Day: April 21, 2021

ಇಂದಿನಿಂದ ಬ್ಯಾಂಕ್‌ಗಳ ವ್ಯವಹಾರ ಸಮಯ ಬದಲು | ಮಧ್ಯಾಹ್ನದವರೆಗೆ ಅಗತ್ಯ ಸೇವೆ ಮಾತ್ರ ಲಭ್ಯ

ಕೋವಿಡ್-19 ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೂತನ ಮಾರ್ಗಸೂಚಿ ಜಾರಿ ಮಾಡಿರುವ ಬೆನ್ನಲ್ಲೇ ಬ್ಯಾಂಕ್ ವ್ಯವಹಾರಗಳ ಸಮಯವನ್ನೂ ಸಹ ಬದಲಾವಣೆ ಮಾಡಲಾಗಿದೆ. ಈ ಕುರಿತಂತೆ ಎಸ್‌ಎಲ್‌ಬಿಸಿ ಮನವಿಯಂತೆ ಲೀಡ್ ಬ್ಯಾಂಕ್ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಇದರಂತೆ ಬ್ಯಾಂಕ್ ವ್ಯವಹಾರ ಸಮಯವನ್ನು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಹಾಗೂ ಕೆಲಸದ ಸಮಯವನ್ನು 10 ರಿಂದ 4 ಗಂಟೆಯವರೆಗೆ ನಿರ್ವಹಿಸಬಹುದಾಗಿದೆ. ಎ.22ರಿಂದ ಮೇ.31ರವರೆಗೂ ಜಾರಿಯಲ್ಲಿರುತ್ತದೆ. ಬ್ಯಾಂಕ್ ಸಿಬ್ಬಂದಿಗಳ ಹಿತದೃಷ್ಟಿಯಿಂದ ಶೇ.50ರಷ್ಟು ಸಿಬ್ಬಂದಿಗಳು ಬದಲಿ ದಿನದಂತೆ ಕಾರ್ಯನಿರ್ವಹಿಸಲು …

ಇಂದಿನಿಂದ ಬ್ಯಾಂಕ್‌ಗಳ ವ್ಯವಹಾರ ಸಮಯ ಬದಲು | ಮಧ್ಯಾಹ್ನದವರೆಗೆ ಅಗತ್ಯ ಸೇವೆ ಮಾತ್ರ ಲಭ್ಯ Read More »

“ದೇಶದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುವವರನ್ನು ಜೈಲಿಗೆ ಕಳುಹಿಸಬೇಕು”

ನೇರ ಮಾತು ಮತ್ತು ರಾಜಕೀಯ ಹೇಳಿಕೆಗಳ ಮೂಲಕ ಸದಾ ಸುದ್ದಿಯಲ್ಲಿರುವ ಬಾಲಿವುಡ್‌ನ ನಟಿ ಕಂಗನಾ ರಾಣಾವತ್ ಇದೀಗ ಮತ್ತೊಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುವವರನ್ನು ಜೈಲಿಗೆ ಕಳುಹಿಸಬೇಕು ಎಂದು ಅವರು ಹೇಳಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಕಂಗನಾ, ದೇಶದಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸಲು ಕಠಿಣ ಕ್ರಮ, ಕಾನೂನುಗಳ ಜಾರಿಗೊಳಿಸಬೇಕಿದೆ. ನಮ್ಮಲ್ಲಿರುವ ವೋಟ್ ಬ್ಯಾಂಕ್ ರಾಜಕೀಯದಿಂದ ನಾವು ಬೇಸತ್ತಿದ್ದೇವೆ. ಜನಸಂಖ್ಯೆ ನಿಯಂತ್ರಿಸುವ ನಿಟ್ಟಿನಲ್ಲಿ ಆ ಪ್ರಧಾನಿ ಇಂದಿರಾ ಗಾಂಧಿ ಅವರು ಬಲವಂತವಾಗಿ ಸಂತಾನಶಕ್ತಿ …

“ದೇಶದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುವವರನ್ನು ಜೈಲಿಗೆ ಕಳುಹಿಸಬೇಕು” Read More »

ಮಂಗಳೂರು: ವಿವಿ ನೂತನ ಕುಲಸಚಿವರಾಗಿ ಡಾ.ಕಿಶೋರ್ ಕುಮಾರ್‌ ಅಧಿಕಾರ ಸ್ವೀಕಾರ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಕಿಶೋರ್ ಕುಮಾರ್‌ ಸಿ.ಕೆ. (ಎಂಪಿಎಡ್, ಪಿಎಚ್‌ಡಿ) ನೂತನ ಕುಲಸಚಿವರಾಗಿ (ಆಡಳಿತ) ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ. ರಾಜ್ಯ ಸರಕಾರದ ಅಧೀನ ಕಾರ್ಯದರ್ಶಿ (ಉನ್ನತ ಶಿಕ್ಷಣ ಇಲಾಖೆ) ಮಹೇಶ್‌ ಆರ್‌. ಹೊರಡಿಸಿದ ಆದೇಶಾನುಸಾರ, ಮಾರ್ಚ್‌ 22 ರಿಂದ ಕೆ. ರಾಜು ಮೊಗವೀರ (ಕೆಎಎಸ್‌) ಅವರ ವರ್ಗಾವಣೆಯ ಬಳಿಕ ಉಸ್ತುವಾರಿ ಕುಲಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಪರೀಕ್ಷಾಂಗ ಕುಲಸಚಿವ ಪ್ರೊ. ಪಿ.ಎಲ್‌. ಧರ್ಮ ಅಧಿಕಾರ ಹಸ್ತಾಂತರಿಸಿದರು. 30 ವರ್ಷಗಳ ಬೋಧನೆ/ ಆಡಳಿತ ಅನುಭವವಿರುವ …

ಮಂಗಳೂರು: ವಿವಿ ನೂತನ ಕುಲಸಚಿವರಾಗಿ ಡಾ.ಕಿಶೋರ್ ಕುಮಾರ್‌ ಅಧಿಕಾರ ಸ್ವೀಕಾರ Read More »

ಎಳೆಯ 7 ರ ಬಾಲಕನ ಮುಂದೆ ಪೂರ್ತಿ ಬೆತ್ತಲೆಯಾಗಿ ನಿಂತು ಕ್ಯಾಮೆರಾಗೆ ಫೋಸ್ !!

ಎಳೆಯ ಬಾಲಕನ ಮುಂದೆ ಪೂರ್ತಿ ಬೆತ್ತಲೆಯಾಗಿ ನಿಂತು ಕ್ಯಾಮೆರಾಗೆ ಪೋಸ್ ನೀಡಿದ ಘಾನಾ ಮೂಲದ ಮಹಿಳೆಗೆ 90 ದಿನಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಆ ಮಹಿಳೆ 7 ವರ್ಷದ ಬಾಲಕನನ್ನು ತನ್ನೆದುರು ನಿಲ್ಲಿಸಿಕೊಂಡು ಆತನ ಕೈ ಹಿಡಿದುಕೊಂಡು ಪೂರ್ತಿಯಾಗಿ ಬೆತ್ತಲಾಗಿದ್ದಳು. ಆಕೆಯ ಮೇಲೆ“ಕೌಂಟುಂಬಿಕ ಹಿಂಸೆ” ಮತ್ತು “ಅಕ್ಷೇಪಾರ್ಹ ಅಂಶವೆಂದು ನ್ಯಾಯಾಲಯ ಪರಿಗಣಿಸಿ ತನಿಖೆ ನಡೆದು ಇದೀಗ ನ್ಯಾಯಾಲಯವು ಆಕೆಗೆ ಶಿಕ್ಷೆ ವಿಧಿಸಿದೆ. ಕಳವಳಕಾರಿ ಸಂಗತಿ ಎಂದರೆ ಆ ಸಂತ್ರಸ್ತ ಬಾಲಕ ಬೇರೆ ಯಾರೂ ಅಲ್ಲ, ಆತ ಆ …

ಎಳೆಯ 7 ರ ಬಾಲಕನ ಮುಂದೆ ಪೂರ್ತಿ ಬೆತ್ತಲೆಯಾಗಿ ನಿಂತು ಕ್ಯಾಮೆರಾಗೆ ಫೋಸ್ !! Read More »

ಶನಿವಾರ,ಭಾನುವಾರ ಮದುವೆಗೆ ಹೋಗುವವರಿಗೆ ಪಾಸ್ ಕಡ್ಡಾಯ |  ದ.ಕ. ನೈಟ್ & ವೀಕೆಂಡ್ ಕರ್ಫ್ಯೂ ಹಿನ್ನೆಲೆ | ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ | ಕೋವಿಡ್ ನಿಯಮಾವಳಿ ಕಡ್ಡಾಯ ಪಾಲನೆಗೆ ಜಿಲ್ಲಾಧಿಕಾರಿ ಆದೇಶ

ಮಂಗಳೂರು: ರಾಜ್ಯಾದ್ಯಂತ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ವಿಧಿಸಲಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಸ್ಥಳೀಯ ಸಂಸ್ಥೆಗಳಿಗೆ ಮದುವೆ ಕಾರ್ಯಕ್ರಮಕ್ಕೆ ಕೇವಲ 50 ಜನರಿಗೆ ಸೀಮಿತವಾಗಿ ಅನುಮತಿ ಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಅಲ್ಲದೆ, ಇಂದು ರಾತ್ರಿಯಿಂದ ಎಲ್ಲ ದೇವಸ್ಥಾನ, ದೈವಸ್ಥಾನ, ಮಸೀದಿ, ಚರ್ಚ್ ಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಧಾರ್ಮಿಕ ಕೇಂದ್ರಗಳಲ್ಲಿ ಪ್ರಾರ್ಥನೆ ಹಾಗೂ ಪೂಜಾ ಸೇವೆಯಲ್ಲಿ …

ಶನಿವಾರ,ಭಾನುವಾರ ಮದುವೆಗೆ ಹೋಗುವವರಿಗೆ ಪಾಸ್ ಕಡ್ಡಾಯ |  ದ.ಕ. ನೈಟ್ & ವೀಕೆಂಡ್ ಕರ್ಫ್ಯೂ ಹಿನ್ನೆಲೆ | ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ | ಕೋವಿಡ್ ನಿಯಮಾವಳಿ ಕಡ್ಡಾಯ ಪಾಲನೆಗೆ ಜಿಲ್ಲಾಧಿಕಾರಿ ಆದೇಶ Read More »

ದ.ಕ ಬುಧವಾರದ ವರದಿ :   
401 ಜನರಿಗೆ ಕೊರೊನಾ, ಒಂದು ಬಲಿ

   ಮಂಗಳೂರು: ದ‌.ಕ.ಜಿಲ್ಲೆಯಲ್ಲಿ ಬುಧವಾರದಂದು 401 ಜನರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಮೂಲಕ ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 39,244ಕ್ಕೆ ಏರಿಕೆಯಾಗಿದೆ. ಇಂದು 200 ಮಂದಿ ಸೋಂಕಿನಿಂದ ಸುಧಾರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಒಬ್ಬರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ಇಲ್ಲಿವರೆಗೆ ಒಟ್ಟು 743 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ.

ಪಾಕಿಸ್ತಾನದಿಂದ ಗಡಿ ಹಾರಿ ಭಾರತಕ್ಕೆ ಬಂದ ಈ ವಿಶಿಷ್ಟ ಆಗಂತುಕಳನ್ನು ಬಂಧಿಸುವಂತೆ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಒತ್ತಾಯ | ಯಾರಾಕೆ ?!

ಪಾಕಿಸ್ತಾನದಿಂದ ಓರ್ವ ವಿಶಿಷ್ಟ ಆಗಂತುಕಳೊಬ್ಬಳ ಆಗಮನವಾಗಿದೆ. ಗಡಿ ದಾಟಿ, ಮಿಲಿಟರಿ ಸರ್ಪಗಾವಲನ್ನೂ ಹಾಯ್ದು ಆತ ಬೇಲಿ ಹಾರಿ ಬಂದಿದ್ದಾಳೆ. ಈಗ ಆಕೆಯ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಗಡಿ ಭದ್ರತಾ ಪಡೆ ಬಿಎಸ್ ಎಫ್ ಒತ್ತಾಯ ಮಾಡುತ್ತಿದೆ. ಈ ರೀತಿ ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ಒಳನುಸುಳಿದವನು ಬೇರಾರೂ ಅಲ್ಲ, ಆಕೆ ಓರ್ವ ಪಾರಿವಾಳ !ಪಾಕಿಸ್ತಾನದಿಂದ ಭಾರತದೊಳಗೆ ಗಡಿ ದಾಟಿ ಬಂದಿರುವ ಈ  ಪಾರಿವಾಳದ ವಿರುದ್ಧ ಗೂಢಚಾರಿಕೆ ನಡೆಸಿದ ಆರೋಆ ಆರೋಪದ ಮೇರೆಗೆ ಎಫ್ ಐಆರ್ ದಾಖಲಿಸುವಂತೆ ಬಿಎಸ್ ಎಫ್ …

ಪಾಕಿಸ್ತಾನದಿಂದ ಗಡಿ ಹಾರಿ ಭಾರತಕ್ಕೆ ಬಂದ ಈ ವಿಶಿಷ್ಟ ಆಗಂತುಕಳನ್ನು ಬಂಧಿಸುವಂತೆ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಒತ್ತಾಯ | ಯಾರಾಕೆ ?! Read More »

New

ನೆಲ್ಯಾಡಿ: ಇಂಡಿಯನ್ ಸೀನಿಯರ್ ಛೇಂಬರ್ ನೆಲ್ಯಾಡಿ ಲೀಜನ್ ೨೦೨೮ -೨೨ನೇ ಸಾಲಿನ ಅಧ್ಯಕ್ಷ ರಾಗಿ ಡಾ.ಸದಾನಂದ ಕುಂದರ್ ಹಾಗೂ ಕಾರ್ಯದರ್ಶಿಯಾಗಿ ಪ್ರಶಾಂತ .ಸಿ.ಹೆಚ್. ರವರು ಆಯ್ಕೆಗೊಂಡಿದ್ದಾರೆ.ಕೋಶಾಧಿಕಾರಿಯಾಗಿ ಅರ್. ವೆಂಕಟರಮಣ, ಉಪಾಧ್ಯಕ್ಷ ರಾಗಿ ರವೀಂದ್ರ.ಟಿ, ಗಣೇಶ್. ಕೆ.ರಶ್ಮಿ, ಜಯಾನಂದ‌ ಬಂಟ್ರಿಯಾಲ್, ಜೊತೆ ಕಾರ್ಯದರ್ಶಿಯಾಗಿ ಪ್ರಕಾಶ್.ಕೆ.ವ್ಯ, ಮೋಹನ್ ಕುಮಾರ್‌.ಡಿ, ಚಂದ್ರಶೇಖರ ಬಾಣಜಾಲು, ಜಾನ್ ಪಿ.ಎಸ್, ಸದಸ್ಯರುಗಳಾಗಿ ಡಾ.ಮುರಳೀಧರ, ಪುರಂದರ ಗೌಡ.ಡಿ, ಉಲಹನನ್.ಪಿ.ಎಂ, ವಿ.ಅರ್.ಹೆಗ್ಡೆ, ಆನಂದ ಅಜಿಲ, ರವಿಚಂದ್ರ ಹೊಸವೊಕ್ಲು, ಮೇರಿ‌ಜಾನ್ ರವರು ಆಯ್ಕೆಗೊಂಡಿದ್ದಾರೆ, ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕ …

New Read More »

ಉಡುಪಿ : ಶೀರೂರು ಮಠಕ್ಕೆ ಉತ್ತರಾಧಿಕಾರಿಯಾಗಿ ಧರ್ಮಸ್ಥಳದ ಅನಿರುದ್ದ ಆಯ್ಕೆ | ಮೇ.14ರಂದು ಪಟ್ಟಾಭಿಷೇಕ

ಅಷ್ಟಮಠಗಳಲ್ಲಿ ಒಂದಾದ ಉಡುಪಿಯ ಶೀರೂರು ಮಠದ ಉತ್ತರಾಧಿಕಾರಿ ನೇಮಕ ಮಾಡಲಾಗಿದೆ. ಅನಿರುದ್ಧ ಎಂಬ ವಟುವನ್ನು ಮಠದ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿದ್ದು, ಮೇ 14ರಂದು ಪಟ್ಟಾಭಿಷೇಕ ನಡೆಯಲಿದೆ. ಶೀರೂರು ಮಠಾಧೀಶರಾಗಿದ್ದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರ ಉತ್ತರಾಧಿಕಾರಿಯಾಗಿ ಧರ್ಮಸ್ಥಳ ಸಮೀಪದ ನಿಡ್ಲೆ ಗ್ರಾಮದ ಡಾ|| ಎಂ.ಉದಯ್ ಕುಮಾರ್ ಸರಳತ್ತಾಯ ಮತ್ತು ಶ್ರೀವಿದ್ಯಾ ದಂಪತಿಯ ಪುತ್ರ ಅನುರುದ್ಧ ಎಂಬ ವಟುವನ್ನು ಆಯ್ಕೆ ಮಾಡಲಾಗಿದೆ. ಶಿರಸಿ ಬಳಿಯಿರುವ ಸೋಂದೆ ಮೂಲ ಮಠದಲ್ಲಿ ಮೇ11ರಿಂದ 14ರವರೆಗೆ ಸನ್ಯಾಸ ಸ್ವೀಕಾರ, ಪಟ್ಟಾಭಿಷೇಕ ಮುಂತಾದ ಕಾರ್ಯಕ್ರಮಗಳು …

ಉಡುಪಿ : ಶೀರೂರು ಮಠಕ್ಕೆ ಉತ್ತರಾಧಿಕಾರಿಯಾಗಿ ಧರ್ಮಸ್ಥಳದ ಅನಿರುದ್ದ ಆಯ್ಕೆ | ಮೇ.14ರಂದು ಪಟ್ಟಾಭಿಷೇಕ Read More »

ಇ0ಡಿಯನ್ ಸೀನಿಯರ್ ಛೇಂಬರ್ ನೆಲ್ಯಾಡಿ ಲೀಜನ್ ನೂತನ ಪದಾಧಿಕಾರಿಗಳ ಆಯ್ಕೆ

ನೆಲ್ಯಾಡಿ: ಇಂಡಿಯನ್ ಸೀನಿಯರ್ ಛೇಂಬರ್ ನೆಲ್ಯಾಡಿ ಲೀಜನ್ ೨೦೨೮ -೨೨ನೇ ಸಾಲಿನ ಅಧ್ಯಕ್ಷರಾಗಿ ಡಾ.ಸದಾನಂದ ಕುಂದರ್ ಹಾಗೂ ಕಾರ್ಯದರ್ಶಿಯಾಗಿ ಪ್ರಶಾಂತ .ಸಿ.ಹೆಚ್. ರವರು ಆಯ್ಕೆಗೊಂಡಿದ್ದಾರೆ.ಕೋಶಾಧಿಕಾರಿಯಾಗಿ ಅರ್. ವೆಂಕಟರಮಣ, ಉಪಾಧ್ಯಕ್ಷ ರಾಗಿ ರವೀಂದ್ರ.ಟಿ, ಗಣೇಶ್. ಕೆ.ರಶ್ಮಿ, ಜಯಾನಂದ‌ ಬಂಟ್ರಿಯಾಲ್, ಜೊತೆ ಕಾರ್ಯದರ್ಶಿಯಾಗಿ ಪ್ರಕಾಶ್.ಕೆ.ವ್ಯ, ಮೋಹನ್ ಕುಮಾರ್‌.ಡಿ, ಚಂದ್ರಶೇಖರ ಬಾಣಜಾಲು, ಜಾನ್ ಪಿ.ಎಸ್, ಸದಸ್ಯರುಗಳಾಗಿ ಡಾ.ಮುರಳೀಧರ, ಪುರಂದರ ಗೌಡ.ಡಿ, ಉಲಹನನ್.ಪಿ.ಎಂ, ವಿ.ಅರ್.ಹೆಗ್ಡೆ, ಆನಂದ ಅಜಿಲ, ರವಿಚಂದ್ರ ಹೊಸವೊಕ್ಲು, ಮೇರಿ‌ಜಾನ್ ರವರು ಆಯ್ಕೆಗೊಂಡಿದ್ದಾರೆ. ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕ ಅಬ್ರಹಾಂ …

ಇ0ಡಿಯನ್ ಸೀನಿಯರ್ ಛೇಂಬರ್ ನೆಲ್ಯಾಡಿ ಲೀಜನ್ ನೂತನ ಪದಾಧಿಕಾರಿಗಳ ಆಯ್ಕೆ Read More »

error: Content is protected !!
Scroll to Top