Day: March 29, 2020

ಸುಬ್ರಹ್ಮಣ್ಯ| ಅರ್ಚಕರಿಗೆ ಪೊಲೀಸ್ ಹಲ್ಲೆಗೈದ ಪೊಲೀಸ್ ಸಿಬ್ಬಂದಿ ಅಮಾನತು

ಸುಬ್ರಹ್ಮಣ್ಯ, ಮಾ.29 : ಪೂಜೆಗೆ ತೆರಳುತ್ತಿದ್ದ ಅರ್ಚಕರ ಮೇಲೆ ಪೊಲೀಸ್ ಸಿಬ್ಬಂದಿ ಹಲ್ಲೆ ನಡೆಸಿದ ಘಟನೆ ಸುಬ್ರಹ್ಮಣ್ಯದಲ್ಲಿ ಶನಿವಾರದಂದು ನಡೆದಿದ್ದು, ತನಿಖೆ ನಡೆಸಿರುವ ಪುತ್ತೂರು ಡಿವೈಎಸ್ಪಿಯವರ ವರದಿ ಆದರಿಸಿ ತಪ್ಪಿತಸ್ಥ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಆದೇಶಿಸಿದ್ದಾರೆ. ಆದಿ ಸುಬ್ರಹ್ಮಣ್ಯದ ಅರ್ಚಕರಾದ ಶ್ರೀನಿವಾಸ್ ಎಂಬವರು ಶನಿವಾರ ಸಂಜೆ ಪೂಜೆಗಾಗಿ ಆದಿ ಸುಬ್ರಹ್ಮಣ್ಯಕ್ಕೆ ದೇವಳದ ಕೀ ಸಹಿತ ತೆರಳುತ್ತಿದ್ದ ವೇಳೆ ಸುಬ್ರಹ್ಮಣ್ಯ ಪೋಲೀಸ್ ಠಾಣೆಯ ಕಾನ್ಸ್‌ಟೇಬಲ್ ಶಂಕರ್ ಸಂಸಿ ಎಂಬವರು ದಾರಿಯಲ್ಲಿ ಅಡ್ಡಗಟ್ಟಿ ಹಲ್ಲೆ …

ಸುಬ್ರಹ್ಮಣ್ಯ| ಅರ್ಚಕರಿಗೆ ಪೊಲೀಸ್ ಹಲ್ಲೆಗೈದ ಪೊಲೀಸ್ ಸಿಬ್ಬಂದಿ ಅಮಾನತು Read More »

ಕೊರೊನಾ ವೈರಸ್ ಭೀತಿಯ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಂದ ಜಾಗೃತಿ ಮಾತು

ವಿಶ್ವಾದ್ಯಂತ ಹಬ್ಬಿರುವ ಕೊರೊನಾ ವೈರಸ್ ಭೀತಿಯ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಸಮಾಜಕ್ಕೆ ಹೀಗ ಸಂದೇಶ ನೀಡಿದ್ದಾರೆ. ಸಂದೇಶ ವಿಡಿಯೋ⬇

ಹೋಂ ಕ್ವಾರಂಟೈನ್ ನ 100% ನಿಗಾಕ್ಕೆ ಹೊಸ ಆಪ್ | ಇದು ದೇಶದಲ್ಲೇ ಮೊದಲು | ಸ್ಪೀಡ್ ಅಂದರೆ ಹರೀಶ್ ಪೂಂಜಾ !

ಯುದ್ದ ಕಾಲದಲ್ಲಿ- ನಮಗೆ ಬಿಡುವಿಲ್ಲ, ಹೊಸದನ್ನು ಎತ್ತಿಕೊಂಡು ಬರಲು ಆಗುವುದಿಲ್ಲ, ಮುಖ್ಯವಾಗಿ ಅದಕ್ಕೆ ಸಮಯವಿರುವುದಿಲ್ಲ, ಅದಕ್ಕೆ ಜಾಸ್ತಿ ಖರ್ಚಾಗುತ್ತದೆ ಇಂತಹಾ ಸಾಮಾನ್ಯ ಆಲೋಚನೆಗಳ ಮಧ್ಯೆಯೇ, ತನ್ನ ಬಿಡುವಿಲ್ಲದ ಕೆಲಸಕಾರ್ಯಗಳ ನಡುವೆ ಟೆಕ್ನಾಲಜಿಯನ್ನ ಬಳಸಿಕೊಂಡು ದೇಶದ ಇವತ್ತಿನ ಬಹು ದೊಡ್ಡ ಸಮಸ್ಯೆಯಾದ ಹೋಂ ಕ್ವಾರಂಟೈನ್ ಮ್ಯಾನೇಜ್ಮಂಟ್ ಮಾಡಲು ಹೊಸ ಆಪ್ ತಂದಿದ್ದಾರೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು. ಇವತ್ತು ನಾವು ಭಾರತದಲ್ಲಿ ಸೋಲುತ್ತಿರುವುದು ಕೊರೋನಾವನ್ನು ಟ್ರೀಟ್ ಮಾಡುವುದರಲ್ಲಿ ಅಲ್ಲ. ಕೊರೋನಾ ಸೋಂಕು ತಗಲಿರಬಹುದಾದ, ಸೋಂಕಿತರೊಂದಿಗೆ ವ್ಯವಹರಿಸಿದ, ಸೋಂಕಿತ …

ಹೋಂ ಕ್ವಾರಂಟೈನ್ ನ 100% ನಿಗಾಕ್ಕೆ ಹೊಸ ಆಪ್ | ಇದು ದೇಶದಲ್ಲೇ ಮೊದಲು | ಸ್ಪೀಡ್ ಅಂದರೆ ಹರೀಶ್ ಪೂಂಜಾ ! Read More »

ಕನಕಮಜಲು ಗ್ರಾಮದ ಕಾರಿಂಜದಲ್ಲಿ ಚಾರಣಕ್ಕೆ ಹೋಗಿ ಪೊಕ್ಕುಲ್ ಬರುವಂತೆ ಛಡಿ ಏಟು ತಿಂದರು !

ಲಾಕ್ ಡೌನ್ ಯಾಕೆ ಮಾಡಿದರು ಎಂದು ಜನಗಳಿಗೆ ಇನ್ನೂ ಅರ್ಥವಾಗಿಲ್ವಾ ? ಹೌದು ವಿಶ್ವದಲ್ಲೆಡೆ ವ್ಯಾಪಿಸಿರುವ ಕೋರೋನಾ ವೈರಸ್ನಿಂದ ಬಳಲುತ್ತಿರುವುದು ಎಲ್ಲರಿಗೂ ತಿಳಿದಿರುವ ಮಾಹಿತಿ. ಅದಕ್ಕೋಸ್ಕರ ಇಡೀ ಭಾರತವೇ ಲಾಕ್ಡೌನ್ ಆಗಿದೆ. ಆದರೆ ಕೆಲವರು ಮೋಜು-ಮಸ್ತಿ ಎಂದು ಇನ್ನೂ ತಿರುಗಾಡುತ್ತಿದ್ದಾರೆ. ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಕಾರಿಂಜ ಎಂಬ ಊರಿನಲ್ಲಿ ಓಟೆಕಜೆ ಅರಣ್ಯ ಪ್ರದೇಶವಿದ್ದು ಅದೊಂದು ಸಣ್ಣ ಮಟ್ಟಿನ ಚಾರಣ ಪ್ರದೇಶವಾಗಿದ್ದು ಅದಕ್ಕೆ ಚಾರಣಕ್ಕೆಂದು ಜನ ಬರುತ್ತಿರುತ್ತಾರೆ. ಆದರೆ ಈ  ಲಾಕ್ ಡೌನ್ ಇರುವ ಸಮಯದಲ್ಲಿ 18 …

ಕನಕಮಜಲು ಗ್ರಾಮದ ಕಾರಿಂಜದಲ್ಲಿ ಚಾರಣಕ್ಕೆ ಹೋಗಿ ಪೊಕ್ಕುಲ್ ಬರುವಂತೆ ಛಡಿ ಏಟು ತಿಂದರು ! Read More »

ಸೋಮವಾರವೂ ದ.ಕ. ಜಿಲ್ಲೆಯಲ್ಲಿ ಸಂಪೂರ್ಣ ಬಂದ್ | ಮಂಗಳವಾರ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ

ಮಂಗಳೂರು : ಕೊರೋನ ಪಾಸಿಟಿವ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆ ಸೋಮವಾರವೂ ಸಂಪೂರ್ಣ ಬಂದ್ ಆಗಲಿದೆ. ತುರ್ತು ಸೇವೆಗಳಾದ ಹಾಲು ವಿತರಣೆ, ಮೆಡಿಕಲ್, ಪತ್ರಿಕೆ, ಪೆಟ್ರೋಲ್ ಬಂಕ್‌, ಅಡುಗೆ ಅನಿಲ ವಿತರಣೆಗೆ ವಿನಾಯಿತಿ ನೀಡಲಾಗಿದೆ. ಮಂಗಳವಾರ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ ಮಾಡಲಾಗಿದೆ. ಮಂಗಳವಾರ ಬೆಳಿಗ್ಗೆ 6 ರಿಂದ ಸಂಜೆ 3 ರವರೆಗೆ ತರಕಾರಿ ಅಂಗಡಿಗಳು ತೆರೆದಿರಲಿವೆ ಎಂದು ಜಿಲ್ಲಾ ಉಸ್ತುವಾರಿ ಮತ್ರಿ ಕೋಟಾ ಶ್ರೀನಿವಾಸ ಪೂಜಾರಿ ಅವರು ಜಿಲ್ಲಾಧ್ಯಕ್ಷರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ …

ಸೋಮವಾರವೂ ದ.ಕ. ಜಿಲ್ಲೆಯಲ್ಲಿ ಸಂಪೂರ್ಣ ಬಂದ್ | ಮಂಗಳವಾರ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ Read More »

ಮದ್ಯ ಜೀವನಾವಶ್ಯಕ ವಸ್ತು ಹೌದಾ ಅಲ್ವಾ ? । ಸಂಪಾದಕೀಯ

ಡ್ರಿಂಕ್ಸ್ ಜೀವನಾವಶ್ಯಕ ವಸ್ತುವಲ್ಲ. ಆದುದರಿಂದ ದೇಶದಲ್ಲಿ ಲಾಕ್ ಡೌನ್ ಇರುವುದರಿಂದ ಅದರ ಅಂಗಡಿ ತೆರೆಯಬೇಕಾಗಿಲ್ಲ ಎಂಬುದು ಸಾಮಾನ್ಯವಾದ ಅಭಿಪ್ರಾಯ. ಆದರೆ ಈಗ ಒಂದು ಬಾರಿ ಯೋಚಿಸಿ : ಸರಕಾರವೇ ಮದ್ಯದಂಗಡಿಗೆ ಲೈಸನ್ಸ್ ಕೊಟ್ಟು ಅದನ್ನು ಮಾರಾಟ ಮಾಡಿ, ಜನರಿಗೆ ಕುಡಿಯಲು ಪ್ರೇರೇಪಿಸುತ್ತಿದೆ. ವ್ಯಕ್ತಿಗೆ ಒಂದು ಬಾರಿ ಈ ಅಭ್ಯಾಸ ಆದರೆ, ಆತ ಅದಕ್ಕೆ ದಾಸನಾದರೆ, ಒಮ್ಮೆಲೇ ಆ ಅಭ್ಯಾಸವನ್ನು ನಿಲ್ಲಿಸಲು ಆಗುವುದಿಲ್ಲ. ” ಏನು ಕುಡಿಯದಿದ್ದರೆ ಸಾಯ್ತಾರ ?” ಅಂತ ಕುಡುಕರನ್ನು ನಾವು ಬಯ್ಯುವುದಿದೆ. ಸಾಯಲೂ ಬಹುದು …

ಮದ್ಯ ಜೀವನಾವಶ್ಯಕ ವಸ್ತು ಹೌದಾ ಅಲ್ವಾ ? । ಸಂಪಾದಕೀಯ Read More »

ಹಿರೇಬಂಡಾಡಿ ಗ್ರಾಮದ ನೆಕ್ಕಿಲ್ ಎಂಬಲ್ಲಿ ಗುಡ್ಡಕ್ಕೆ ಕರೆಂಟ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ

ಹಿರೇಬಂಡಾಡಿ ಗ್ರಾಮದ ಅಡೆಕ್ಕಲಿನಲ್ಲಿ ಗುಡ್ಡಕ್ಕೆ ಆಕಸ್ಮಿಕ ಬೆಂಕಿ ಬಿದ್ದಿದೆ. ಅಡೆಕ್ಕಲಿನ ಸಮೀಪ ನೆಕ್ಕಿಲ್ ಎಂಬಲ್ಲಿ ಈ ಬೆಂಕಿ ಆಕಸ್ಮಿಕ ನಡೆದಿದ್ದು, ಪಕ್ಕದಲ್ಲೇ ಹಾದುಹೋಗುವ ವಿದ್ಯುತ್ ಲೈನ್ ನಲ್ಲಿ ಆದ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದೆ. ಬೆಂಕಿಯು ಒಣಗಿದ ಹುಲ್ಲು ವ್ಯಾಪಿಸಿದ್ದ ಗುಡ್ಡವನ್ನು ಸುಡುತ್ತಿರುವಂತೆ ಗ್ರಾಮಸ್ಥರು ಶಾಸಕರ ವಾರ್ ರೂಮ್ ನ ಜೀವನ್ ಅವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಅಲ್ಲಿಂದ ಅಗ್ನಿಶಾಮಕ ದಳಕ್ಕೆ ಮಾಹಿತಿ ತಲುಪಿ, ನಂತರ ಸ್ಥಳೀಯರ ಮತ್ತು ಅಗ್ನಿಶಾಮಕ ದಳದ ನ ಸಹಾಯದಿಂದ ಬೆಂಕಿಯನ್ನು ನಂದಿಸಲಾಗಿದೆ. ಘಟನೆಯಲ್ಲಿ …

ಹಿರೇಬಂಡಾಡಿ ಗ್ರಾಮದ ನೆಕ್ಕಿಲ್ ಎಂಬಲ್ಲಿ ಗುಡ್ಡಕ್ಕೆ ಕರೆಂಟ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ Read More »

ಕರಾಯದ ಕೊರೋನಾ ಸೋಂಕಿತನಿಗೆ ಶುಶ್ರೂಷೆಗೈದ ಇಬ್ಬರು ವೈದ್ಯರು, 6 ನರ್ಸುಗಳು ಮತ್ತು 4 ಜನ ಆಯಾಗಳು ಹೋಂ ಕ್ವಾರಂಟೈನ್

ಪುತ್ತೂರು / ಬೆಳ್ತಂಗಡಿ, ಮಾ. 29 : ಬೆಳ್ತಂಗಡಿ ತಾಲೂಕಿನ ಕರಾಯದ ಕೊರೋನಾ ಸೋಂಕಿತ ಪುತ್ತೂರಿನ ಸರಕಾರೀ ಐಸೋಲೇಷನ್ ನಲ್ಲಿದ್ದು, ಆತನ ಜತೆಗೆ ವ್ಯವಹರಿಸಿದ್ದ ಆಸ್ಪತ್ರೆಯ ಇಬ್ಬರು ವೈದ್ಯರು, ಆರು ಮಂದಿ ನರ್ಸುಗಳು ಮತ್ತು ಕೊಠಡಿಯ ಸ್ವಚ್ಛತೆಗೆ ಬರುತ್ತಿದ್ದ ನಾಲ್ಕು ಜನ ಆಯಾಗಳನ್ನು ಹೋಂ ಕ್ವಾರಂಟೈನ್ ನಲ್ಲಿ ಕಡ್ಡಾಯವಾಗಿ ಇರಲು ಸೂಚಿಸಲಾಗಿದೆ. ಇಂದಿನಿಂದಲೇ ಈ ಆದೇಶ ಪಾಲನೆಯಾಗಲಿದ್ದು, ಅವರೆಲ್ಲ ಇಂದು, ಮಾ. 29 ರಿಂದ ರಜೆಯಲ್ಲಿದ್ದು ಕರ್ತವ್ಯಕ್ಕೆ ಹಾಜರಾಗಿಲ್ಲ. ಕರಾಯದ ಈ ವ್ಯಕ್ತಿ ಮಾ. 21 ರಂದು …

ಕರಾಯದ ಕೊರೋನಾ ಸೋಂಕಿತನಿಗೆ ಶುಶ್ರೂಷೆಗೈದ ಇಬ್ಬರು ವೈದ್ಯರು, 6 ನರ್ಸುಗಳು ಮತ್ತು 4 ಜನ ಆಯಾಗಳು ಹೋಂ ಕ್ವಾರಂಟೈನ್ Read More »

ಏಪ್ರಿಲ್ ಮೊದಲ ವಾರದಿಂದ ಪಡಿತರ ವಿತರಣೆ

ಮಾ. 31: ಮೇ ತಿಂಗಳ ಪಡಿತರ ವಿತರಣೆ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಪ್ರಾರಂಭವಾಗಲಿದೆ. ನ್ಯಾಯಬೆಲೆ ಅಂಗಡಿಯವರು ಮುಂಗಡವಾಗಿ ಪಡಿತರ ಚೀಟಿದಾರರಿಗೆ ಕರೆ ಮಾಡಿ ಒಂದು ದಿನಕ್ಕೆ ಇಂತಿಷ್ಟು ಪಡಿತರ ಚೀಟಿದಾರರನ್ನು ಕರೆಸಿ ಪಡಿತರವನ್ನು ಸುಗಮವಾಗಿ ವಿತರಿಸಬೇಕು. ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗೆ ಬರುವಾಗ ಮುಖಗವಸು ಅಥವಾ ಬಟ್ಟೆ ಧರಿಸಿರಬೇಕು. ಹಾಗೆಯೇ ಅವಶ್ಯವಾದ ಚೀಲ ಜೊತೆಗಿರಬೇಕು. ಪ್ರತಿ ಮನೆಯಿಂದ ಒಬ್ಬ ಆರೋಗ್ಯವಂತ ವ್ಯಕ್ತಿ ಮೂಗಿಗೆ ಮಾಸ್ಕ್ / ಬಟ್ಟೆ ಧರಿಸಿಕೊಂಡು ಪಡಿತರ ಪಡೆಯಲು ಬರಬೇಕು ಪ್ರತಿ ಮನೆಯವರು …

ಏಪ್ರಿಲ್ ಮೊದಲ ವಾರದಿಂದ ಪಡಿತರ ವಿತರಣೆ Read More »

ನಿಮ್ಮಲ್ಲಿ ಕೊಕ್ಕೋ ಹಾಳಾಗುತ್ತಿದೆಯೇ? ಹಾಗಾದರೆ ಹೀಗೆ ಮಾಡಿ | ಬೆಳೆಗಾರರಿಗೆ ಕ್ಯಾಂಪ್ಕೋ ಸಲಹೆ

ದೇಶವ್ಯಾಪಿಯಾಗಿ ಹಬ್ಬುತ್ತಿರುವ ಕೊರೋನಾ (ಕೋವಿಡ್ 19) ವೈರಸ್ ಪಿಡುಗಿನಿಂದಾಗಿ ಸರಕಾರ ವಿಧಿಸಿರುವ ದೇಶವ್ಯಾಪಿ ಬಂದ್ ಗೆ ಸಹಕರಿಸಲೇಬೇಕಾದ ಅನಿವಾರ್ಯತೆಯಲ್ಲಿರುವ ಕ್ಯಾಂಪ್ಕೊ ಸಂಸ್ಥೆಯು ದಿನಂಪ್ರತಿ ಖರೀದಿಸುತ್ತಿದ್ದ ಹಸಿ ಕೊಕ್ಕೊವನ್ನು ಖರೀದಿಸಲು ಅಸಾಧ್ಯವಾಗಿದೆ. ಇದಕ್ಕಾಗಿ ಕ್ಯಾಂಪ್ಕೋ ಸಂಸ್ಥೆ ಕೋಕೊ ಸಂಗ್ರಹ ಕ್ಕೆ ಹೀಗೊಂದು ಮಾಹಿತಿ ನೀಡಿದೆ. ಆದರೆ ಒಂದೆರಡು ದಿನಗಳಲ್ಲಿ ಹಾಳಾಗುವ ಹಸಿ ಕೊಕ್ಕೊ ಬೀಜವನ್ನು ಒಣ ಬೀಜವಾಗಿ ಮುಂದಿನ ದಿನಗಳಲ್ಲಿ ಖರೀದಿಸುವ ಅವಕಾಶವನ್ನು ನೀಡಲುದ್ದೇಶಿಸಿದ್ದು ಅದರ ತಯಾರಿಸುವ ವಿಧಾನವನ್ನು ಈ ಕೆಳಗೆ ನಮೂದಿಸಲಾಗಿದೆ. ಪ್ರತಿ ಕೊಯ್ಲಿನ ಕೊಕ್ಕೊ ಹಸಿ …

ನಿಮ್ಮಲ್ಲಿ ಕೊಕ್ಕೋ ಹಾಳಾಗುತ್ತಿದೆಯೇ? ಹಾಗಾದರೆ ಹೀಗೆ ಮಾಡಿ | ಬೆಳೆಗಾರರಿಗೆ ಕ್ಯಾಂಪ್ಕೋ ಸಲಹೆ Read More »

error: Content is protected !!
Scroll to Top