ಸುಳ್ಯ ಸೆಂಟ್ ಬ್ರಿಜೇತ್ ಚರ್ಚಿನ ಧರ್ಮಗುರು ಫಾದರ್ ವಿಕ್ಟರ್ ಡಿಸೋಜ ಅವರು ಶಿವಕೃಪ ಕಲಾ ಮಂದಿರಕ್ಕೆ ಭೇಟಿ

ಕಳೆದ ಹಲವು ದಿನಗಳಿಂದ ಸುಳ್ಯ ಶಿವಕೃಪಾ ಕಲಾಮಂದಿರದಲ್ಲಿ ಅಸಂಘಟಿತ ಕೂಲಿಕಾರ್ಮಿಕರಿಗೆ ವಿವಿಧ ಸಂಘಟನೆಗಳ ಸಹಕಾರದಿಂದ ಭೋಜನ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದ್ದು ಇದರ ಅಂಗವಾಗಿ ಸುಳ್ಯ ಸೆಂಟ್ ಬ್ರಿಜೆಟ್ ಚರ್ಚಿನ ಧರ್ಮಗುರುಗಳಾದ ಫಾದರ್ ವಿಕ್ಟರ್ ಡಿಸೋಜ ಅವರು ಅಲ್ಲಿಗೆ ಇಂದು ಭೇಟಿ ನೀಡಿದರು.

ಸಂಘಟಕರ ಈ ಕಾರ್ಯಕ್ರಮವನ್ನು ಶ್ಲಾಘಿಸಿದ ಅವರು ಧರ್ಮಗುರುಗಳು ತಮ್ಮ ಚರ್ಚನ ವತಿಯಿಂದ 25 ಸಾವಿರ ರೂಪಾಯಿಗಳನ್ನು ದಾನವಾಗಿ ನೀಡುವುದಾಗಿ ಘೋಷಿಸಿದರೂ.

ಈ ಸಂದರ್ಭದಲ್ಲಿ ಎಂ ಬಿ ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ,bಕಾರ್ಮಿಕ ಸಂಘಟನೆಯ ಮುಖಂಡರುಗಳಾದ ಜೋನಿ ಕಲ್ಲುಗುಂಡಿ, ನೆಲ್ಸನ್ ಹಳೆಗೇಟು, ನಾಗರಾಜ್ ಮೇಸ್ತ್ರಿ ಜಯನಗರ, ಬಿಜು ಮೇಸ್ತ್ರಿ, ಮೋನಪ್ಪ ಮೇಸ್ತ್ರಿಹಳೆಗೇಟು, ಶಿಲ್ಪ ಆಚಾರ್ಯ, ಹನೀಫ್ ಜಯನಗರ, ಉಸ್ಮಾನ್ ಜಯನಗರ, ಮಂಜು ಮೇಸ್ತ್ರಿ , ನಾಗರಾಜ ಕಲ್ಲುಮುಟ್ಲು, ದುರ್ಗೇಶ್, ಗಣೇಶ, ವಿಜಯ, ಮಲ್ಲೇಶ್ ಬೆಟ್ಟಂಪಾಡಿ, ಜಗದೀಶ್, ವೆಂಕಟೇಶ್, ಶ್ರೀಧರ ಕಲ್ಲುಗುಂಡಿ, ಶಿವರಾಮಗೌಡ ಕೇರ್ಪಳ, ಶಶಿ ಇಸಾಕ್ ಸುಳ್ಯ ಮೊದಲಾದವರು ಉಪಸ್ಥಿತರಿದ್ದರು.

Leave A Reply

Your email address will not be published.