ಅಲ್ಅಮೀನ್ ಸಂಘಟನೆಯಿಂದ ಸಹಾಯ ಹಸ್ತ

ಪೈಚಾರಿನ ಯುವಕರ ಸಂಘಟನೆಯಾದ ಅಲ್-ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ವತಿಯಿಂದ ಲಾಕ್ ಡೌನ್ ನಿಂದ ತೊಂದರೆಗೀಡಾಗಿರುವ ಕುಟುಂಬಗಳಿಗೆ ಪಡಿತರ ಸಾಮಾಗ್ರಿ ಮನೆ ಬಾಗಿಲಿಗೆ ತಲುಪಿಸಿ ಬಡ ಜೀವಗಳಿಗೆ ಆಸರೆಯಾದರು.

ಈ ಸಂಸ್ಥೆಯು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು ಪ್ರಸ್ತುತ ಕಮಿಟಿಯ ಅಧ್ಯಕ್ಷರಾಗಿ ಕರೀಂ ಕಾರ್ಯದರ್ಶಿಯಾಗಿ ಸಾಲಿ ಪೈಚಾರ್, ಅಶ್ರಫ್ ಮುಂತಾದವರು ಸಮಿತಿಯ ನೇತೃತ್ವವನ್ನು ವಹಿಸಿಕೊಂಡಿರುತ್ತಾರೆ.

Leave A Reply

Your email address will not be published.