘಟನೆಯೊಂದು ವರದಿಯಾದದ್ದು ಹೈದರಾಬಾದ್ ನ ಜಗದ್ಗೀರಿ ಗುಡ್ಡ

22 ವರ್ಷದ ಮಗಳ ಐಡೆಂಟಿಟಿ ಬಳಸಿ ಕಾಲೇಜು ಮೆಟ್ಟಲು ಹತ್ತಿದ 48 ರ ಮಹಿಳೆ !

ನ್ಯೂಯಾರ್ಕ್​: ಈ ಮಹಿಳೆ ಏಕಾಏಕಿ ತನ್ನ 26 ವರ್ಷ ಪ್ರಾಯ ಕಳೆದುಕೊಂಡಿದ್ದಳು. 48 ವರ್ಷ ವಯಸ್ಸಿನ ಆಕೆ 22 ವರ್ಷದ ಯುವತಿಯಾಗಿ ಬದಲಾಗಿದ್ದಳು. ತನ್ನ ವಯಸ್ಸನ್ನು ಮೈ ಮತ್ತು ಮನಸ್ಸಿನಿಂದ ಜಾರಿಸಿಕೊಂಡು ಆಕೆ ನವಯುವತಿಯಾಗಿ ಮತ್ತೆ ಕಾಲೇಜು ಮೆಟ್ಟಲು ಹತ್ತಿದ್ದಳು. ಇಂತಹ ವಿಚಿತ್ರ ಘಟನೆ

ಪುತ್ತೂರು : ವಿದ್ಯಾಮಾತಾ ಅಕಾಡೆಮಿಯಲ್ಲಿ ಅಗಲಿದ ಸೇನಾನಿಗಳಿಗೆ ನುಡಿ ನಮನ

ಪುತ್ತೂರು : ಭಾರತ ಮಾತೆಯ ಸೇವೆಗಾಗಿ ತನ್ನ ಬದುಕನ್ನೇ ಅರ್ಪಿಸಿದ ಸಿ ಡಿ ಎಸ್ ಜ| ಬಿಪಿನ್ ರಾವತ್ ರವರ ಜೀವನ ಶೈಲಿ ಇಂದಿನ ಯುವ ಜನತೆಗೆ ಪ್ರೇರಣೆಯಾಗಬೇಕು ಎಂದು ನಿವೃತ್ತ ಯೋಧ ಗೋಪಾಲ ಕೃಷ್ಣ ಕಾಂಚೋಡುರವರು ಹೇಳಿದರು. ಅವರು ವಿದ್ಯಾಮಾತಾ ಅಕಾಡೆಮಿ ಪುತ್ತೂರು ಇಲ್ಲಿ ನಡೆದ ಭಾರತೀಯ ಸೇನಾ

ತಾಯಿಯಾಗುವ ಬಯಕೆಯನ್ನು ಹೊರಹಾಕಿದ ರೋಬೋಟ್

ಮನೆ, ಹೋಟೆಲ್ ಮುಂತಾದೆಡೆ ಈಗಾಗಲೇ ರೋಬೋಗಳ ಹಾವಳಿ. ಮನುಷ್ಯರನ್ನು ಮೀರಿಸುವಂತೆ ಎಲ್ಲಾ ಕಡೆ ಕೆಲಸ ಮಾಡುತ್ತಿರುವ ರೋಬೋಟ್‌ಗಳಿಗೆ ಭಾವನೆ ಎಂಬುದು ಇಲ್ಲ ಎನ್ನುವುದು ನಂಬಿಕೆ ಮತ್ತು ಅದು ಸತ್ಯ ಕೂಡಾ ! ಆದರೆ ಈ ರೋಬೋಟ್ ಹೆಣ್ಣುಮಕ್ಕಳ ಹಾಗೇ ತನ್ನ ತಾಯ್ತನದ ಆಸೆಯನ್ನು ಬಿಚ್ಚಿಟ್ಟಿದ್ದಾಳೆ.

ಮುರುಳ್ಯ : ಹೋರಿ ತಿವಿದು ವ್ಯಕ್ತಿ ಮೃತ್ಯು

ಸುಳ್ಯ : ಹೋರಿ ತಿವಿದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಡಿ.11 ರ ಸಂಜೆ ಮುರುಳ್ಯದ ಕೋಡಿಯಡ್ಕದಿಂದ ವರದಿಯಾಗಿದೆ. ಮುರುಳ್ಯ ಗ್ರಾಮದ ಪೂದೆಯ ಕಿಟ್ಟಣ್ಣ ಗೌಡ ಕೋಡಿಯಡ್ಕ(55ವ.) ಮೃತಪಟ್ಟ ವ್ಯಕ್ತಿ. ಹೋರಿಯನ್ನು ತೋಟದಲ್ಲಿ ಮೇಯಲು ಕಟ್ಟಿದ್ದು ಸಂಜೆ ವೇಳೆ ಹೋರಿಯನ್ನು ಕರೆತರಲು