Daily Archives

June 5, 2021

ಕಡಬ ಪೇಟೆಯಲ್ಲಿ ಕೆಲವು ದಿನಗಳಿಂದ ಸುತ್ತಾಡುತ್ತಿದ್ದ ಅಸಹಾಯಕ ಮಹಿಳೆಗೆ ಸೇವಾ ಭಾರತಿಯಿಂದ ಆಸರೆ…ಸುರಕ್ಷಿತವಾಗಿ…

ಅಸಹಾಯಕ ಮಾನಸಿಕ ಮಹಿಳೆಗೆ ಆಸರೆ.ಕಳೆದ ಕೆಲವು ದಿನಗಳಿಂದ ದ.ಕ ಜಿಲ್ಲೆಯ ಕಡಬ ಸುತ್ತಲಿನ ಬೀದಿಗಳಲ್ಲಿ ತಿರುಗಾಡುತ್ತಾ, ಬಸ್ ಸ್ಟಾಂಡ್ ನಲ್ಲಿ ಆಸರೆ ಪಡೆಯುತ್ತಿದ್ದ ಓರ್ವ ಹಿರಿಯ ಮಹಿಳೆಯನ್ನು ಗಮನಿಸಿದ ಸೇವಾಭಾರತಿ ಕಡಬ ಮತ್ತು ಯುವಶಕ್ತಿ (ರಿ) ಕಡೇಶಿವಾಲಯದ ಸದಸ್ಯರುಅನಾಮಧೇಯ ಮಾನಸಿಕ

ಕಡಬ :ಕೊರೋನ ವಾರಿಯರ್ಸ್’ಗಳಿಗೆ ಉದ್ಯಮಿಗಳ ವತಿಯಿಂದ ಮಧ್ಯಾಹ್ನದ ಊಟದ ವ್ಯವಸ್ಥೆ

ಮಹಾಮಾರಿಯ ವಿರುದ್ಧ ಹಗಲಿರುಳು ಹೋರಾಡುತ್ತಿರುವ ಕಡಬದ ಕೊರೊನ ವಾರಿಯರ್ಸ್ ಗಳಿಗೆ ಇಂದು ಕಡಬದ ಉದ್ಯಮಿಗಳ ವತಿಯಿಂದ ಮಧ್ಯಾಹ್ನದ ಭೋಜನದ ವ್ಯವಸ್ಥೆ ಕಡಬದ ಪೊಲೀಸ್ ಠಾಣೆಯಲ್ಲಿ ಹಾಗೂ ತಾಲೂಕು ಕಚೇರಿಯಲ್ಲಿ ನಡೆಸಲಾಗಿತ್ತು.ಕಡಬದ ಜತ್ತಿ ಗ್ರೂಪ್ಸ್, ಶ್ರೀ ಸಿದ್ಧಿ ಟೆಕ್ಸ್ ಟೈಲ್ಸ್, ಹಾಗೂ ರಾಮ್

ಅನ್ ಲಾಕ್ ನ ಸುಳಿವು ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ !

ಬೆಂಗಳೂರು, ಜೂನ್ 5 : ಜೂನ್ 14 ಕ್ಕಿಂತ ಮುನ್ನವೇ ಲಾಕ್‍ಡೌನ್ ನಲ್ಲಿ ನಾಲ್ಕೈದು ಸಡಿಲಿಕೆ ನೀಡುವ ಸುಳಿವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ್ದಾರೆ.ಪಾಸಿಟಿವಿಟಿ ರೇಟ್ ಶೇಕಡಾ 5ಕ್ಕಿಂತ ಕಡಿಮೆ ಬರುವ ಜಿಲ್ಲೆಗಳಿಗೆ ಏನು ಸಡಿಲಿಕೆ ನೀಡುವ ಸಂಭವ ಇದೆ. ಈ ಕುರಿತು ಅಧಿಕಾರಿಗಳು

ಮರ್ಕಂಜ : ಕಾನೂನು ವಿದ್ಯಾರ್ಥಿ ಆತ್ಮಹತ್ಯೆ

ಪುತ್ತೂರು; ಪುತ್ತೂರಿನ‌ ವಿವೇಕಾನಂದ ಕಾನೂನು ಕಾಲೇಜಿನ ಕಾನೂನು ಪದವಿ ವಿದ್ಯಾರ್ಥಿ ಸುಳ್ಯದ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಜೂ.4ರಂದು ವರದಿಯಾಗಿದೆ.ಸುಳ್ಯ ತಾಲೂಕು ಮರ್ಕಂಜ ಗ್ರಾಮದ ದೇಶಕೋಡಿ ದಿ.ರಘುನಾಥ ಪುರಷರವರ ಪುತ್ರ. ನಿತೇಶ್ ಎಂ.ಆರ್(30.ವ)

ಪುತ್ತೂರು | ಮನೆಯಿಂದ ಹೊರಗಡೆ ಹೋಗಿದ್ದ ಯುವತಿ ನಾಪತ್ತೆ

ಮನೆಯಿಂದ ಹೊರಗಡೆ ಹೋಗಿದ್ದ ಯುವತಿ ವಾಪಸ್ಸು ಮನೆಗೆ ಹಿಂತುರುಗದೆ ನಾಪತ್ತೆಯಾದ ಘಟನೆ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಕರ್ಗಲ್ಲು ಎಂಬಲ್ಲಿ ನಡೆದಿದೆ .ನರಿಮೊಗರು ಗ್ರಾಮದ ಕರ್ಗಲ್ಲು ನಿವಾಸಿ ಅಣ್ಣುಪೂಜಾರಿ ಅವರ ಪುತ್ರಿ ವಿಜೇತ(23ವ) ನಾಪತ್ತೆಯಾದ ಯುವತಿ . ನಾಪತ್ತೆಯಾದ ವಿಜೇತ

ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳ ಮನೆ ಮನಗಳಲ್ಲಿ ವಿಶ್ವ ಪರಿಸರ ದಿನಾಚರಣೆ

ಉಪ್ಪಿನಂಗಡಿ : ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿದ್ಯಾಲಯದ ಹಿರಿಯ ಸಹ ಶಿಕ್ಷಕಿ ಶ್ರೀಮತಿ ಎವ್ಲಿನ್ ಪಾಯಸ್ ಇವರು ಶಾಲಾ ಆವರಣದಲ್ಲಿ ಗಿಡವನ್ನು ನೆಡುವ ಮೂಲಕ ಮುಂದಿನ ಶೈಕ್ಷಣಿಕ ವರ್ಷದ ಕಾರ್ಯಯೋಜನೆಗಳಿಗೆ ಚಾಲನೆ ನೀಡಿದರು. ಈ

ಶಿರ್ವ: ವಿಶ್ವ ಪರಿಸರ ದಿನ ಆಚರಣೆ

ಶಿರ್ವ:ಇಲ್ಲಿನ ಶಿರ್ವ,ಸಂತ ಮೇರಿ ಮಹಾವಿದ್ಯಾಲಯದ ಎನ್‌ಸಿಸಿ ಘಟಕವು ವಿಶ್ವ ಪರಿಸರ ದಿನಾಚರಣೆಯನ್ನು ಸಸಿಗಳನ್ನುಅವರವರ ಮನೆಯ ಅಂಗಳಗಳಲ್ಲಿ ನೆಡುವ ಮೂಲಕ ಆಚರಿಸಲಾಯಿತು.ಕಾಲೇಜಿನ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಅವರು ಔಷಧ ಗಿಡಗಳನ್ನು ಸಾಂಕೇತಿಕವಾಗಿ ನೆಡುವ ಮೂಲಕ

ಬೆಳಂದೂರು ಗ್ರಾ.ಪಂ. ವತಿಯಿಂದ ವಿಶ್ವ ಪರಿಸರ ದಿನಾಚರಣೆ

ಕಡಬ: ಬೆಳಂದೂರು ಗ್ರಾಮ ಪಂಚಾಯತ್ ವತಿಯಿಂದ ಬೆಳಂದೂರಿನ ಕೆಲೆಂಬಿರಿ ರಾಜೀವ್ ಗಾಂಧಿ ಸಭಾಂಗಣದ ಆವರಣದಲ್ಲಿವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವು ಜೂ 5ರಂದು ನಡೆಯಿತು.ಗ್ರಾ.ಪಂ.ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ ಸಸಿ ನೆಡುವ ಮೂಲಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಗ್ರಾ.ಪಂ.

ಸೌದಿ ರಸ್ತೆ ಅಪಘಾತದಲ್ಲಿ ಇಬ್ಬರು ಕೇರಳದ ನರ್ಸುಗಳ ಬಲಿ

ಸೌದಿ ಅರೇಬಿಯಾದ ನಜ್ರಾನ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ನರ್ಸ್ ಗಳು ಸಾವನ್ನಪ್ಪಿದ್ದಾರೆ.ಮೃತರನ್ನು ತಿರುವನಂತಪುರಂ ಮೂಲದ ಅಶ್ವತಿ ವಿಜಯನ್ (31) ಮತ್ತು ಕೊಟ್ಟಾಯಂ ಮೂಲದ ಶಿನ್ಸಿ ಫಿಲಿಪ್ (28) ಎಂದು ಗುರುತಿಸಲಾಗಿದೆ.ಮೃತರು ಕಿಂಗ್ ಖಾಲಿದ್