Day: March 29, 2020

ಸುಳ್ಯ : ದೊಡ್ಡೇರಿ ಸಂಪರ್ಕದ ತೂಗುಸೇತುವೆ ಬಂದ್

ಸುಳ್ಯ: ದೇಶಾದ್ಯಂತ ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮಾಡಲಾಗಿರುವ ಲಾಕ್‌ಡೌನ್ ಗೆ ಎಲ್ಲೆಡೆ ಬೆಂಬಲ ವ್ಯಕ್ತವಾಗಿದೆ. ಹಲವೆಡೆ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಇನ್ನೊಂದು ಭಾಗದಿಂದ ಯಾರೂ ಬರಬಾರದೆಂದು ಇರುವ ಸಂಪರ್ಕ ರಸ್ತೆಗಳನ್ನು ಮುಚ್ಚುತ್ತಿದ್ದಾರೆ. ಇಂತಹದೇ ವಿದ್ಯಾಮಾನ ಸುಳ್ಯ ತಾಲೂಕಿನ ಪೈಚಾರು ಓಡಬಾಯಿ ತೂಗು ಸೇತುವೆಯ ಮೂಲಕ ದೊಡ್ಡೇರಿ ಸಂಪರ್ಕಿಸುವ ಸ್ಥಳದಲ್ಲಿ ತೂಗುಸೇತುವೆಯ ಪ್ರವೇಶ ದ್ವಾರದ ಬಳಿಯಲ್ಲಿ ಬೇಲಿ ಹಾಕಿ ಬೇರೆ ಗ್ರಾಮದ ವ್ಯಕ್ತಿಗಳು ಪ್ರವೇಶ ಮಾಡದಂತೆ ನಿರ್ಬಂದ ಮಾಡಲಾಗಿದೆ. ಅಲ್ಲದೆ ಈ ಕುರಿತಂತೆ ಸೂಚನಾ ಫಲಕವನ್ನು …

ಸುಳ್ಯ : ದೊಡ್ಡೇರಿ ಸಂಪರ್ಕದ ತೂಗುಸೇತುವೆ ಬಂದ್ Read More »

ಗಗನದ ಮೇಲೆ ನಿಂತಿದೆ ದಿನಸಿ |ಜನಸಾಮಾನ್ಯರಿಗೆ ತಟ್ಟಿದೆ ಬೆಲೆಯೇರಿಕೆಯ ಬಿಸಿ | 20 -30 % Extra !

ದಕ್ಷಿಣ ಕನ್ನಡ, ಮಾ. 29 : ಲಾಕ್ ಡೌನ್ ನ ಬಿಸಿ ನಿಧಾನವಾಗಿ ಜನಸಾಮಾನ್ಯರಿಗೆ ತಟ್ಟಲು ಆರಂಭವಾಗಿದೆ. ದೈನಂದಿನ ಮನೆಯ ಅಗತ್ಯ ಸಾಮಾನುಗಳಾದ ದಿನಸಿ, ತರಕಾರಿಗಳು, ಹಣ್ಣುಗಳು ಮುಂತಾದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಈಗಾಗಲೇ ತರಕಾರಿಗಳ ಬೆಲೆಯಲ್ಲಿ 20 ರಿಂದ 40 ಪರ್ಸೆಂಟ್ ಏರಿಕೆಯಾಗಿದ್ದು ಈ ಬೆಲೆ ಏರಿಕೆ ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಕಾರಣದಿಂದಲಾ ಅಥವಾ ತರಕಾರಿ ಅಂಗಡಿಯವರು ಏಕಾಏಕಿ ಬೆಲೆ ಏರಿಸುತ್ತಿದ್ದಾರೆಯೆ ಎಂಬುದು ಇನ್ನೂ ಸ್ಪಷ್ಟವಿಲ್ಲ. ಬಹುಶ: ಎರಡೂ ಕಾರಣ ಇರಬಹುದು. ಈಗ …

ಗಗನದ ಮೇಲೆ ನಿಂತಿದೆ ದಿನಸಿ |ಜನಸಾಮಾನ್ಯರಿಗೆ ತಟ್ಟಿದೆ ಬೆಲೆಯೇರಿಕೆಯ ಬಿಸಿ | 20 -30 % Extra ! Read More »

ನಿಜವಾಗುತ್ತಾ ಅಭಿಗ್ಯ ನುಡಿದ ಭವಿಷ್ಯ | 2019 ರ ಆಗಸ್ಟ್ ನಲ್ಲಿ ಭವಿಷ್ಯ ನುಡಿದಿದ್ದ ಬಾಲಕ !

ಕೋರೋನಾ ವ್ಯಾಧಿ ಇಡೀ ಪ್ರಪಂಚವನ್ನು ಆಕ್ರಮಿಸಿ ಕಾಡುವುದನ್ನು ಯಾರಾದರೂ ಮೊದಲೇ ಊಹಿಸಿದ್ದರಾ ? ಈ ಬಗ್ಗೆ ಯಾರಾದರೂ ಭವಿಷ್ಯವಾಣಿ ನುಡಿದ್ದಿದ್ದರಾ ? ಹೌದು. ಹಾಗಂತ ಒಬ್ಬರು ಭವಿಷ್ಯ ನುಡಿದಿದ್ದಾರೆ. ಈ ನವೆಂಬರ್ 2019 ಕ್ಕೆ ಜಗತ್ತಿಗೆ ಮಹಾ ಕಂಟಕ ವೊಂದು ಬರಲಿದೆ. ದೊಡ್ಡ ರೋಗವೊಂದು ಜಗತ್ತನ್ನು ಆವರಿಸಲಿದ್ದು ಅದು ಈ ಜಗತ್ತನ್ನು 9 ತಿಂಗಳುಗಳ ಕಾಲ ಆಳಲಿದೆ. ಏಪ್ರಿಲ್ 2020 ರ ನಂತರ ಆ ರೋಗ ಕಮ್ಮಿಯಾಗಿ ಆ ಜಗತ್ತು ದೊಡ್ಡ ಕಂಟಕದಿಂದ ಪಾಲಾಗಲಿದೆ. ಇಂಥ ಭವಿಷ್ಯ …

ನಿಜವಾಗುತ್ತಾ ಅಭಿಗ್ಯ ನುಡಿದ ಭವಿಷ್ಯ | 2019 ರ ಆಗಸ್ಟ್ ನಲ್ಲಿ ಭವಿಷ್ಯ ನುಡಿದಿದ್ದ ಬಾಲಕ ! Read More »

ಮರೆಯಬಹುದೇ ಕಾಲೇಜು ಜೀವನ ?

ರಕ್ತ ಸಂಬಂಧಗಳ ಮೀರಿದ ಬಂಧವಿದು.. ಯಾವ ಬಿಂದುವಿನಲ್ಲಿ ಸಂಧಿಸುವುದು.. ಎನ್ನುವಂತೆ ನದಿಗಳು ಬೇರೆ ಬೇರೆ ಕಡೆಗಳಲ್ಲಿ ಹುಟ್ಟಿ,ಬೆಟ್ಟ ಗುಡ್ಡಗಳ ಮೂಲಕ ಹರಿದು ,ಕೊನೆಗೆ ಸಮುದ್ರವನ್ನು ತಲುಪುತ್ತದೆ. ಅದೇ ರೀತಿ ನಾವೆಲ್ಲ ಬೇರೆ ಬೇರೆ ಕಡೆಗಳಿಂದ ಬಂದು ಕಾಲೇಜ್ ಎನ್ನುವ ಬಿಂದುವಿನಲ್ಲಿ ಸೇರುತ್ತೇವೆ. ಕಾಲೇಜಿನ ಮೊದಲ ದಿನ ಕಾಲೇಜಿನ ಗೇಟಿನ ಒಳಗೆ ಎತ್ತ ನೋಡಿದರೂ ವಿದ್ಯಾರ್ಥಿಗಳು ಮಾತ್ರ ಕಾಣುತ್ತಿದ್ದರು ಆದರೆ ಅಲ್ಲೇ ಇದ್ದ ನನಗೆ ಯಾರೊಬ್ಬರ ಪರಿಚಯವಿರಲಿಲ್ಲ . ಅತ್ತಿಗೆ ಯಾರು ನನ್ನ ಹಿಂದಿನಿಂದ ಬಂದು ಕರೆದರು ನಾನು …

ಮರೆಯಬಹುದೇ ಕಾಲೇಜು ಜೀವನ ? Read More »

error: Content is protected !!
Scroll to Top