Daily Archives

June 5, 2021

ಬೆಳಂದೂರು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ವಿಶ್ವನಾಥ ಪೂಜಾರಿ ಮಾರ್ಕಾಜೆ ಕೋವಿಡ್‍ಗೆ ಬಲಿ

ಕಾಣಿಯೂರು : ಕಡಬ ತಾಲೂಕಿನ ಕಾೈಮಣ ಗ್ರಾಮದ ಮಾರ್ಕಾಜೆ ನಿವಾಸಿ ಸಮಾಜಿಕ ಮುಂದಾಳು ವಿಶ್ವನಾಥ ಪೂಜಾರಿ(62) ಕೋರೊನಾ ಸೋಂಕಿನಿಂದ ಶುಕ್ರವಾರ ಮೃತಪಟ್ಟಿದ್ದಾರೆ.ಆರಂಭದಲ್ಲಿ ಅನಾರೋಗ್ಯ ಕಾಣಿಸಿಕೊಂಡು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಬಳಿಕ ಪುತ್ತೂರಿನ ಖಾಸಗಿ

ವಿಶ್ವ ಪರಿಸರ ದಿನದಂದು ಸ್ವಾರ್ಥಿ ಮನುಕುಲಕ್ಕೆ ಕಿವಿಮಾತು..ಕೇವಲ ತೋರಿಕೆಗೆ ಸೀಮಿತವಾಗದಿರಲಿ ನಿಸ್ವಾರ್ಥಿ ಪರಿಸರದ…

" ಪರಿಸರ" ಕೇವಲ ಪದವಲ್ಲ, ಮನುಕುಲಕ್ಕೆ ಉಸಿರಾಡಲು ಗಾಳಿ, ಆಹಾರ ಇನ್ನೂ ಜೀರ್ಣಸಿಕೊಳ್ಳಲಾಗದಂತಹ ಸಾಗರದಷ್ಟು ಸಂಪತ್ತನ್ನು ಕರುಣಿಸುವ ನಿಸ್ವಾರ್ಥಿ.ಸ್ವಚ್ಛ ಪರಿಸರ ಅರೋಗ್ಯ ಪರಿಸರ ಎಂಬ ಧ್ಯೇಯ ವಾಕ್ಯದೊಂದಿಗೆ ಎಲ್ಲರಿಗೂ "ವಿಶ್ವ ಪರಿಸರ ದಿನದ ಶುಭಾಶಯಗಳು" .ಸಂಯುಕ್ತ ರಾಷ್ಟ್ರಗಳ ಪರಿಸರ

ಪಾಲ್ತಾಡಿ ಗ್ರಾಮದ ಕುಂಜಾಡಿಯಲ್ಲಿ ನಳನಳಿಸುತ್ತಿದೆ ನೈಸರ್ಗಿಕ ಆಕ್ಸಿಜನ್ ಪ್ಲಾಂಟ್ | ಪದ್ಮಿನಿ ಅಶ್ವತ್ಥವನದಲ್ಲಿದೆ…

ಇಂದು ಕೋವಿಡ್ ಸಂಕಷ್ಟ ಕಾಲದಲ್ಲಿ ಇಡೀ ದೇಶದಲ್ಲಿ ಸದ್ದು ಮಾಡಿದ್ದು ಆಮ್ಲಜನಕ ಕೊರತೆಯ ಸುದ್ದಿ.ಇಂತಹ ವಿಪ್ಲವಗಳನ್ನು ಎದುರಿಸುವ ಬದಲು ಪರಿಸರ ಸಂರಕ್ಷಣೆ,ಆಮ್ಲಜನಕ ಉತ್ಪಾದಿಸುವ ಅಶ್ವತ್ಥಗಿಡಗಳನ್ನು ಬೆಳೆಸುವುದು ಸೂಕ್ತ ಎಂಬುದು ಹಿಂದಿನಿಂದಲೂ ಹೇಳುತ್ತಿದ್ದ ಪಾಠ.ಇಲ್ಲೊಬ್ಬರು ಉಪನ್ಯಾಸಕರು

ಕಾರ್ಕಳ | ಊಟ ಕೇಳಿದರೆಂಬ ಕಾರಣಕ್ಕೆ ತಾಯಿಯ ಮೇಲೆ ಹಲ್ಲೆ ಮಾಡಿದ ಮಗ

ಕಾರ್ಕಳ : ಹಸಿವೆಯಿಂದ ಬಳಲುತ್ತಿದ್ದ ವೃದ್ಧ ತಾಯಿ ಊಟ ಕೇಳಿದರೆಂಬ ಕಾರಣಕ್ಕಾಗಿ ತೆಂಗಿನ ಮರದ ಹೆಡೆಯಿಂದ ತಲೆಗೆ ಹೊಡೆದ ಘಟನೆ ಕಲ್ಯಾ ಕುಂಟಾಡಿ ಅಶೋಕ ನಗರ ಎಂಬಲ್ಲಿ ನಡೆದಿದೆ.ದಾಮೋದರ ಆಚಾರ್ಯ ತನ್ನ ತಾಯಿಯ ಮೇಲೆ ಹಲ್ಲೆ ಮಾಡಿದ ವ್ಯಕ್ತಿ. ಈತನ ತಾಯಿ ಯಶೋದಾ(83) ಘಟನೆಯಲ್ಲಿ ತೀವ್ರವಾಗಿ

ದ.ಕ. ಯಾಂತ್ರೀಕೃತ ಮೀನುಗಾರಿಕೆಗೆ ನಿರ್ಬಂಧ | ಚುರುಕು ಪಡೆದುಕೊಂಡ ನಾಡದೋಣಿ ಮೀನುಗಾರಿಕೆ

ದ.ಕ.ಜಿಲ್ಲೆಯಲ್ಲಿ ಜೂ.1ರಿಂದ ಯಾಂತ್ರೀಕೃತ ಮೀನುಗಾರಿಕೆಗೆ ನಿರ್ಬಂಧ ಇರುವುದರಿಂದ ಸದ್ಯ ಸ್ಥಗಿತ ಗೊಂಡಿದ್ದರಿಂದ ನಾಡದೋಣಿ ಮೀನುಗಾರಿಕೆ ಚುರುಕು ಪಡೆದು ಕೊಂಡಿದೆ.ಕೊರೊನಾ ಕರಿನೆರಳು, ಸೀಮೆಎಣ್ಣೆಯ ಅಭಾವದ ನಡುವೆ ಆರಂಭವಾಗಿರುವ ಈ ಬಾರಿಯ ನಾಡದೋಣಿ ಮೀನುಗಾರಿಕೆ ಮೀನು ಗಾರರಿಗೆ

ಸ್ಕೂಟಿ ಗುದ್ದಿಸಿದ ಮುಸ್ಲಿಂ ಹುಡುಗಿಯ ಕಡೆಯವರಿಂದ ಅಮಾಯಕ ಹುಡುಗನ ಮೇಲೆ ಮಾರಣಾಂತಿಕ ಹಲ್ಲೆ

ಮಂಗಳೂರು: ಬೈಕ್ ಸವಾರನೋರ್ವನಿಗೆ ಸ್ಕೂಟಿ ಚಲಾಯಿಸುತ್ತಿದ್ದ ಮುಸ್ಲಿಂ ಯುವತಿಯೋರ್ವಳು ಢಿಕ್ಕಿ ಹೊಡೆದ ಘಟನೆಯನ್ನೇ ಮುಂದುವರಿಸಿಕೊಂಡು ಇಂದು ಯುವತಿಯ ತಮ್ಮಎಂದುಕೊಂಡಿರುವ ಮತ್ತು ಮತ್ತಿಬ್ಬರು ಸೇರಿ ಅಮಾಯಕ ಬೈಕ್ ಸವಾರನಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ.

ಜೂ.15ರಿಂದ ಶೈಕ್ಷಣಿಕ ಚಟುವಟಿಕೆ ಆರಂಭ | ನಡೆಯುತ್ತಿದೆ ಸಿದ್ಧತೆ

2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಜೂ. 15ರಿಂದ ಆರಂಭವಾಗುವ ನಿರೀಕ್ಷೆಯಿದ್ದು,ಈ ಬಗ್ಗೆ ಸಿದ್ಧತೆ ಆರಂಭಿಸಲಾಗಿದೆ.ರಾಜ್ಯ ಪಠ್ಯಕ್ರಮ ಹೊಂದಿರುವ ಶಿಕ್ಷಣ ಸಂಸ್ಥೆಗಳ ಪ್ರೌಢಶಾಲೆಯು ಜೂ. 1ರಿಂದಲೇ ಆರಂಭವಾಗುವ ಬಗ್ಗೆ ಈ ಹಿಂದೆ ಸರಕಾರ ತಿಳಿಸಿತ್ತು. ಆದರೆ ಮಕ್ಕಳಿಗೆ ಇದೀಗ ಬೇಸಗೆ