Monthly Archives

May 2021

ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದಾಗ, ಕೊನೆಯ ಕ್ಷಣದಲ್ಲಿ ಏಕಾಏಕಿ ಎದ್ದು ಕುಳಿತ ವೃದ್ಧೆ

ಅಂತ್ಯ ಸಂಸ್ಕಾರಕ್ಕೆ ಸಿದ್ದತೆ ನಡೆಸುವಾಗ ಕೊನೆ ಕ್ಷಣದಲ್ಲಿ ವೃದ್ಧೆ ಕಣ್ಣುಬಿಟ್ಟು ಎದ್ದು ಕುಳಿತಿರುವ ವಿಸ್ಮಯ ಘಟನೆ ನಡೆದಿದೆ. 76 ವರ್ಷ ವಯಸ್ಸಿನ ಶಾಕುಂತಲಾ ಕೊರೊನಾದಿಂದ ಮೃತಪಟ್ಟಿದ್ದರು. ಮಹಾರಾಷ್ಟ್ರದ ಬಾರಾಮತಿ ಜಿಲ್ಲೆಯ ಮುಧಲೆ ಗ್ರಾಮದ ನಿವಾಸಿಯಾಗಿದ್ದು, ಕಳೆದ ಕೆಲ ದಿನಗಳ ಹಿಂದೆ

ನರಿಮೊಗರು : ಜಡಿ ಮಳೆಗೆ ಜಾರಿದ ಕಂಪೌಂಡ್ ವಾಲ್ ,ಮನೆ ಕುಸಿತದ ಭೀತಿಯಲ್ಲಿ ಕುಟುಂಬ

ನರಿಮೊಗರು : ಮುಂಡೂರು ಗ್ರಾಮದ ಕಾಳಿಂಗಹಿತ್ತಲು ಎಂಬಲ್ಲಿ ರಹಿಮಾನ್ ಎಂಬವರ ಮನೆಯ ಆವರಣ ಗೋಡೆ ಕುಸಿದು ಮಣ್ಣು ಪಾಲಾಗಿದ್ದು. ಮನೆಯ ಜಗಲಿ ಕೂಡ ಬಿರುಕು ಬಿಟ್ಟಿದ್ದು. ಮನೆ ಕುಸಿಯುವ ಬೀತಿಯಲ್ಲಿದೆ. ರಹಿಮಾನ್ ಅವರಿಗೆ ಅಧಿಕಾರಿಗಳು ತಕ್ಷಣ ಪರಿಹಾರ ನೀಡಿ,ಮುಂದೆ

ದಕ್ಷಿಣ ಕನ್ನಡ | ಕೋವಿಡ್ ನಿಯಮಾವಳಿಯಲ್ಲಿ ಮಹತ್ತರ ಬದಲಾವಣೆ

ಕೋವಿಡ್ ನಿಯಾಮವಳಿಯನ್ನು ಉಲ್ಲಂಘನೆ ಮಾಡುವುದನ್ನು ತಪ್ಪಿಸಲು ದಕ್ಷಿಣ ಕನ್ನಡದಲ್ಲಿ ಕೋವಿಡ್ ನಿಯಾಮವಳಿಯಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಪ್ರಸ್ತುತ ಇರುವ ಕೋವಿಡ್ ಪಾಸಿಟಿವ್ ಇರುವ ವ್ಯಕ್ತಿಗಳಿಗಿರುವ ಹೋಮ್‌ ಐಸೊಲೇಶನ್‌ ವ್ಯವಸ್ಥೆಯನ್ನು ರದ್ದುಗೊಳಿಸಿ ಗ್ರಾಮೀಣ ಮತ್ತು ನಗರದ ಸ್ಲಂ

ಕೋವಿಡ್ ಆಸ್ಪತ್ರೆಯಲ್ಲಿ ನೆಲ ಒರೆಸಿ ಶುಚಿಗೊಳಿಸಿದ ಇಂಧನ ಸಚಿವ

ಮಿಜೋರಾಂನ ಇಂಧನ ಸಚಿವರೊಬ್ಬರು ತಮ್ಮ ಹೆಂಡತಿ ಮತ್ತು ಮಗನೊಂದಿಗೆ COVID-19 ಗೆ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯಲ್ಲಿ ನೆಲವನ್ನು ಒರೆಸಿ ಸುದ್ದಿಯಾಗಿದ್ದಾರೆ. ಮಿಜೋರಾಂನ ವಿದ್ಯುತ್ ಇಲಾಖೆ ಸಚಿವ ಆರ್ ಲಾಲ್ಟಿರ್ಲಿಯಾನಾ ಅವರು ನೆಲ ಒರಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ

ತಾನು ಮೃತಪಟ್ಟರೆ ಎಷ್ಟು ಜನ ಸೇರುತ್ತಾರೆ ಎಂದು ಪರೀಕ್ಷಿಸಲು ಸತ್ತಂತೆ ನಟಿಸಿದ ಮಹಿಳೆ !

ಇಂಥದ್ದೊಂದು ವಿಚಿತ್ರ ಆಲೋಚನೆ ನಿಮಗೂ ಬಂದಿದ್ದಿರಬಹುದು. ನಾವು ಸತ್ತು ಹೋದ ತಕ್ಷಣ ನಮ್ಮ ಸುತ್ತ ಮುತ್ತ ಏನೇನೆಲ್ಲಾ ನಡೆಯುತ್ತದೆ. ಯಾರೆಲ್ಲ ನಮ್ಮ ಗೆಳೆಯರು ಮತ್ತು ಆಪ್ತರು ನಮ್ಮನ್ನು ನೋಡಲು ಬರುತ್ತಾರೆ. ಮುಖ್ಯವಾಗಿ ಯಾರು ಬರೋದಿಲ್ಲ ?! ಎಂಬ ಕುತೂಹಲ ನಿಮಗೂ ಬಂದಿದ್ದಿರಬಹುದು. ಇಂತಹಾ ಯೋಚನೆ

ತೌಕ್ತೆ ಚಂಡ ಮಾರುತ | ಇಂದು ರೆಡ್ ಅಲರ್ಟ್ ,3 ಜಿಲ್ಲೆಗಳಲ್ಲಿ ವ್ಯಾಪಕ‌ ಮಳೆ

ತೌಕ್ತೆ ಚಂಡ ಮಾರುತಕ್ಕೆ ಕರಾವಳಿ ಅಕ್ಷರಶಃ ನಲುಗಿಹೋಗಿದೆ.ಮೇ.16ರಂದು ಹೆಚ್ಚು ಅಬ್ಬರ ಇರುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ. ಐಎಂಡಿ ಮಾಹಿತಿಯಂತೆ ತೌಖ್ತೆ ವೇಗ ಮೇ 16ರಂದು 115-125ರಿಂದ 140 ಕಿ.ಮೀ. ಇರಲಿದೆ. ಸಂಜೆ 6ಕ್ಕೆ 125-135ರಿಂದ 150 ಕಿ.ಮೀ. ಮತ್ತು ಮೇ

ಒಂದೇ ಮಂಟಪದಲ್ಲಿ ಅಕ್ಕ – ತಂಗಿಗೆ ತಾಳಿ ಕಟ್ಟಿದ ಉಮಾಪತಿ | ಅದರ ಹಿಂದೆ ಇದೇ ಒಂದು ತ್ಯಾಗದ ಕಥೆ

ಮದುವೆಯಾಗಲು ಒಂದು ಹುಡುಗಿ ಸಿಕ್ಕರೆ ಸಾಕು ಎಂದು ವರ್ಷಗಟ್ಟಲೆ ಕಾಯುತ್ತಿದ್ದ ವರನಿಗೆ ಒಂದೇ ಬಾರಿ ಇಬ್ಬರನ್ನು ಮದುವೆಯಾಗುವ ಅವಕಾಶ ಸಿಕ್ಕಿದೆ. ಅದು ನಿಜಕ್ಕೂ ಅವಕಾಶವೊ ಅನಿವಾರ್ಯತೆಯೂ ಮುಂದೆ ಓದಿ ನೀವೇ ನಿರ್ಧರಿಸಿ. ಮೊನ್ನೆ ಇಲ್ಲೊಬ್ಬ ವರ ಮಹಾಶಯ ಇಬ್ಬಿಬ್ಬರು ವಧುಗಳನ್ನು ಏಕಕಾಲಕ್ಕೆ

ಸರಕಾರಿ ಜಾಗದಲ್ಲಿ ನಡೆಯುತ್ತಿದ್ದ ಅಕ್ರಮ ಜೂಜು ಅಡ್ಡೆಗಳ ಮೇಲೆ ಪೊಲೀಸರ ದಾಳಿ | 11 ಮಂದಿ ಪೊಲೀಸರ ವಶಕ್ಕೆ

ಬಂಟ್ವಾಳ ತಾಲ್ಲೂಕು ನೈನಾಡು ಸ್ನೇಹಗಿರಿಯ ಸರಕಾರಿ ಗೇರು ಮರದ ಹಾಡಿಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಕೋಳಿ ಅಂಕ ಜೂಜಾಟದಲ್ಲಿ ತೊಡಗಿಕೊಂಡಿದ್ದು, ಪ್ರಕರಣದಲ್ಲಿ 11 ಮಂದಿಯನ್ನು ಬಂಧಿಸಿದ್ದಾರೆ. ಪೊಲೀಸ್‌ ಠಾಣಾ ಪಿಎಸ್‌ಐ ಸೌಮ್ಯ ಜೆ ರವರು ಸಿಬ್ಬಂದಿಗಳೊಂದಿಗೆ ಕೋವಿಡ್‌ ಲಾಕ್

ಕಡಲ್ಕೊರೆತ ಪ್ರದೇಶಗಳಿಗೆ ಸಚಿವ ಅಂಗಾರ ಭೇಟಿ

ವಾಯುಭಾರ ಕುಸಿತಕ್ಕೆ ತಲ್ಲಣಗೊಂಡಿರುವ ಸೋಮೇಶ್ವರದ ಹಿಂದು ರುದ್ರಭೂಮಿ‌, ಸೋಮೇಶ್ವರ ಮೋಹನ್ ಹಾಗೂ ಹೇಮಚಂದ್ರ ಅವರ ಮನೆ, ಉಚ್ಚಿಲದ ರೋಹಿತ್ ಮಾಸ್ಟರ್, ನಾಗೇಶ್ ಉಚ್ಚಿಲ್, ರೂಪೇಶ್ ಉಚ್ವಿಲ್ ಹಾಗೂ ಕಡಪ್ಪರ ಫ್ರೆಂಡ್ಸ್ ಕ್ಲಬ್ ಹಾಗೂ ಬೆಟ್ಟಂಪಾಡಿ ಎಂಡ್ ಪಾಯಿಂಟ್ ಬಳಿಗೆ ಶನಿವಾರ ಸಚಿವ ಅಂಗಾರ

ಕೋವಿಡ್ ಸೋಂಕು ನಿಯಂತ್ರಿಸಲು ಟಾಸ್ಕ್‌ಫೋರ್ಸ್ ಮುಂದಾಗಬೇಕು: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಗ್ರಾಮೀಣ ಭಾಗದಲ್ಲಿ ಕೋವಿಡ್ ಸೋಂಕು ಹರಡುವಿಕೆಯನ್ನು ನಿಯಂತ್ರಣ ಮಾಡುವ ಜವಾಬ್ದಾರಿ ಗ್ರಾಮಮಟ್ಟದ ಟಾಸ್ಕ್‌ಫೋರ್ಸ್ ಸಮಿತಿಯದ್ದಾಗಿದೆ. ಹಾಗಾಗಿ ಅದನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಕೋವಿಡ್ -19 ನಿಯಂತ್ರಣ