Monthly Archives

October 2021

ಮಂಗಳೂರು : ಜೀಪು ಡಿಕ್ಕಿ ಹೊಡೆದು ನೆಲ್ಯಾಡಿಯ ವ್ಯಕ್ತಿ ಸಾವು

ಜೀಪು ಢಿಕ್ಕಿ ಹೊಡೆದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮಂಗಳೂರಿನ ಬೈಕಂಪಾಡಿಯಲ್ಲಿ ನಡೆದಿದೆ. ಗೋಳಿತೊಟ್ಟು ಶಾಂತಿನಗರ ನಿವಾಸಿ ರವೀಂದ್ರ ಆಚಾರಿ (40) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ಇವರು ಮಂಗಳೂರಿನಲ್ಲಿ ಲಾರಿಯೊಂದರಲ್ಲಿ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದರು

22 ದಿನಗಳ ಬಳಿಕ ಜೈಲಿನಿಂದ ಮನೆಯತ್ತ ಆರ್ಯನ್ ಖಾನ್ !! | ಜಾಮೀನು ಶ್ಯೂರಿಟಿಗೆ ಸಹಿ ಮಾಡಿದ್ದ ನಟಿ ಜೂಹಿ ಚಾವ್ಲಾ

ಮುಂಬೈ: ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಕ್‌ ಖಾನ್‌ ಮಗ,ಅಕ್ಟೋಬರ್ 2 ರಂದು ಐಷಾರಾಮಿ ಹಡಗಿನ ಡ್ರಗ್ಸ್‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಆರ್ಯನ್‌ ಖಾನ್‌ 22 ದಿನಗಳ ನಂತರ ಅಂತಿಮವಾಗಿ ಆರ್ಥರ್ ರೋಡ್ ಜೈಲಿನಿಂದ ಬಿಡುಗಡೆಯಾದರು. ಸೆಷನ್ಸ್‌ ನ್ಯಾಯಾಲಯವು ಬಿಡುಗಡೆ ಮೆಮೊ ನೀಡಿದ ಒಂದು

ಬಂಟ್ವಾಳ : ಜಿಲ್ಲಾ ಮಟ್ಟದ ಸಾಲ ಸಂಪರ್ಕ, ವಿವಿಧ ಯೋಜನೆಗಳ ಮಾಹಿತಿ ಕಾರ್ಯಗಾರಕ್ಕೆ ಚಾಲನೆ

ಬಂಟ್ವಾಳ : ಇಲ್ಲಿನ ಬಂಟರ ಭವನದಲ್ಲಿ ಅ. 30ರಂದುಜಿಲ್ಲೆಯ ರಾಷ್ಟ್ರೀಕೃತ, ಖಾಸಗಿ, ಸ್ಥಳೀಯ ಬ್ಯಾಂಕ್‍ಗಳು, ನರ್ಬಾರ್ಡ್ ಮತ್ತು ವಿವಿಧ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಸಾಲ ಸಂಪರ್ಕ ಕಾರ್ಯಕ್ರಮ ಮತ್ತು ಕೇಂದ್ರ ಸರಕಾರದ ವಿವಿಧ ಯೋಜನೆಗಳ ಮಾಹಿತಿ

ಫೋನ್ ಕಳೆದು ಹೋದ ಸಂದರ್ಭದಲ್ಲಿ ಗೂಗಲ್ ಪೇ, ಫೋನ್ ಪೇ ನಿಷ್ಕ್ರಿಯಗೊಳಿಸಿ ಖಾತೆಯನ್ನು ಸುರಕ್ಷಿತವಾಗಿರಿಸುವ ಬಗ್ಗೆ ನಿಮಗೆ…

ಇದು ಡಿಜಿಟಲ್ ಯುಗ. ಯಾವುದೇ ಕೆಲಸಗಳದರೂ ಸರಿ, ಫೋನ್ ಅತ್ಯಗತ್ಯ ಸಾಧನ. ಈಗಂತೂ ಶಾಪಿಂಗ್ ಮಾಡಲು ಜೇಬಿನಲ್ಲಿ ಪರ್ಸ್ ಇರಲೇಬೇಕಾದ ಅಗತ್ಯವಿಲ್ಲ, ಕೈಯಲ್ಲಿ ಮೊಬೈಲ್ ಇದ್ರೆ ಸಾಕು. ಹೌದು, ತರಕಾರಿಯಿಂದ ಹಿಡಿದು ಬಟ್ಟೆ ತನಕ ಎಲ್ಲ ವಸ್ತುಗಳ ಖರೀದಿಗೆ ಮೊದಲಿನಂತೆ ಕ್ಯಾಷ್ ಅಥವಾ ಕಾರ್ಡ್ ಇರಬೇಕಾದ

ಮಂಗಳೂರು | ಅಕ್ರಮ ಚಿನ್ನ ಸಾಗಾಟ, ಪ್ರಯಾಣಿಕ ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ

ದುಬೈಯಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ನಡೆದಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನೋರ್ವ ದುಬೈಯಿಂದ 32,55,330

ಪೆರ್ಲ :ಕಾಲೇಜು ವಿದ್ಯಾರ್ಥಿನಿಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ!!ಮೃತ ಯುವತಿ ವಿಟ್ಲ ಕಾಲೇಜೊಂದರ ಅಂತಿಮ ಪದವಿ…

ಪೆರ್ಲ: ಕಾಲೇಜು ವಿದ್ಯಾರ್ಥಿನಿಯೋರ್ವಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ನಡೆದಿದೆ. ಮೃತ ಯುವತಿಯನ್ನು ಪೆರ್ಲ ಸಮೀಪದ ಬಜಕೂಡ್ಲು ನಿವಾಸಿ ಮಹಾಲಿಂಗ ನಾಯ್ಕ - ಕುಮುದಾಕ್ಷಿ ದಂಪತಿಗಳ ಪುತ್ರಿ ಶ್ರಾವ್ಯ (20) ಎಂದು ಗುರುತಿಸಲಾಗಿದೆ.

ಹಸುಗೂಸಿನ ಮುಂದೆಯೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಪೋಷಕರು | ಮಗುವಿನ ಸಮ್ಮುಖದಲ್ಲೇ ಮದುವೆಯಾಗಲು ಕಾರಣವಾದರೂ ಏನು??

ಕೆಲವು ಮಕ್ಕಳಿಗೆ ತಮ್ಮ ತಂದೆ-ತಾಯಿ ಮದುವೆ ನೋಡಬೇಕೆಂಬ ಹುಚ್ಚು ಆಸೆ ಇರುತ್ತದೆ. ಕೆಲವರು ಅದನ್ನು ಈಡೇರಿಸಲು ಮದುವೆಯ ವಾರ್ಷಿಕೋತ್ಸವದಂದು ತಂದೆ-ತಾಯಿಗಳಿಗೆ ಪುನರ್ವಿವಾಹ ಮಾಡಿಸುವುದುಂಟು. ಆದರೆ ಮದುವೆಯ ಮುಂಚೆ ಹುಟ್ಟಿದ ಮಗುವಿನ ಮುಂದೆಯೇ ತಂದೆ-ತಾಯಿ ಮದುವೆಯಾದ ಘಟನೆಯೊಂದು ಎಲ್ಲರನ್ನು

ಕೆಯ್ಯೂರು ನಿವಾಸಿ ಯುವಕ ಶ್ರೀಧರ ನಿಧನ

ಪುತ್ತೂರು: ಕೆಯ್ಯೂರು ಗ್ರಾಮದ ಬೈರೆತ್ತಿಕೆರೆ ದಿ. ನಾರಾಯಣ ನಾಯ್ಕರ ಪುತ್ರ ಶ್ರೀಧರ (30ವ) ರವರು ಅಲ್ಪಕಾಲದ ಅಸೌಖ್ಯದಿಂದ ಅ.30 ರಂದು ನಿಧನರಾದರು. ಇವರು ಕಾಂಗ್ರೇಸ್ ಪಕ್ಷದ ಸಕ್ರೀಯ ಕಾರ್ಯಕರ್ತರಾಗಿ ದ್ದವರು. ಮೃತರು ತಾಯಿ ಮತ್ತು ತಂಗಿಯನ್ನು ಅಗಲಿದ್ದಾರೆ. ಮೃತರ ಮನೆಗೆ ಕಾಂಗ್ರೇಸ್

1 ಲಕ್ಷ ವ್ಯಯಿಸಿ ನಾಲ್ಕು ತಿಂಗಳಲ್ಲಿ 8 ಲಕ್ಷ ಗಳಿಸುವ ಈ ಬೆಳೆಯ ಬಗ್ಗೆ ನಿಮಗೆ ಮಾಹಿತಿ ಇದೆಯೇ?? | ಸರ್ಕಾರದ ಸಬ್ಸಿಡಿಯೂ…

ಕೃಷಿಕ ಅಂದ ಮೇಲೆ ಆತ ಕಡಿಮೆ ಖರ್ಚಿನಲ್ಲಿ ಯಾವ ಬೆಳೆ ಬೆಳೆದರೆ ಉತ್ತಮ ಎಂದು ಯೋಚಿಸುತ್ತಾನೆ. ತಾನು ಬೆಳೆವ ಗಿಡ ಎಷ್ಟು ಪ್ರಯೋಜನ ನೀಡುತ್ತೆ ಎಂಬುದರ ಮೇಲೆ ಅವಲಂಬಿಸಿರುತ್ತಾರೆ. ಅಂತಹ ರೈತರಿಗೆ ಇಲ್ಲೊಂದು ಕಡಿಮೆ ಹಣ ಖರ್ಚು ಮಾಡಿ, ದೊಡ್ಡ ಹಣ ಲಾಭ ಗಳಿಸಬಹುದಾದ ಬೆಳೆ ಇದೆ.ಅದ್ಯಾವುದೆಂದು ಮುಂದೆ

ಪುತ್ತೂರು | ಕ್ಯಾಂಪ್ಕೋ ಚಾಕೋಲೇಟ್ ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ಅಪಘಾತದಲ್ಲಿ ನಿಧನ

ಪುತ್ತೂರು ಕ್ಯಾಂಪ್ಕೋ ಚಾಕೋಲೇಟ್ ಸಂಸ್ಥೆಯಮಾರ್ಕೆಟಿಂಗ್ ಮ್ಯಾನೇಜರ್ ಲಾರಿ ಹಾಗೂ ಆಕ್ಟಿವಾ ನಡುವೆ ನಡೆದ ಅಪಘಾತದಲ್ಲಿ ಇಂದು ಸಾವನ್ನಪ್ಪಿದ್ದಾರೆ. ಮೃತರನ್ನು ವಿದ್ಯಾ ಕಣ್ವತೀರ್ಥ ಎಂದು ಗುರುತಿಸಲಾಗಿದೆ. ಮಂಗಳೂರಿನ ಪಡೀಲ್‌ನಲ್ಲಿ ಆಕ್ಟಿವಾ ಮತ್ತು ಲಾರಿ ನಡುವೆ ಅಪಘಾತ