ಸನ್ನಿ ಲಿಯೋನ್ ಗೆ ಬಟ್ಟೆ ತೊಡಿಸಲು ಆರ್ಮಿಯೇ ಕಷ್ಟ ಪಟ್ಟಿತ್ತು !

ಪಡ್ಡೆ ಹುಡುಗರ ಪದ್ಮಿನಿ, ಹಾಟ್ ಫೇವರೆಟ್ ಸನ್ನಿ ಲಿಯೋನ್ ಮತ್ತೆ ಸುದ್ದಿಯಲ್ಲಿದ್ದಾಳೆ.

ಇದೀಗ ಸನ್ನಿ ಲಿಯೋನ್ ಎಂಬ ಸೇಲೇಬಲ್ ಚೀಸ್ ಅನ್ನು MTV ಆಯ್ಕೆ ಮಾಡಿಕೊಂಡಿದೆ. ಅದರ Splitsvilla ರಿಯಾಲಿಟಿ ಶೋ ವನ್ನು ಸನ್ನಿ ನಿರೂಪಣೆ ಮಾಡುತ್ತಿದ್ದಾಳೆ.

ನಿನ್ನೆ ಶೂಟಿಂಗ್ ಗೆ ರೆಡಿಯಾಗಲು ಆಕೆಗೆ ಕಾಸ್ಟ್ಯೂಮ್ ಧರಿಸಲು ಕಷ್ಟವಾಗಿತ್ತಂತೆ. ಕಾಸ್ಟ್ಯೂಮ್ ಅಂದರೆ ಅಲ್ಲಿ ಬಟ್ಟೆ. ಸನ್ನಿ ಲಿಯೋನ್ ಗೆ ಮೊದಲಿನಿಂದಲೂ ಬಟ್ಟೆ ಧರಿಸುವುದು ಯಾವತ್ತೂ ಕಷ್ಟವೇ. ಭಾರತೀಯ ಚಿತ್ರಗಳಲ್ಲಿ ಮತ್ತು ಶೋಗಳಲ್ಲಿ ಬಟ್ಟೆ ಅನಿವಾರ್ಯ. ಹಾಗಾಗಿ ಅದನ್ನು ಆಕೆ ಧರಿಸಲೇ ಬೇಕಾಗಿದೆ. ಅದು ಆಕೆಗೆ ಕಷ್ಟ ಆಗಿತ್ತಂತೆ. ಆ ಕಷ್ಟ ಹೇಗಿತ್ತು ಎಂಬುದನ್ನು ವಿವರಿಸಲು ಸನ್ನಿ ಲಿಯೋನ್ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾಳೆ.

ಅಲ್ಲಿನ ಕಾರ್ಯಕ್ರಮಕ್ಕಾಗಿ ತಯಾರಾಗುತ್ತಿರುವಾಗ ಸನ್ನಿ ಗೌನ್ ಧರಿಸುತ್ತಿರುವಾಗ ಬೆನ್ನಿನ ಭಾಗದಲ್ಲಿರುವ ಜಿಪ್ ಹಾಕುವುದು ಕಷ್ಟವಾಗಿತ್ತು. ಜಿಪ್ ಮೇಲೇರಿಸಲು ಅವರ ಟೀಮ್ ಹರ ಸಾಹಸ ಪಟ್ಟಿದೆಯಂತೆ. ಹೀಗೆ ಸರ್ಕಸ್ ಮಾಡುತ್ತಿರುವ ತಮ್ಮ ತಂಡವನ್ನು ‘ಆರ್ಮಿ’ ಎಂದು ಸನ್ನಿ ಲಿಯೋನ್ ಕರೆದಿದ್ದಾರೆ.

ಆಕೆಯ ದೇಹದ ಸೈಜ್ ನ ಅಳತೆ ಕೊಟ್ಟೇ ಹೋಲಿಸಿದ ಟಾಪ್ ಇದ್ಯಾಕೆ ಹೀಗೆ ಟೈಟ್ ಆಗ್ತಿದೆ. ಪಡ್ಡೆಗಳದು ಥರಾವರಿ ಇಮ್ಯಾಜಿನೇಶನ್ !!!

ಸನ್ನಿ ಅಂದು ಬಿಟ್ಟ ವೀಡಿಯೋ ವನ್ನು ಆಕೆಯ ಡೈ ಹಾರ್ಡ್ ಅಭಿಮಾನಿಗಳು ವಿಡಿಯೋವನ್ನು ಶೇರ್ ಮಾಡ್ತಾನೇ ಇದ್ದಾರೆ. ಮತ್ತೆ ಅದರ ವಿಡಿಯೋ ಸಖತ್ ವೈರಲ್ ಆಗದೆ ಇದ್ದೀತ ?!

Leave A Reply

Your email address will not be published.