ಚಾರ್ವಾಕ | ಕುಮಾರಧಾರ ನದಿಯಲ್ಲಿ ಶವ ಪತ್ತೆ

ಕಾಣಿಯೂರು: ಚಾರ್ವಾಕ ಗ್ರಾಮದ ಓಡದಕರೆ ಕುಮಾರಾಧಾರ ನದಿ ಬದಿಯಲ್ಲಿ ಶವವೊಂದು ಪತ್ತೆಯಾಗಿದೆ.

ನದಿ ಬದಿಯಲ್ಲಿ ಬಿದ್ದಿರುವ ಈ ಶವವು ಕೊಳೆತ ಸ್ಥಿತಿಯಲ್ಲಿದ್ದು, ವಾರದ ಹಿಂದೆ ಸತ್ತಿರಬಹುದು ಎಂದು ಶಂಕಿಸಲಾಗಿದೆ.

ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.