Daily Archives

July 22, 2021

ನ್ಯೂಸ್ ಚಾನಲ್ ಗಳಲ್ಲಿ ಲೈವ್ ಸೆಕ್ಸ್ ಮಾಡುವ ಟೆಲಿಕಾಸ್ಟ್ ಮಾಡುವ ಥರ ಆ್ಯಪ್ ನಲ್ಲಿ ಲೈವ್ ಕಾರ್ಯಕ್ರಮ ರೂಪಿಸಿದ್ದ…

ಮುಂಬಯಿ ಜು.22: ನೀಲಿ ಚಿತ್ರಗಳ ದಂಧೆ ಪ್ರಕರಣದಲ್ಲಿ ಬಂಧಿತರಾಗಿರುವ ಉದ್ಯಮಿ ರಾಜ್ ಕುಂದ್ರಾ ಭವಿಷ್ಯದಲ್ಲಿ ಸ್ಪೋಟಕ ಮಾಹಿತಿಯನ್ನು ಕಕ್ಕಿಬಿಟ್ಟಿದ್ದಾನೆ.ಭವಿಷ್ಯದಲ್ಲಿ ಆತ ಪ್ಲಾನ್ ಮಾಡಿದಂತೆ, ನಮ್ಮ ಲೈವ್ ಆಗಿ ಟೆಲಿಕಾಸ್ಟ್ ಆಗುವ ಪಬ್ಲಿಕ್ ಟಿವಿ, ಸುವರ್ಣ ನ್ಯೂಸ್, ಟಿವಿ9 ಮುಂತಾದ

ಸರಕಾರದಿಂದ ‘ ಸಪ್ತಪದಿ ‘ ಸರಳ ವಿವಾಹೋತ್ಸವ ಯೋಜನೆ ಪ್ರಾರಂಭ | ವಧುವಿಗೆ 40 ಸಾವಿರದ ಚಿನ್ನ, ವಧೂವರರಿಗೆ…

ಶಿವಮೊಗ್ಗ: ಮುಜರಾಯಿ ಮತ್ತು ಧಾರ್ಮಿಕ ದತ್ತಿಇಲಾಖೆಯು ಕೊರೋನಾ ಸೋಂಕಿನ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ಸಪ್ತಪದಿ ಮಹತ್ವಾಕಾಂಕ್ಷಿ ಯೋಜನೆಯನ್ನು ಪುನರಾರಂಭಗೊಳಿಸಲು ನಿರ್ಧರಿಸಲಾಗಿದೆ.ರಾಜ್ಯದ 100 ಆಯ್ದ ದೇವಸ್ಥಾನಗಳಲ್ಲಿ ಸರ್ಕಾರದ ವತಿಯಿಂದಲೇ ಸರಳ ವಿವಾಹ

ವಾಟ್ಸಾಪ್ ಅತಿಯಾದ ಬಳಕೆಯಿಂದ ಡಾಟಾ ಬೇಗ ಖಾಲಿ ಆಗ್ತಿದೆಯಾ ? | ಹಾಗಿದ್ರೆ ಈ ಪೋಸ್ಟ್ ನೀವು ಓದಲೇ ಬೇಕು !

ಈಗ ಏನಿದ್ದರೂ ವಾಟ್ಸಪ್ ಯುಗ. ಬೆಳಗ್ಗೆ ಗುಡ್ ಮಾರ್ನಿಂಗ್ ಇಂದ ಶುರುವಾದದ್ದು ರಾತ್ರಿಯ ಗುಡ್ ನೈಟ್ ಮೆಸೇಜ್ ತನಕ ನಮ್ಮ ಜೊತೆ ನೇತು ಹಾಕಿಕೊಂಡಿರುತ್ತದೆ.ಹೌದು, ವಾಟ್ಸಾಪ್ ವಿಶ್ವದಲ್ಲೇ ಹೆಚ್ಚು ಬಳಕೆಯಾಗುವ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಈ ಕಾರಣದಿಂದಾಗಿ, ದೇಶ ಮತ್ತು ವಿದೇಶದ ಜನರು

ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ 11 ಭಾಷೆಗಳಲ್ಲಿ ಆನ್‌ಲೈನ್ ‘ಗುರುಪೂರ್ಣಿಮಾ…

ಮಂಗಳೂರು - ರಾಷ್ಟ್ರ ಮತ್ತು ಧರ್ಮ ಸಂಕಟದಲ್ಲಿದ್ದಾಗ ಧರ್ಮಸಂಸ್ಥಾಪನೆಯ ಕಾರ್ಯವನ್ನು ‘ಗುರು-ಶಿಷ್ಯ’ ಪರಂಪರೆಯು ಮಾಡಿದೆ. ಭಗವಾನ ಶ್ರೀಕೃಷ್ಣನು ಅರ್ಜುನನ ಮಾಧ್ಯಮದಿಂದ ಮತ್ತು ಆರ್ಯ ಚಾಣಕ್ಯರು ಸಾಮ್ರಾಟ ಚಂದ್ರಗುಪ್ತನ ಮಾಧ್ಯಮದಿಂದ ಆದರ್ಶ ಧರ್ಮಾಧಿಷ್ಠಿತ ರಾಜ್ಯವ್ಯವಸ್ಥೆಯನ್ನು ಸ್ಥಾಪಿಸಿದರು.

ಭಾರಿ ಮಳೆಯಿಂದಾಗಿ ಶಿರಾಡಿಘಾಟ್‌ ನಲ್ಲಿ ಭೂಕುಸಿತ

ಭಾರಿ ಮಳೆಯಿಂದಾಗಿ ಶಿರಾಡಿ ಘಾಟ್ ನಲ್ಲಿ ಇಂದು ಭೂಕುಸಿತ ಉಂಟಾಗಿ, ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ.ಸಕಲೇಶಪುರ ತಾಲೂಕಿನ ದೋಣಿಗಾಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 75 ಬಳಿ ರಸ್ತೆ ಕುಸಿದಿದೆ ಎಂದು ತಿಳಿದುಬಂದಿದೆ.ಬೆಂಗಳೂರು ಹಾಗೂ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು,

ಕೇಂದ್ರ ನಾಯಕರ ಸೂಚನೆ ಪಾಲಿಸುತ್ತೇನೆ,ವರಿಷ್ಟರು ಹೇಳಿದಂತೆ ಕೇಳುವೆ,ಕಾರ್ಯಕರ್ತರು, ಶ್ರೀಗಳು ಸಹಕಾರ ನೀಡಿ -ರಾಜಿನಾಮೆ…

ಕೇಂದ್ರದ ನಾಯಕರು ನೀಡಿದ ಸೂಚನೆ ಪಾಲಿಸಲು ಸಿದ್ದನಿದ್ದೇನೆ. ಕೇಂದ್ರ ಹೇಳಿದಂತೆ ಕೇಳುತ್ತೇನೆ. ಕಾರ್ಯಕರ್ತರು, ಶ್ರೀಗಳು ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ ಅವರು ತನ್ನ ರಾಜೀನಾಮೆ ಕುರಿತು ಸುಳಿವು ನೀಡಿದ್ದಾರೆ.

ಪತ್ರಕರ್ತ ಪಿ.ಬಿ.ಹರೀಶ್ ರೈ ಅವರ ಫೇಸ್‌ಬುಕ್‌ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ

ವಿಜಯವಾಣಿ ಮುಖ್ಯ ವರದಿಗಾರ ಪಿ.ಬಿ.ಹರೀಶ್ ರೈ ಅವರ ಹೆಸರಿನಲ್ಲಿ ಫೇಸ್‌ಬುಕ್‌ ನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ.ಪಿ.ಬಿ.ಹರೀಶ್ ರೈ ಅವರ ಹೆಸರು,ಪೋಟೋ ಬಳಸಿ ಪೇಸ್ ಬುಕ್ ನಲ್ಲಿ ನಕಲಿ ಅಕೌಂಟ್ ತೆರೆದು ಹಲವರಿಗೆ ಸ್ನೇಹಿತರರಾಗಿ ರಿಕ್ವೆಸ್ಟ್ ಕಳುಹಿಸಿ ಹಣದ

ಅತಿಥಿ ಸತ್ಕಾರ ಅಂದ್ರೆ ಅಲ್ಲಿ ಆ ಮಟ್ಟಕ್ಕೆ ಇರುತ್ತೆ | ಅತಿಥಿಗೆ ಪತ್ನಿಯನ್ನು ಆ ರಾತ್ರಿ ಬಿಟ್ಟು ಕೊಟ್ಟು ಗಂಡ ಹೊರಗಡೆ…

ಅಲ್ಲೊಂದು ಜನಾಂಗದಲ್ಲಿ ಅತಿಥಿಯೊಬ್ಬ ತನ್ನ ನೆಂಟನ ಮನೆಗೆ ಹೋದರೆ ಆತನಿಗೆ ರಾಜಾತಿಥ್ಯ. ಒವಹಿಂಬಾ ಮತ್ತು ಒವಾಜಿಂಬಾ ಬುಡಕಟ್ಟು ಜನಾಂಗ ಅತಿಥಿಗಳಿಗೆ ಹೆಚ್ಚಿನ ಗೌರವ ನೀಡುತ್ತಾರೆ. ಯಾರಾದರು ಅತಿಥಿಗಳು ಮನೆಗೆ ಬಂದಾಗ 'ಒಕುಜೆಪಿಸಾ ಓಮುಕಾಜೆಂಡು' ಎಂಬ ವಿಶಿಷ್ಟ ಆತಿಥ್ಯ ನೀಡುವ ಮೂಲಕ ಅವರನ್ನು

ವಾಹನ ಸವಾರರಿಗೆ ರಿಲ್ಯಾಕ್ಸಿಂಗ್ ನ್ಯೂಸ್ | ಪೆಟ್ರೋಲ್ ಡೀಸೆಲ್ ಬೆಲೆಗಳಲ್ಲಿ ಇಳಿಕೆಯ ಹಾದಿ ಶುರು !!

ಕೇಂದ್ರ ಸರ್ಕಾರ ಎಕ್ಸೆಸ್ ಸುಂಕ ಕಡಿತಗೊಳಿಸದಿದ್ದರೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕಡಿಮೆಯಾಗುವ ಸಾಧ್ಯತೆ ದಟ್ಟವಾಗಿದೆ.ಕೋವಿಡ್ ಹಿನ್ನೆಲೆಯಲ್ಲಿ ಉತ್ಪಾದನೆ ಮತ್ತು ಕಡಿಮೆ ಬೇಡಿಕೆಯಿಂದಾಗಿ ಕಚ್ಚಾ ತೈಲ ಬೆಲೆ ತನ್ನಷ್ಟಕ್ಕೆ ತಾನೇ ಕಡಿಮೆ ಆಗಲಿದೆ ಎಂದು ತಜ್ಞರು ಹೇಳಿದ್ದಾರೆ.ಬುಧವಾರ

ಮಹೇಶ್ ಶೆಟ್ಟಿ ತಿಮರೋಡಿ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಂ ಖಾತೆ ತೆರೆದು ವಿಕೃತ ಸಂದೇಶ | ಹಿಂದು ಜಾಗರಣ ವೇದಿಕೆಯಿಂದ…

ಸಾಮಾಜಿಕ ಹೋರಾಟಗಾರ ಮತ್ತು ಹಿಂದೂ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಹೆಸರಿನಲ್ಲಿ ನಕಲಿ ಇಂಸ್ಟಗ್ರಾಂ ಖಾತೆ ತೆರೆಯಲಾಗಿದೆ. ಇದರ ವಿರುದ್ಧ ಇದೀಗ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.ಯಾರೋ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಅವರ ಭಾವ ಚಿತ್ರವನ್ನು ಬಳಸಿ,