ನಿಮ್ಮಲ್ಲೂ ಈ ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಯೇ ಹಾಗಾದರೆ ಒಮ್ಮೆ ಅಸ್ತಮಾ ಪರೀಕ್ಷೆ ಮಾಡಿಸಿಕೊಳ್ಳಿ.
ಜನಸಂದಣಿ ಎಲ್ಲರಿಗೂ ಒಂದು ರೀತಿಯ ಉಸಿರುಗಟ್ಟುವಿಕೆಗೆ ಕಾರಣವಾಗಬಹುದು. ಇದು ಅಸ್ತಮಾ ಇರುವವರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಇನ್ನು ಅಸ್ತಮಾ ಸಮಸ್ಯೆ ಇದೆ ಎಂದು ತಿಳಿಯುವುದು ಸುಲಭವಲ್ಲ. ನಿಮ್ಮಲ್ಲಿ ಈ ಕೆಳಗಿನ ಲಕ್ಷಣಗಳು ಕಾಣಿಸಿ ಕೊಂಡಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ನಾವು ಕೆಲವು ಸೆಕೆಂಡುಗಳ ಕಾಲ ಸ್ವಲ್ಪ ಉಸಿರಾಟದ ತೊಂದರೆಯನ್ನು ಸಹಿಸುವುದಿಲ್ಲ. ಆದರೆ ಅಸ್ತಮಾ ಇರುವವರು ಹಲವು ವರ್ಷಗಳಿಂದ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗೆಯೇ ಕೆಲವರಿಗೆ ತಮಗೆ ಅಸ್ತಮಾ ಸಮಸ್ಯೆ ಇರುವುದೇ ತಿಳಿಯುವುದಿಲ್ಲ ಅಸ್ತಮಾ ಉಂಟಾದಾಗ ಶ್ವಾಸಕೋಶಗಳು ಸಂಕುಚಿತಗೊಂಡು …