Daily Archives

October 11, 2021

ಜಮ್ಮು-ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆಗೆ ಸಿದ್ಧವಾಗಿತ್ತು ‌ಮಾಸ್ಟರ್ ಪ್ಲಾನ್ | ಹತ್ಯೆಗೆ ಹೈಬ್ರಿಡ್ ಉಗ್ರರ ಬಳಕೆ, 700…

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಅಟ್ಟಹಾಸ ಮುಂದುವರೆದಿದ್ದು, ಈಗ ಇದಕ್ಕೆ ಬ್ರೇಕ್ ಬೀಳುವ ಕಾಲ ಸಮೀಪಿಸಿದೆ. ಹಿಂದುಗಳ ಹತ್ಯೆಗೆ ಸಂಚು ರೂಪಿಸಿದ್ದ ಭಯೋತ್ಪಾದಕರು ಇದೀಗ ಭದ್ರತಾಪಡೆಗಳ ಕಪಿಮುಷ್ಠಿಯಲ್ಲಿ ಬಂಧಿತರಾಗಿದ್ದಾರೆ.ಹೌದು, ಜಮ್ಮು-ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆಗೆ

ವಿಶ್ವದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ತಯಾರಾಗಲಿದೆ ಮಲೇರಿಯಾ ಲಸಿಕೆ | ವಿಶ್ವದ ಚಿತ್ತ ಇದೀಗ ಭಾರತದತ್ತ!!

ಭಾರತ ಈಗಾಗಲೇ ಕೊರೋನಾ ಲಸಿಕೆ ತಯಾರಿಸಿ ಅದೆಷ್ಟೋ ರಾಷ್ಟ್ರಗಳಿಗೂ ಕಳುಹಿಸಿ, ಎಲ್ಲರೂ ಭಾರತದತ್ತ ತಿರುಗಿನೋಡುವಂತೆ ಮಾಡಿದೆ. ಇದೀಗ ಮತ್ತೆ ಅದೇ ಹಾದಿಯಲ್ಲಿ ಮುನ್ನುಗ್ಗುವ ಇನ್ನೊಂದು ಪ್ರಯತ್ನ ಮಾಡಿದೆ. ವಿಶ್ವದಲ್ಲಿಯೇ ಮೊದಲ ಬಾರಿಗೆ ಮಲೇರಿಯಾ ಲಸಿಕೆಯನ್ನು ಭಾರತ ತಯಾರಿಸಲಿದ್ದು, ಈ

ಹುಡುಗಿಯರು ಮಾತ್ರವಲ್ಲ, ಇನ್ನೂ ಹುಡುಗರೂ ಕೂಡಾ ಸೇಫ್ ಅಲ್ಲ!! ಡ್ರಾಪ್ ಕೊಡೋದಾಗಿ ಹೇಳಿ ಯುವಕನನ್ನೇ ರೇಪ್ ಮಾಡಿದ ಕಾಮಾಂಧ…

ರಾಜ್ಯದಲ್ಲಿ ಇತ್ತೀಚೆಗೆ ಸಾಲು ಸಾಲು ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಿದ್ದೂ, ಈ ವರೆಗೆ ಯುವತಿಯರ, ಬಾಲಕಿಯರ, ಮಹಿಳೆಯರ ಮೇಲೆ ನಡೆಯುತ್ತಿದ್ದ ಇಂತಹ ಪ್ರಕರಣ, ಒಂದು ವಿಚಿತ್ರವಾಗಿ ಪರಿಣಮಿಸಿದ್ದು,ಹರೆಯಕ್ಕೆ ಬಂದ ಯುವಕನನ್ನೂ ಬಿಡದೆ ಕಾಮಿಯೋರ್ವ ಅತ್ಯಾಚಾರ ನಡೆಸಿದ ಘಟನೆ

ಮೀನಿಗೆ ಗಾಳ ಹಾಕುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರುಪಾಲು

ಉಡುಪಿ:ಮೀನು ಹಿಡಿಯಲು ಗಾಳ ಹಾಕುತ್ತಿದ್ದ ವೇಳೆ ವ್ಯಕ್ತಿಯೋರ್ವ ಆಕಸ್ಮಿಕವಾಗಿ ಜಾರಿ ಬಿದ್ದು ನೀರು ಪಾಲಾದ ಘಟನೆ ಶಿರ್ವ ನಡಿಬೆಟ್ಟು ಆಣೆಕಟ್ಟು ಬಳಿ ರವಿವಾರ ಸಂಜೆ ನಡೆದಿದೆ.ಶಿರ್ವ ಮಟ್ಟಾರು ನಿವಾಸಿ ದಿಲೀಪ್ (30)ಎಂದು ಗುರುತಿಸಲಾಗಿದ್ದು, ಇವರು ದೈವ ನರ್ತಕರಾಗಿರುತ್ತಾರೆ.ಘಟನಾ

ಬಿಜೆಪಿ ಯಲ್ಲಿ ಬೂತ್ ಸಮಿತಿ ಅಧ್ಯಕ್ಷರಿಗೂ ಗೌರವದ ಸ್ಥಾನ-ನಳಿನ್ ಕುಮಾರ್

ಕಾಣಿಯೂರು : ಬಿಜೆಪಿಯಲ್ಲಿ ಕೇಂದ್ರದಲ್ಲಿ ರಾಷ್ಟ್ರೀಯ ಅಧ್ಯಕ್ಷರಿಗಿರುವಷ್ಟೇ ಗೌರವ ಬೂತ್ ಸಮಿತಿ ಅಧ್ಯಕ್ಷರಿಗೂ ಇದೆ.ರಾಷ್ಟ್ರೀಯ ಅಧ್ಯಕ್ಷರ ಯೋಚನೆ ಎಲ್ಲೆಡೆ ಅನುಷ್ಠಾನ ಮಾಡಲಾಗಿದೆ.ಪಕ್ಷ ನಿಷ್ಟೆಯ ಕಾರ್ಯಕರ್ತರೇ ಬಿಜೆಪಿಯ ಆಸ್ತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅನಿವಾಸಿ ಕನ್ನಡಿಗ, ದುಬೈ ವಕೀಲ ಸುನೀಲ್ ಅಂಬಲವೆಲೀಲ್ ಅವರಿಗೆ ದುಬೈ ಗೋಲ್ಡನ್ ವಿಸಾ ಗೌರವ

ಅನಿವಾಸಿ ಕನ್ನಡಿಗ, ದುಬೈ ವಕೀಲ ಸುನೀಲ್ ಅಂಬಲವೆಲೀಲ್ ಅವರಿಗೆ ದುಬೈ ಗೋಲ್ಡನ್ ವಿಸಾ ಗೌರವ ಪಡೆದುಕೊಂಡಿದ್ದಾರೆ.ಗೋಲ್ಡನ್ ವಿಸಾ ಪಡೆದಿರುವ ಸುನೀಲ್ ಅವರು ಅಂತಾರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ನ ಸ್ಥಾಪಕಸದಸ್ಯ, ದುಬೈ ಕಾರ್ಪೊರೇಟ್ ವಕೀಲ, ಕಾನೂನು ಸಲಹೆಗಾರರಾಗಿದ್ದಾರೆ.