Day: July 22, 2021

ಬಂಟ್ವಾಳ : ಬೈಕ್‌ಗೆ ಲಾರಿ ಡಿಕ್ಕಿ, ಸವಾರ ಗಂಭೀರ | ಪರಾರಿಯಾಗಲೆತ್ನಿಸಿದ ಚಾಲಕ ಪೊಲೀಸ್ ವಶಕ್ಕೆ

ಬಂಟ್ವಾಳ: ತಾಲೂಕಿನ ಕುದ್ರೆಬೆಟ್ಟು ನಲ್ಲಿ ಬೈಕ್ ಸವಾರನೊರ್ವನಿಗೆ ಲಾರಿ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ ಸಂದರ್ಭದಲ್ಲಿ ಟ್ರಾಫಿಕ್ ಎಸ್.ಐ.ರಾಜೇಶ್ ಕೆ.ವಿ.ನೇತೃತ್ವದಲ್ಲಿ ಪೋಲೀಸರ ತಂಡದಿಂದ ಕ್ಪಿಪ್ರ ಕಾರ್ಯಾಚರಣೆಯಿಂದ ಲಾರಿ ಚಾಲಕನನ್ನು ವಶಕ್ಕೆ ಪಡೆದುಕೊಂಡ ಬಗ್ಗೆ ವರದಿಯಾಗಿದೆ. ಮಂಗಳೂರು ತಾಲೂಕಿನ ಹರೇಕಳ ಪಾವೂರು ನಿವಾಸಿ ಮಹಮ್ಮದ್ ತೌಸೀಫ್ ಗಾಯಗೊಂಡ ಯುವಕ.ಗಂಭೀರವಾಗಿ ಗಾಯಗೊಂಡ ಯುವಕ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಬಂಟ್ವಾಳ ‌ತಾಲೂಕಿನ ಕುದ್ರೆಬೆಟ್ಟು ಎಂಬಲ್ಲಿ ಸವಾರನೋರ್ವನಿಗೆ ಹಿಂಬದಿಯಿಂದ ಬರುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಡಿಕ್ಕಿ ಹೊಡೆದು ಪರಾರಿಯಾಗುತ್ತಿದ್ದ …

ಬಂಟ್ವಾಳ : ಬೈಕ್‌ಗೆ ಲಾರಿ ಡಿಕ್ಕಿ, ಸವಾರ ಗಂಭೀರ | ಪರಾರಿಯಾಗಲೆತ್ನಿಸಿದ ಚಾಲಕ ಪೊಲೀಸ್ ವಶಕ್ಕೆ Read More »

ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಸುಳ್ಳು ಚಾರಿತ್ರ್ಯವಧೆ ವರದಿ ಪ್ರಕಟಿಸಿದ TV5 ಮೇಲೆ ನಿರ್ಭಂಧ ವಿಧಿಸಿದ ಕೋರ್ಟ್ | ಯಾವುದೇ ಆಧಾರ ರಹಿತ ವರದಿ ಪ್ರಕಟಿಸದಂತೆ ತಡೆ

ಬೆಂಗಳೂರು, ಜು.22: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ವಿರುದ್ಧ ಯಾವುದೇ ಚಾರಿತ್ರ್ಯವಧೆ ಅಥವಾ ಮಾನಹಾನಿಕರ ವರದಿಯನ್ನು ತಮ್ಮ ಸುದ್ದಿಸರಣಿಯಲ್ಲಿ ಅಥವಾ ‘ಆರ್‌ವೀ ಸ್ಟುಪಿಡ್’ ಕಾರ್ಯಕ್ರಮದಲ್ಲಿ ಪ್ರಸಾರ ಮಾಡದಂತೆ ಆನೇಕಲ್‌ನ ನ್ಯಾಯಾಲಯವೊಂದು ಸುದ್ದಿ ವಾಹಿನಿ ಟಿವಿ 5ಗೆ ಮಧ್ಯಂತರ ಆದೇಶದಲ್ಲಿ ಸೂಚಿಸಿದೆ. ಕೊರೊನಾ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಟಿವಿ 5 ಸುದ್ದಿವಾಹಿನಿಯ ವಿರುದ್ಧ ಬಿಜೆಪಿ ಕಾನೂನು ಪ್ರಕೋಷ್ಠದ ಸದಸ್ಯ ಆರ್‌. ಹರೀಶ್ ಕುಮಾರ್‌ ಆನೇಕಲ್, ಅವರು …

ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಸುಳ್ಳು ಚಾರಿತ್ರ್ಯವಧೆ ವರದಿ ಪ್ರಕಟಿಸಿದ TV5 ಮೇಲೆ ನಿರ್ಭಂಧ ವಿಧಿಸಿದ ಕೋರ್ಟ್ | ಯಾವುದೇ ಆಧಾರ ರಹಿತ ವರದಿ ಪ್ರಕಟಿಸದಂತೆ ತಡೆ Read More »

ಉಡುಪಿ:ಉದ್ಯಮಿಯ ಅಪಹರಿಸಿ ದರೋಡೆ ಪ್ರಕರಣ ಮೂವರು ಆರೋಪಿಗಳ ಬಂಧನ|ಆರೋಪಿಗಳೆಲ್ಲರೂ ಹಿಂದೂ ಸಂಘಟನೆಯ ಸಕ್ರಿಯ ಕಾರ್ಯಕರ್ತರು

ಉಡುಪಿಯಲ್ಲಿ ನಡೆದ ಟ್ರೇಡರ್ಸ್ ಮಾಲೀಕರೊಬ್ಬರ ದರೋಡೆ ಪ್ರಕರಣವನ್ನು ಬೇಧಿಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು,ಬಂಧಿತರನ್ನು ಸಂತೋಷ್ ಬೋವಿ,ಅನಿಲ್ ಪೂಜಾರಿ,ಮಣಿಕಂಠ ಖಾರ್ವಿ ಎಂದು ಗುರುತಿಸಲಾಗಿದ್ದು,ಆರೋಪಿಗಳು ಕಾರ್ಕಳ ತಾಲೂಕಿನ ಹಿಂದೂ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದರೂ ಹಾಗೂ ಇನ್ನಿತರ ಕ್ರೈಮ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ತಿಳಿದುಬಂದಿದೆ. ಘಟನೆ ವಿವರ:ಉಡುಪಿಯಲ್ಲಿ ಶೇರ್ ಮಾರುಕಟ್ಟೆ ನಡೆಸುತ್ತಿದ್ದ ಅಶೋಕ್ ಕುಮಾರ್ ಎಂಬುವವರನ್ನು ಜುಲೈ 16ರ ಅಪರಾಹ್ನ 5 ಗಂಟೆ ಸುಮಾರಿಗೆ ಸಂತೋಷ್ ಎಂಬುವವರು ವ್ಯವಹಾರದ ಮಾತುಕತೆ ಸಲುವಾಗಿ ಕಚೇರಿಯಿಂದ ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ 70ಲಕ್ಷ …

ಉಡುಪಿ:ಉದ್ಯಮಿಯ ಅಪಹರಿಸಿ ದರೋಡೆ ಪ್ರಕರಣ ಮೂವರು ಆರೋಪಿಗಳ ಬಂಧನ|ಆರೋಪಿಗಳೆಲ್ಲರೂ ಹಿಂದೂ ಸಂಘಟನೆಯ ಸಕ್ರಿಯ ಕಾರ್ಯಕರ್ತರು Read More »

ಪತ್ರಕರ್ತರು ಜನರ ಧ್ವನಿಯಾಗಿ ಕೆಲಸ ಮಾಡಬೇಕು:ಎಸ್ ಪಿ ಋಷಿಕೇಶ್ ಸೋನಾವಣೆ

ಪತ್ರಿಕಾ ದಿನಾಚರಣೆ- ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ ಮಂಗಳೂರು:ಪ್ರಜಾಪ್ರಭುತ್ವದ ಪ್ರಮುಖ ಅಂಗವಾಗಿರುವ ಪತ್ರಕರ್ತರು ಸಮಾಜದಲ್ಲಿ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡಿದಾಗ ಅದಕ್ಕೆ ಪೂರಕವಾಗಿ ಇಲಾಖೆಯಿಂದಲೂ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಅಭಿಪ್ರಾಯಪಟ್ಟಿದ್ದಾರೆ. ಅವರು ಇಂದು ಪ್ರೆಸ್‌ಕ್ಲಬ್‌ನಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳೂರು ಪ್ರೆಸ್‌ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್‌ನ ಸಹಕಾರದಲ್ಲಿ ಆಯೋಜಿಸಲಾದ ಪತ್ರಿಕಾ ದಿನಾಚರಣೆ ಹಾಗೂ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ ಕಾರ್ಯಕ್ರಮ …

ಪತ್ರಕರ್ತರು ಜನರ ಧ್ವನಿಯಾಗಿ ಕೆಲಸ ಮಾಡಬೇಕು:ಎಸ್ ಪಿ ಋಷಿಕೇಶ್ ಸೋನಾವಣೆ Read More »

ಜುಜುಬಿ 4 ಲಕ್ಷದ ಬೈಕ್ ಆಸೆಗೆ ಬೆಲೆ ಕಟ್ಟಲಾಗದ ಜೀವ ಬಿಟ್ಟನಾ ಮೂರ್ಖ ಹುಡುಗ | ಉಡುಪಿಯಲ್ಲೊಬ್ಬ ಕ್ರೀಡಾಪಟುವಿನ ದುರಂತ ಅಂತ್ಯ !

ಮುಲ್ಕಿ, ಜು 22 : ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಸಮೀಪದ ಕಾಪಿಕಾಡ್ ಬಳಿ ಯುವ ಫೋಟೋಗ್ರಾಫರ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಯುವಕನನ್ನು ರಾಹುಲ್ ಕಾಲಿನ್ ಫರ್ನಾಂಡಿಸ್ (26) ಎಂದು ಗುರುತಿಸಲಾಗಿದೆ. ಮೃತ ಯುವಕನು ಕಿನ್ನಿಗೋಳಿಯಲ್ಲಿ ಆರ್. ಸಿ. ಎಫ್ ಎಂಬ ಹೆಸರಿನ ಫೋಟೋ ಸ್ಟುಡಿಯೋ ನಡೆಸುತ್ತಿದ್ದು ಬುಧವಾರ ರಾತ್ರಿ ಅತ್ಮಹತ್ಯೆ ನಡೆದಿವೆ. ತಂದೆ ಅಸೌಖ್ಯದಿಂದ ಇರುವ ಕಾರಣ ಮಗ ರಾಹುಲ್ ತನ್ನ ತಂದೆ ಜೊತೆ ಮಲಗುತ್ತಿದ್ದ. ತಾಯಿ ಮಧ್ಯರಾತ್ರಿ ನೀರು ಕುಡಿಯಲೆಂದು …

ಜುಜುಬಿ 4 ಲಕ್ಷದ ಬೈಕ್ ಆಸೆಗೆ ಬೆಲೆ ಕಟ್ಟಲಾಗದ ಜೀವ ಬಿಟ್ಟನಾ ಮೂರ್ಖ ಹುಡುಗ | ಉಡುಪಿಯಲ್ಲೊಬ್ಬ ಕ್ರೀಡಾಪಟುವಿನ ದುರಂತ ಅಂತ್ಯ ! Read More »

ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡದಲ್ಲಿ ಭಯಂಕರ ಮಳೆಯಾಗಲಿದೆಯಂತೆ ಮಾರ್ರೆ | ನಾಳೆಗೆ ರೆಡ್ ಅಲರ್ಟ್ ಘೋಷಣೆ, ಹಲವೆಡೆ ಆರೆಂಜ್ ಅಲರ್ಟ್

ರಾಜ್ಯದಲ್ಲಿ ವಿವಿಧೆಡೆ ಆರ್ಭಟಿಸುತ್ತಿರುವ ಮಳೆ ಮುಂದಿನ 5 ದಿನಗಳ ಕಾಲ ಮುಂದುವರಿಯಲಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಜು.23ರಂದು ಅತಿ ಹೆಚ್ಚು ಮಳೆಯಾಗಲಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಅಲ್ಲದೆ, ಈ ಭಾಗಗಳಲ್ಲಿ ಜು.24ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ, ಉತ್ತರ ಒಳನಾಡಿನ ಬೆಳಗಾವಿ ಮತ್ತು ಧಾರವಾಡದಲ್ಲಿ ಮುಂದಿನ 24 ಗಂಟೆ ಆರೆಂಜ್ ಅಲರ್ಟ್ ಇದೆ. ಬೀದರ್, ಗದಗ, ಹಾವೇರಿ, ಕಲಬುರಗಿ, ಯಾದಗಿರಿಯಲ್ಲಿ …

ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡದಲ್ಲಿ ಭಯಂಕರ ಮಳೆಯಾಗಲಿದೆಯಂತೆ ಮಾರ್ರೆ | ನಾಳೆಗೆ ರೆಡ್ ಅಲರ್ಟ್ ಘೋಷಣೆ, ಹಲವೆಡೆ ಆರೆಂಜ್ ಅಲರ್ಟ್ Read More »

ಚಪ್ಪಲಿ ಹಾಕದವರ ಅಸೋಸಿಯೇಶನ್ ಉಂಟು ; ‘ನಿಧಾನಕ್ಕೆ ಮಾಡು’ ವವರದು ಇನ್ನೊಂದು ಸಂಘ | ಬನ್ನಿ ಒಂದು ಸುತ್ತು ಹಾಕ್ಕೊಂಡು ಬರೋಣ !

📝 ಸುದರ್ಶನ್ ಬಿ.ಪ್ರವೀಣ್, ಬೆಳಾಲು ಒಬ್ಬೊಬ್ಬರಿಗೆ ಒಂದೊಂದು ಹವ್ಯಾಸವಿರುತ್ತದೆ. ಒಬ್ಬರಿಗೆ ಹಳೆಯ ಕಾಯಿನ್ ಕಲೆಕ್ಷನ್ ಮಾಡುವ ಹವ್ಯಾಸ ಅಥವಾ ಹಳೆಯ ಸ್ಟಾಂಪ್ ಕಲೆಕ್ಷನ್ ಮಾಡುವ ಅಭ್ಯಾಸ ಇರಬಹುದು. ಅಂತವರನ್ನು ಕಂಡಾಗ ನಮಗೆ ಏನನಿಸುತ್ತದೆ. ಇದರಿಂದ ಏನಪ್ಪಾ ಉಪಯೋಗ ಅಂತ ಅನ್ನಿಸುತ್ತಾ? ಅಥವಾ, ಇವೆಲ್ಲ ಬೋರಿಂಗ್ ಹವ್ಯಾಸಗಳು ಅಂತ ಅನ್ನಿಸುತ್ತಿಲ್ಲವ? ಇಂತಹ ಹಲವು ಹವ್ಯಾಸಗಳನ್ನು ಜನ ಇಟ್ಟುಕೊಂಡು, ಅದಕ್ಕೆ ತಮ್ಮದೇ ಕಮ್ಯುನಿಟಿ ಮಾಡಿಕೊಂಡು ತಮ್ಮ ಏಕತಾನತೆಯ ಜೀವನವನ್ನು ಒಂದಷ್ಟು ಎಸ್ಟ್ರೊವರ್ಟ್ ಮಾಡಿಕೊಳ್ಳುತ್ತಾ ಬದುಕುತ್ತಿದ್ದಾರೆ. ಅದರಲ್ಲಿ ಅವರಿಗೆ ಒಂದಷ್ಟು ಕ್ರಿಯೇಟಿವಿಟಿ …

ಚಪ್ಪಲಿ ಹಾಕದವರ ಅಸೋಸಿಯೇಶನ್ ಉಂಟು ; ‘ನಿಧಾನಕ್ಕೆ ಮಾಡು’ ವವರದು ಇನ್ನೊಂದು ಸಂಘ | ಬನ್ನಿ ಒಂದು ಸುತ್ತು ಹಾಕ್ಕೊಂಡು ಬರೋಣ ! Read More »

5 ಪೈಸೆಗೆ ಪ್ಲೇಟು ಚಿಕನ್ ಬಿರಿಯಾನಿ ಆಫರ್ ಇಟ್ಟ ಬಿರಿಯಾನಿ ಸ್ಟಾಲ್ ಮಾಲೀಕ | ಮುಗಿಬಿದ್ದ ಜನರ ಸಂಖ್ಯೆ ಕಂಡು ಅಂಗಡಿ ಮುಚ್ಚಿ ಓಡಿ ಹೋದ ಮಾಲೀಕ !

ಮಧುರೈ, ಜು.22 : ತಮಿಳುನಾಡಿನ ಮಧುರೈನ ಸುಕನ್ಯಾ ಬಿರಿಯಾನಿ ಸ್ಟಾಲ್‌‌ನ ಮಾಲೀಕರು ಖಾಲಿ ಬಿದ್ದು ಗೋಲಿ ಹೊಡೆಯುತ್ತಿದ್ದ ವ್ಯಾಪಾರವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಘೋಷಿಸಿರುವ ಯೋಜನೆಯೊಂದು ಇದೀಗ ಭಾರೀ ಸಂಚಲನ ಸೃಷ್ಟಿಸಿದೆ. ಅಂಗಡಿಯ ಮಾಲೀಕರು, 5 ಪೈಸೆ ನಾಣ್ಯವನ್ನು ಯಾರು ತರುತ್ತಾರೋ ಅವರಿಗೆ ಉಚಿತ ಬಿರಿಯಾನಿ ನೀಡುವುದಾಗಿ ಹೊಟೇಲ್‌ನ ಮಾಲೀಕ ಘೋಷಣೆ ಮಾಡಿದ್ದಾರೆ. ಹಾಗೆ ಅವರು ಘೋಷಿಸಿದ್ದೇ ತಡ, ಅದೆಲ್ಲಿಂದಲೋ 5 ಪೈಸೆ ನಾಣ್ಯವನ್ನು ಎತ್ತಿಕೊಂಡು ನೂರಾರು ಮಂದಿ ಬಿರಿಯಾನಿ ಸ್ಟಾಲ್ ಮುಂದೆ ಓಡೋಡಿ ಜಮಾಯಿಸಿದ್ದಾರೆ. ತಾವು ಬರುವಾಗ * …

5 ಪೈಸೆಗೆ ಪ್ಲೇಟು ಚಿಕನ್ ಬಿರಿಯಾನಿ ಆಫರ್ ಇಟ್ಟ ಬಿರಿಯಾನಿ ಸ್ಟಾಲ್ ಮಾಲೀಕ | ಮುಗಿಬಿದ್ದ ಜನರ ಸಂಖ್ಯೆ ಕಂಡು ಅಂಗಡಿ ಮುಚ್ಚಿ ಓಡಿ ಹೋದ ಮಾಲೀಕ ! Read More »

ಮೊದಲ ಪತ್ನಿಗೆ ವಿಚ್ಛೇದನ ನೀಡದೇ ಪ್ರಿಯಾಮಣಿ ಜೊತೆ ಮದ್ವೆಯಾದ್ರಾ ಮುಸ್ತಾಫಾ? | ಈ ಮದುವೆ ಅಸಿಂಧು ಎಂಬ ಗಂಭೀರ ಆರೋಪ ಮಾಡಿದ ಮುಸ್ತಾಫಾನ ಮೊದಲ ಪತ್ನಿ

ಬೆಂಗಳೂರು: ಬಹುಭಾಷಾ ನಟಿ ಪ್ರಿಯಾಮಣಿ ಮತ್ತು ಮುಸ್ತಾಫಾ ರಾಜ್ ಮದುವೆ ಅಸಿಂಧು ಎಂದು ಮೊದಲ ಮಡದಿ ಆಯೇಷಾ ಹೇಳಿದ್ದಾರೆ. ತಾನಿನ್ನೂ ಮುಸ್ತಾಫಾ ಪತ್ನಿ ಎಂದು ಅವರು ಹೇಳಿಕೊಂಡಿದ್ದು, ತಮಗೆ ಡೈವೋರ್ಸ್ ನೀಡದೆ ನಟಿ ಪ್ರಿಯಾಮಣಿಯನ್ನು ಪತಿ ಮುಸ್ತಾಫಾ ಮದುವೆ ಆಗಿದ್ದಾರೆಂದು ಆಯೇಷಾ ಗಂಭೀರ ಆರೋಪ ಮಾಡಿದ್ದಾರೆ. 2013ರಲ್ಲಿ ಮುಸ್ತಾಫಾ ಮತ್ತು ಆಯೇಷಾ ಪ್ರತ್ಯೇಕವಾಗಿದ್ದರು. ದಂಪತಿ ಎರಡು ಮಕ್ಕಳಿದ್ದು, ಪತ್ನಿಯಿಂದ ದೂರವಾದ್ರೂ ಮುಸ್ತಾಫಾ ಆರ್ಥಿಕ ಸಹಾಯ ನೀಡುತ್ತಿದ್ದಾರೆ ಎಂದು ಹೇಳಲಾಗ್ತಿದೆ. ಮೊದಲ ಪತ್ನಿಯಿಂದ ದೂರವಾದ ಬಳಿಕ 2017 ರಲ್ಲಿ …

ಮೊದಲ ಪತ್ನಿಗೆ ವಿಚ್ಛೇದನ ನೀಡದೇ ಪ್ರಿಯಾಮಣಿ ಜೊತೆ ಮದ್ವೆಯಾದ್ರಾ ಮುಸ್ತಾಫಾ? | ಈ ಮದುವೆ ಅಸಿಂಧು ಎಂಬ ಗಂಭೀರ ಆರೋಪ ಮಾಡಿದ ಮುಸ್ತಾಫಾನ ಮೊದಲ ಪತ್ನಿ Read More »

ಕೈಯೊರೆಸಲು ಇಟ್ಟುಕೊಂಡಿದ್ದ ಟವೆಲ್ ಬಾಣಂತಿಯ ಹೊಟ್ಟೆಯೊಳಗೇ ಬಾಕಿ | ಸಿಜೇರಿಯನ್ ನಡೆದಾಗ ಆದ ಯಡವಟ್ಟು !?

ಸಿಜರಿಯನ್ ಡೆಲವರಿ ಮಾಡುವ ಸಂದರ್ಭದಲ್ಲಿ ವೈದ್ಯರು ಮಹಿಳೆಯ ಹೊಟ್ಟೆಯಲ್ಲಿಯೇ ಟವಲ್ ಬಿಟ್ಟು ಶಸ್ತ್ರಚಿಕಿತ್ಸೆ ನಡೆಸಿರುವ ಭಯಾನಕ ಘಟನೆ ಉತ್ತರ ಪ್ರದೇಶದ ಹಜಾರಾನಪುರದಲ್ಲಿ ನಡೆದಿದೆ. ಕಳೆದ ಜನವರಿಯಲ್ಲಿ ಈ ಘಟನೆ ನಡೆದಿದೆ. ಆದರೆ ದಿನದಿಂದ ದಿನಕ್ಕೆ ಮಹಿಳೆಗೆ ಹೊಟ್ಟೆ ನೋವು ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿಸಿದಾಗ ಈ ವಿಷಯ ಬಹಿರಂಗಗೊಂಡಿದೆ. ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯರು ಈ ಎಡವಟ್ಟು ಮಾಡಿದ್ದು, ಇದೀಗ ಮಹಿಳೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. 30 ವರ್ಷದ ನೀಲಂ ಅವರು ವೈದ್ಯರ ನಿರ್ಲಕ್ಷ್ಯಕ್ಕೆ …

ಕೈಯೊರೆಸಲು ಇಟ್ಟುಕೊಂಡಿದ್ದ ಟವೆಲ್ ಬಾಣಂತಿಯ ಹೊಟ್ಟೆಯೊಳಗೇ ಬಾಕಿ | ಸಿಜೇರಿಯನ್ ನಡೆದಾಗ ಆದ ಯಡವಟ್ಟು !? Read More »

error: Content is protected !!
Scroll to Top