Monthly Archives

October 2021

ಅವಿಭಜಿತ ದ.ಕ.ಜಿಲ್ಲಾ ಕಂಬಳ ಸಮಿತಿ ನೂತನ ಅಧ್ಯಕ್ಷರಾಗಿ ಎರ್ಮಾಳ್ ರೋಹಿತ್ ಹೆಗ್ಡೆ

ಮಂಗಳೂರು : ದ.ಕ., ಉಡುಪಿ, ಕಾಸರಗೋಡು ಜಿಲ್ಲಾ ಕಂಬಳ ಸಮಿತಿಯ ನೂತನ ಅಧ್ಯಕ್ಷರಾಗಿ ಎರ್ಮಾಳ್ ರೋಹಿತ್ ಹೆಗ್ಡೆ ಅವರು ಆಯ್ಕೆಯಾಗಿದ್ದಾರೆ. ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಅ. 30ರಂದು ನಡೆದ ಕಂಬಳ ಸಮಿತಿ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಪ್ರಧಾನ ಕಾರ್ಯದರ್ಶಿಯಾಗಿ ನಾರಾವಿ

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಕಾರ್ಯಾಗಾರ

ಹೊಸ ಶಿಕ್ಷಣ ನೀತಿಯು ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಆದ್ಯತೆ- ರೋಹಿತ್ ಚಕ್ರತೀರ್ಥ ಪುತ್ತೂರು: ಶಿಕ್ಷಣ ನೀತಿ ಕೇವಲ ಶಿಕ್ಷಣ ವ್ಯವಸ್ಥೆಯನ್ನು ಬದಲಿಸುವ ಕಾನೂನು ಅಲ್ಲ. ಇದು ದೇಶದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯನ್ನು ಬದಲಿಸುವ ಮಾರ್ಗಸೂಚಿಯೂ ಹೌದು. ಹೊಸ ಪೀಳಿಗೆಯ ಮಕ್ಕಳ ಭವಿಷ್ಯ

ಪುನೀತ್‌ರಾಜ್ ನೆನೆದು ಕಣ್ಣೀರಿಟ್ಟ ಪುತ್ತೂರಿನ ಯುವಪ್ರತಿಭೆ ದೀಕ್ಷಾ ರೈ

ಪುತ್ತೂರು : ಶುಕ್ರವಾರ ನಿಧನರಾದ ನಟ ಪುನೀತ್ ರಾಜ್ ಅವರನ್ನು ನೆನೆದು ಪುತ್ತೂರಿನ ಯುವಕಲಾವಿದೆ ದೀಕ್ಷಾ ರೈ ಕಂಬನಿ‌ ಮಿಡಿದಿದ್ದಾರೆ. ಪುತ್ತೂರಿನ ಸುಧಾನ ವಸತಿ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ದೀಕ್ಷಾ ರೈ, ಪುನೀತ್ ರಾಜ್ ಕುಮಾರ್ ರನ್ನು ಅತ್ಯಂತ ಹತ್ತಿರದಿಂದ

ಪುತ್ತೂರು : ಬಾರ್‌ನ ಗಾಜು ಒಡೆದು ಮಂಗಳಮುಖಿಯರ ದಾಂಧಲೆ

ಪುತ್ತೂರು: ಸುಮಾರು 10ರಿಂದ 15 ಮಂದಿಯ ಮಂಗಳಮುಖಿಯರು ಪುತ್ತೂರಿನ ಬಾರ್ ವೊಂದರಲ್ಲಿ ಬಾಗಿಲ ಗಾಜು ಒಡೆದ ದಾಂದಲೆ ನಡೆಸಿದ ಘಟನೆ ಅ.30 ರಂದು ಮಧ್ಯಾಹ್ನ ಇಲ್ಲಿನ ಮಹಿಳಾ ಪೊಲೀಸ್ ಠಾಣೆಯ ಬಳಿಯ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ನಡೆದಿದೆ. ಮಂಗಳ ಮುಖಿಯರು ಬಾರ್ ನಲ್ಲಿ ತಮಗೆ ನೀಡಿದ

ಕೆಎಸ್ಎಸ್ ಮಹಾವಿದ್ಯಾಲಯದ ಹಿಂದಿ ಉಪನ್ಯಾಸಕರಾದ ಕೃಷ್ಣ ಡಿ ಲಮಾಣಿ ಅವರಿಗೆ ಪಿಎಚ್. ಡಿ ಪದವಿ

ಸುಬ್ರಹ್ನಣ್ಯ : ಮೈಸೂರು ವಿಶ್ವವಿದ್ಯಾನಿಲಯದ ಹಿಂದಿ ವಿಭಾಗದ ವಿಭಾಗಾಧ್ಯಕ್ಷರಾದ ಪ್ರೊ. ಪ್ರತಿಭಾ ಮುದಲಿಯಾರ್ ಅವರ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯ ಕೆಎಸ್ಎಸ್ ಮಹಾವಿದ್ಯಾಲಯದ ಹಿಂದಿ ಉಪನ್ಯಾಸಕರಾದ ಕೃಷ್ಣ ಡಿ ಲಮಾಣಿ ಅವರು "ಅನ್ವರ್ ಸುಹೈಲ ಕೆ ಸಾಹಿತ್ಯ ಮೇ ಅಲ್ಪಸಂಖ್ಯಕ ವಿಮರ್ಶ" ಎಂಬ

ಲಿಫ್ಟ್ ಗಿಂತಲೂ ವೇಗವಾಗಿ ಏಣಿಯಿಂದ ಕೆಳಗೆ ಇಳಿಯುತ್ತಾನೆ ಪುಟ್ಟ ಪೋರ !!| ಈತನ ಸಾಹಸಕ್ಕೆ ಮೆಚ್ಚುಗೆ…

ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ವಿಡಿಯೋ ವೈರಲ್ ಆಗುತ್ತಲೇ ಇರುತ್ತವೆ. ಸಾಕಷ್ಟು ಜನರು ಇದರಿಂದ ಮನೋರಂಜನೆ ಪಡೆಯುತ್ತಾರೆ. ಕೆಲವು ದಿಗ್ಭ್ರಮೆಗೊಳಿಸುವ ವಿಡಿಯೋಗಳಾದರೆ ಕೆಲವು ಹೊಟ್ಟೆ ಹುಣ್ಣಾಗಿಸಿ ನಗು ತರಿಸುತ್ತವೆ. ಹಾಗೆಯೇ ಇನ್ನೊಂದು ಆಶ್ಚರ್ಯಕರ ವಿಡಿಯೋ ವೈರಲ್ ಆಗಿದೆ.

ಅಭಿಮಾನಿಗಳ ಮನಗೆದ್ದ ಭಾಗ್ಯವಂತ ಪುನೀತ್ ರಾಜ್ ಕಮಾರ್ ಅಂತ್ಯಕ್ರಿಯೆ ನಾಳೆ ನಡೆಯಲಿದೆ.: :ಸಿಎಂ ಬೊಮ್ಮಾಯಿ ಹೇಳಿಕೆ.

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ಅವರ ಅಂತ್ಯಕ್ರಿಯೆ ನಾಳೆ ನಡೆಯಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ರಾಜ್ ಕುಮಾರ್ ರವರ ಕಿರಿಯ ಪುತ್ರ ಪುನೀತ್ ರಾಜ್‍ಕುಮಾರ್ ಅವರು ಶುಕ್ರವಾರ ಬೆಳಗ್ಗೆ ಸಾವನ್ನಪ್ಪಿದ್ದು, ಅವರ ಅಂತ್ಯಕ್ರಿಯೆಯನ್ನು ಇಂದು ಸಂಜೆ

25 ಲಕ್ಷ ಆನ್‌ಲೈನ್‌ ಬಹುಮಾನ ಆಮಿಷ- 5.63 ಲಕ್ಷ ಕಳೆದುಕೊಂಡ ವ್ಯಕ್ತಿ

ವಾಟ್ಸ್ ಆ್ಯಪ್ ಗೆ ವಾಯ್ಸ್ ಸಂದೇಶ ಕಳುಹಿಸಿ 25 ಲಕ್ಷ ಹಣ ಬಹುಮಾನ ಬಂದಿರುವುದಾಗಿ ನಂಬಿಸಿ ಆನ್‌ಲೈನ್‌ ಮುಖಾಂತರ ವ್ಯಕ್ತಿಯೊಬ್ಬರಿಗೆ 5,63,150 ಲಕ್ಷ ರೂ. ವಂಚಿಸಿದ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ದಿವಾಕರ್ ಎಂಬವರ ವಾಟ್ಸ್ ಆ್ಯಪ್ ನಂಬರ್ ಗೆ ಅಪರಿಚಿತ

ಸ್ಯಾಂಡಲ್ ವುಡ್ ಗೆ ಶಾಪದಂತೆ ಕಾಡಿದ ಕಿಲ್ಲರ್ ’17’ |  ಕಿಲ್ಲರ್ ಡೇ ಗೆ ಪುನೀತ್ ಸೇರಿದಂತೆ ಕನ್ನಡದ ಮೂರು…

ದಿನಾಂಕ 17 ಕನ್ನಡದ ಮೂರು ಪ್ರತಿಭಾವಂತ ಯುವ ನಟರನ್ನು ಕನ್ನಡ ಚಿತ್ರರಂಗದಿಂದ ಕಿತ್ತುಕೊಂಡಿದೆ. ದಿನಾಂಕ 17 ಕ್ಕೂ ಈ ಮೂವರ ಸಾವಿಗೂ ಏನು ಸಂಬಂಧ ಎಂದು ನೀವು ಯೋಚಿಸುತ್ತಿರಬಹುದು. ಆದರೆ ಅದಕ್ಕೆ ಮುಖ್ಯ ಕಾರಣವೊಂದಿದೆ. ಕರುನಾಡಿನ ಪ್ರೀತಿಯ ‘ಅಪ್ಪು’, ಅಭಿಮಾನಿಗಳ ಪಾಲಿನ ‘ಪವರ್ ಸ್ಟಾರ್,

ಕರ್ನಾಟಕ-ಕೇರಳ ಅಂತರಾಜ್ಯ ಬಸ್ ಸಂಚಾರ ಸದ್ಯಕ್ಕಿಲ್ಲ

ಮಂಗಳೂರು : ಕರ್ನಾಟಕ-ಕೇರಳ ಅಂತರಾಜ್ಯ ಬಸ್‌ ಸಂಚಾರ ಸದ್ಯ ಆರಂಭವಾಗದು.ಒಂದು ವಾರ ಯಥಾಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಮಂಗಳೂರು-ಕಾಸರಗೋಡು ಮಾರ್ಗದಲ್ಲಿ ನ.1ರಿಂದ ಬಸ್‌ ಸಂಚಾರ ಪುನರಾರಂಭವಾಗುವು ಸಾಧ್ಯತೆ ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹರಿದಾಡುತ್ತಿವೆ. ಒಂದು