Daily Archives

June 4, 2021

ಶಿಶಿಲ | ಲಾಕ್ ಡೌನ್ ಹಿನ್ನೆಲೆಯಲ್ಲಿ ದೇವಸ್ಥಾನದ ಮೀನುಗಳಿಗೆ ಆಹಾರದ ಕೊರತೆ, ಊರ ಪರವೂರ ಭಕ್ತಾದಿಗಳಿಂದ ಆಹಾರ ಪೂರೈಕೆ

ಶಿಶಿಲ ಗ್ರಾಮದ ಶ್ರೀ ಶಿಶಿಲೇಶ್ವರ ದೇವಸ್ಥಾನದ ಕಪಿಲಾ ನದಿಯಲ್ಲಿರುವ ದೇವರ ಮೀನೆಂದೇ ಪ್ರಸಿದ್ಧಿ ಪಡೆದಿರುವ ಪೆರುವೊಳು ಜಾತಿಯ ಮತ್ಸ್ಯಗಳು ಪ್ರವಾಸಿಗರಿಗೆ ಮುದ ನೀಡುತ್ತಿದ್ದವು. ಅವುಗಳನ್ನು ನೋಡಲೆಂದೇ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದರು.ಇಲ್ಲಿಗೆ ಆಗಮಿಸುತ್ತಿದ್ದ ಪ್ರವಾಸಿಗರು

ಲತೀಶ್ ಗುಂಡ್ಯ ವಿರುದ್ದ ಸುಳ್ಳು ಆರೋಪ ಹೊರಿಸಿ ದೂರು | ದೂರುದಾರರನ್ನು ಕಲ್ಕುಡ ದೈವಸ್ಥಾನಕ್ಕೆ ಪ್ರಮಾಣಕ್ಕೆ…

ಸುಳ್ಯದ ಅಂಬ್ಯುಲೆನ್ಸ್ ಚಾಲಕ ಅಭಿಲಾಶ್ ಎಂಬವರನ್ನು ನಿಂದಿಸಿ ಬೆದರಿಕೆ ಒಡ್ಡಿದ್ದಾರೆ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ ಅವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಆದರೆ ಪ್ರಕರಣ ದಾಖಲಾಗಿಲ್ಲ.ದೂರು ಸ್ವೀಕರಿಸಲಾಗಿದೆ ಎಂದು ಸುಳ್ಯ ಎಸೈ ಅವರು

ಹಣಕ್ಕಾಗಿ ಗಂಡನ‌ಮನೆಯವರ ಕಿರುಕುಳ | ಬೆಂಕಿ ಹಚ್ಚಿಕೊಂಡು ಸ್ಟಾಫ್ ನರ್ಸ್ ಆತ್ಮಹತ್ಯೆ

ಗಂಡನ ಮನೆಯವರು ಹಣಕ್ಕಾಗಿ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತ ಸರ್ಕಾರಿ ಸ್ಟಾಫ್ ನರ್ಸ್ ಮನೆಯಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರ್ಗಿಯ ಶಿವಾಜಿ ನಗರದಲ್ಲಿ ನಡೆದಿದೆ. 38 ವರ್ಷದ ಇಂದಿರಾ ಎಂಬುವವರೇ ಆತ್ಮಹತ್ಯೆಗೈದ ನತದೃಷ್ಟ ಹೆಣ್ಮಗಳು. ಈಕೆ ಸೇಡಂನ ಆಯುಷ್

ಅರಬ್ ರಾಷ್ಟ್ರದಲ್ಲಿ ಇನ್ನೇನು ಗಲ್ಲು ಶಿಕ್ಷೆ ಜಾರಿಯಾಗಬೇಕು ಎನ್ನುವಷ್ಟರಲ್ಲಿ ಕೇರಳದ ವ್ಯಕ್ತಿಗೆ ಪುನರ್ಜನ್ಮ ಉದ್ಯಮಿ !

ಕಾರು ಅಪಘಾತದ ವೇಳೆ ಮಗುವಿನ ಸಾವಿಗೆ ಕಾರಣನಾಗಿದ್ದ ಚಾಲಕ ಕೇರಳ ಮೂಲದ ಬೆಕ್ಸ್ ಕೃಷ್ಣನ್ ಗೆ ಯುಎಇ ಸುಪ್ರೀಂ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿತ್ತು.ಆದರೆ ಇದೀಗ ಎನ್‌ಆರ್‌ಐ ಉದ್ಯಮಿ ಎಂಎ ಯೂಸುಫ್ ಸಹಾಯಹಸ್ತ ಚಾಚಿದ್ದರಿಂದ ಕೃಷ್ಣನ್ ಗೆ ಪುನರ್ಜನ್ಮ ಸಿಕ್ಕಿದೆ. ಕೊಚ್ಚಿ: ಕಾರು ಅಪಘಾತದ

ಸೈಬರ್ ಕ್ರೈಂ ತಡೆಯಲು ಗೋಲ್ಡನ್ ಹವರ್ ಜಾರಿ | ಮೋಸ ಹೋದ ಒಂದು ಗಂಟೆಯೊಳಗೆ ದೂರು ನೀಡಿದರೆ ಕಳೆದು ಕೊಂಡ ಹಣ ವಾಪಾಸ್ |…

ಮೋಸದಿಂದ ಸೈಬರ್ ಕ್ರೈಂ ಗೆ ಒಳಗಾಗಿ ಆನ್ಲೈನ್ ವ್ಯವಹಾರದಿಂದ ಮೋಸ ಹೋದವರಿಗೆ ಗೋಲ್ಡನ್ ಹವರ್ ಸಂಜೀವಿನಿಯಾಗಿದೆ. ಸೈಬರ್​ ಕ್ರೈಂ​ ಇನ್ಸಿಡೆಂಟ್​ ರಿಪೋರ್ಟ್​ ವ್ಯವಸ್ಥೆಯ ಮೂಲಕ ಸೈಬರ್​ ವಂಚಕರ ಖಾತೆಗೆ ಹೋಗಬೇಕಿದ್ದ ಬರೋಬ್ಬರಿ 48 ಕೋಟಿ ರೂಪಾಯಿ ಹಣವನ್ನು ಬೆಂಗಳೂರು ಪೊಲೀಸರು ಜಪ್ತಿ