Daily Archives

June 10, 2021

ಸ್ನೇಹಿತರ ಜೊತೆ ಪಲ್ಲಂಗದಾಟವಾಡಲು ಪತ್ನಿಯನ್ನು ಒತ್ತಾಯಿಸಿದ, ಜನ್ಮ ನೀಡಿದ ಮಗುವಿಗೆ ನೀಲಿ ಕಣ್ಣೆಂದು ಮನೆಯಿಂದ…

ಸ್ನೇಹಿತನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಪತ್ನಿಗೆ ಒತ್ತಾಯಿಸುತ್ತಾ, ಮಾನಸಿಕ ಹಿಂಸೆ ನೀಡುತ್ತಿದ್ದ ಪತಿ ಮಹಾಶಯನ ವಿರುದ್ಧ ನಗರ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆತ ವೈಫ್ ಸ್ವಾಪರ್. ಹೆಂಡತಿಯರನ್ನು ಒಂದು ದಿನದ ಮಟ್ಟಿಗೆ ಬದಲಿಸಿಕೊಳ್ಳುವುದು ಆತನ

ಹಾಸನದಲ್ಲಿ ಲಾರಿಗೆ ಕಾರು ಡಿಕ್ಕಿ | ಬೆಳ್ತಂಗಡಿಯ ಇಬ್ಬರು ಸಹೋದರರ ಸಹಿತ ಮೂವರು ಸಾವು,ಓರ್ವ ಗಂಭೀರ

ಲಾರಿಗೆ ಕಾರೊಂದು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಬೆಳ್ತಂಗಡಿ ಮೂಲದ ಇಬ್ಬರು ಸಹೋದರರ ಸಹಿತ ಮೂವರು ಸ್ಥಳದಲ್ಲೇ ಸಾವನ್ನಪ್ಪಿ ಓರ್ವನ‌ ಸ್ಥಿತಿ ಗಂಭೀರ ಗಾಯಗೊಂಡ ಘಟನೆ ಹಾಸನ ಜಿಲ್ಲೆಯ ಕೆಂಚಟ್ಟಹಳ್ಳಿ ಎಂಬಲ್ಲಿ ನಡೆದಿದೆ.ಮೃತಪಟ್ಟವರನ್ನು ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ

11 ಜಿಲ್ಲೆಗಳು ಲಾಕ್ ಡೌನ್ ಮುಂದುವರಿಕೆ | ಅನ್ ಲಾಕ್ ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಜೊತೆಯಲ್ಲಿ ವೀಕೆಂಡ್ ಲಾಕ್‍ಡೌನ್ !

ಕೊರೊನಾ ಸೋಂಕು ಪ್ರಮಾಣ ಕಡಿಮೆ ಇರುವ 19 ಜಿಲ್ಲೆಗಳನ್ನು ಅನ್‍ಲಾಕ್ ಮಾಡಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಅನ್‍ಲಾಕ್ ಆಗಿರುವ ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಜೊತೆಯಲ್ಲಿ ವೀಕೆಂಡ್ ಲಾಕ್‍ಡೌನ್ ಇರಲಿದೆ. ಮಧ್ಯಾಹ್ನದ ಹೊತ್ತಿಗೆ ಎಂಟು ಜಿಲ್ಲೆಗಳಲ್ಲಿ ಲಾಕ್ಡೌನ್ ಮುಂದುವರಿಸುವ ನಿರ್ಧಾರ

ನದಿನೀರಿನಲ್ಲಿ ಮುಳುಗಿ ಯುವಕ ಸಾವು | ಗೆಳೆಯರೊಂದಿಗೆ ಸ್ನಾನಕ್ಕೆ ಇಳಿದಾಗ ನಡೆದ ಅವಘಡ

ಕೊಡಗು ಜಿಲ್ಲೆಯ ಯುವಕ ಕೇರಳದ ಇರಿಟ್ಟಿಯ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಚೇರಳ ಶ್ರೀಮಂಗಲ ಚೆಟ್ಟಳ್ಳಿಯ ಪ್ರದೀಶ್ (22) ಎಂಬಾತ ಮೃತ ಯುವಕ.ಕೇರಳದ ಇರಿಟ್ಟಿಯ ಕುಟುಪುಯ ಎಂಬಲ್ಲಿ ಕೇಬಲ್ ಕೆಲಸದಲ್ಲಿದ್ದ

ಹಳಿಗಳಲ್ಲಿ ಸಾವು, ಪ್ರಯಾಣಿಕರ ಸರಕು ಕಳವು ಇಲಾಖೆಗೆ ಬಹುದೊಡ್ಡ ಸವಾಲು ಎಂದ ರೈಲ್ವೆ ಎಡಿಜಿಪಿ | ಮಂಗಳೂರು ರೈಲ್ವೆ…

ಮಂಗಳೂರು ಸೇರಿದಂತೆ ರೈಲ್ವೆ ನಿಲ್ದಾಣ ಹಾಗೂ ರೈಲುಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಪ್ರಯಾಣಿಕರ ಸುರಕ್ಷಾ ಕಾಯ್ದೆಯಡಿ ಜನ ದಟ್ಟಣೆ ಇರುವಲ್ಲಿ ಸಿಸಿಟಿವಿ ಕ್ಯಾಮರಾ ಅಗತ್ಯವಾಗಿದೆ, ರೈಲ್ವೆ ಹಳಿಗಳಲ್ಲಿ ಸಾವು, ಪ್ರಯಾಣಿಕರ ಸರಕು ಕಳವು ಇಲಾಖೆಗೆ

ಪುತ್ತೂರು | ಕೋವಿಡ್ ನಿರ್ವಹಣಾ ಕರ್ತವ್ಯದಲ್ಲಿ ಇಲಾಖಾಧಿಕಾರಿಗಳು ವಿಫಲ- ತಾ.ಪಂ.ಇಓ ನವೀನ್ ಭಂಡಾರಿ ಅಸಮಾಧಾನ

ಕೋವಿಡ್ ನಿರ್ವಹಣಾ ಕರ್ತವ್ಯದಲ್ಲಿ ಇಲಾಖಾಧಿಕಾರಿಗಳು ವಿಫಲರಾಗಿದ್ದಾರೆ ಎಂದು ಪುತ್ತೂರು ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅಸಮಾಧಾನ ಹೊರಹಾಕಿದ್ದು ಕೋವಿಡ್ ನಿರ್ವಹಣಾ ಸಭೆಯಲ್ಲಿ ಇಲಾಖಾಧಿಕಾರಿಗಳನ್ನು ತರಾಟೆಗೆತ್ತಿಕೊಂಡು ಕೊನೆಗೆ ಸಭೆಯಿಂದಲೇ ಹೊರಗೆ ಹೋದ ಘಟನೆ

ಜೂ.14 ರ ನಂತರ ಒಂದು ವಾರ ಲಾಕ್‌ಡೌನ್ ,ಸಂಸದರ,ಶಾಸಕರ ಸಭೆ ಬಳಿಕ ನಿಯಾಮವಳಿ- ಕೋಟ

ದ‌.ಕ. ಜಿಲ್ಲೆಯಲ್ಲಿ ಜೂ.14ರ ಬಳಿಕ ಬಹುತೇಕ ಮತ್ತೆ ಒಂದು ವಾರಗಳ ಕಾಲ ಲಾಕ್ ಡೌನ್ ಮುಂದುವರಿಯಲಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.ಕೋವಿಡ್ ಸೋಂಕು ತೀವ್ರವಾಗಿರುವ ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಮೈಸೂರು, ಮಂಡ್ಯ,

ತಾಲೂಕು ಆರೋಗ್ಯಾಧಿಕಾರಿಯಾಗಿ ಡಾ.ದೀಪಕ್ ರೈ

ಕಡಬ ಹಾಗೂ ಪುತ್ತೂರು ತಾಲೂಕಿನ ತಾಲೂಕು ಆರೋಗ್ಯಾಧಿಕಾರಿಯಾಗಿ ಪಾಲ್ತಾಡಿ/ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ದೀಪಕ್ ರೈ ಅವರನ್ನು ನೇಮಕಗೊಳಿಸಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಆದೇಶಿಸಿದ್ದಾರೆ.ಹಿಂದಿನ ತಾಲೂಕು ಆರೋಗ್ಯಾಧಿಕಾರಿಯಾಗಿದ್ದ ಡಾ.ಅಶೋಕ್

ಜೂನ್ 13,14 ರಿಂದ ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ರೆಡ್ ಜೋನ್ ನತ್ತ ದಕ್ಷಿಣ ಕನ್ನಡ ಸಹಿತ ಕೆಲ ಜಿಲ್ಲೆಗಳು…

ರಾಜ್ಯಕ್ಕೆ ಮುಂಗಾರು ಪ್ರವೇಶವಾಗಿ ವಾರ ಕಳೆದಿದೆ, ಕೆಲ ಕಡೆ ಈಗಾಗಲೇ ಹಲವು ಅನಾಹುತಗಳು ನಡೆದೇ ಹೋಗಿದೆ.ಆದರೆ ರಾಜ್ಯದ ಬಹುತೇಕ ಕಡೆಗಳಲ್ಲಿ ಇನ್ನೂ ಮಳೆಯಾಗಿಲ್ಲ.ಕೆಲ ಜಿಲ್ಲೆಗಳಲ್ಲಿ ದಿನಕ್ಕೊಂದೆರಡು ಮಳೆ ಸುರಿಯುತ್ತಿದೆ.ಅದರಂತೆ ಜೂನ್ 13 ರಿಂದ ರಾಜ್ಯದಲ್ಲಿ ಮಳೆಯ ಆರ್ಭಟ ಜೋರಾಗಲಿದೆ ಎಂದು

ನುಸ್ರತ್ ಜಹಾನ್ ನ 6 ತಿಂಗಳ ಗರ್ಭಕ್ಕೆ ಕಾರಣ ಯಾರು | ನಿಖಿಲ್ ಅಂತಿದ್ದಾನೆ ಅದು ನಾನಲ್ಲ !!!!

ತೃಣಮೂಲ ಕಾಂಗ್ರೆಸ್ ಸಂಸದೆ, ಬೆಂಗಾಲಿ ನಟಿ ಯುವತಿ ನುಸ್ರತ್ ಜಹಾನ್ ಸದಾ ಸುದ್ದಿಯಲ್ಲಿರುತ್ತಾರೆ. ಮೊದಲು ನಟಿಯಾಗಿ, ನಂತರ ಸಂಸದೆಯಾಗಿ, ಆ ಬಳಿಕ ನಿಖಿಲ್ ಜೈನ್ ಜೊತೆ ವಿವಾಹದ ಮೂಲಕ ಎಲ್ಲರ ಗಮನ ಸೆಳೆದಿದ್ದರು.ಇದೀಗ ಆಕೆಗೆ ಆರು ತಿಂಗಳ ಗರ್ಭಿಣಿ ಎಂಬ ಸುದ್ದಿಹರಿದಾಡುತ್ತಿದೆ. ಆದರೆ ನಿಖಿಲ್