ತನ್ನನ್ನು ವಿವಾಹವಾಗದೇ ಇದ್ದರೆ ಅತ್ಯಾಚಾರ ಪ್ರಕರಣ ದಾಖಲಿಸುವ ಬೆದರಿಕೆ : ಯುವತಿಯ ಬಂಧನ
ತನ್ನನ್ನು ವಿವಾಹವಾಗದೇ ಇದ್ದರೆ ಅಥವಾ ಹಣ ನೀಡದೇ ಇದ್ದರೆ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ವ್ಯಕ್ತಿಯೊಬ್ಬನಿಗೆ ಬೆದರಿಕೆಯೊಡ್ಡಿದ ಆರೋಪದ ಮೇಲೆ ಗುರ್ಗಾಂವ್ ಪೊಲೀಸರು 22 ವರ್ಷದ ಯುವತಿಯನ್ನು ಬಂಧಿಸಿದ್ದಾರೆ.
ಕಳೆದ 15 ತಿಂಗಳುಗಳಲ್ಲಿ ಈ ಯುವತಿ ಎಂಟು ಪ್ರಕರಣಗಳನ್ನು ಈಕೆ ಎಂಟು ಪುರುಷರ!-->!-->!-->…