ದ.ಕ ಬುಧವಾರದ ವರದಿ :   
401 ಜನರಿಗೆ ಕೊರೊನಾ, ಒಂದು ಬಲಿ

  

ಮಂಗಳೂರು: ದ‌.ಕ.ಜಿಲ್ಲೆಯಲ್ಲಿ ಬುಧವಾರದಂದು 401 ಜನರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಈ ಮೂಲಕ ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 39,244ಕ್ಕೆ ಏರಿಕೆಯಾಗಿದೆ.

ಇಂದು 200 ಮಂದಿ ಸೋಂಕಿನಿಂದ ಸುಧಾರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಒಬ್ಬರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ಇಲ್ಲಿವರೆಗೆ ಒಟ್ಟು 743 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ.

Leave A Reply

Your email address will not be published.