Daily Archives

March 26, 2020

ಮಂಗಳೂರು | ಬಡ ಕೂಲಿ ಕಾರ್ಮಿಕ, ಅಸಹಾಯಕರಿಗೆ ರಾಮ್ ಸೇನಾ ಕರ್ನಾಟಕ ವತಿಯಿಂದ ಪ್ರಸಾದ್ ಅತ್ತಾವರ ನೇತೃತ್ವದಲ್ಲಿ ಅನ್ನ…

ದೇಶಾದ್ಯಂತ ಹಬ್ಬಿರುವ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಭಾರತ ಸರಕಾರ ಘೋಷಿಸಿರುವ ಲಾಕ್ ಡೌನ್ ಆದೇಶದದಿಂದ ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿನ ಬಡ ಕೂಲಿ ಕಾರ್ಮಿಕರಿಗೆ, ಅಸಹಾಯಕರಿಗೆ ರಾಮ್ ಸೇನಾ ಕರ್ನಾಟಕ (ರಿ) ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕ ವತಿಯಿಂದ ರಾಮ್ ಸೇನಾ ಸಂಸ್ಥಾಪಕ ಅಧ್ಯಕ್ಷರಾದ

ಕೊಡಿಂಗೇರಿ | ಫಲ್ಗುಣಿ ನದಿಯಲ್ಲಿ ಆಕಸ್ಮಿಕವಾಗಿ ಬಿದ್ದು ಇಬ್ಬರ ದುರಂತ ಸಾವು

ಹೊಸಂಗಡಿ : ಫಲ್ಗುಣಿ ನದಿಯಲ್ಲಿ ಆಕಸ್ಮಿಕವಾಗಿ ಬಿದ್ದು ಇಬ್ಬರು ಮರಣಹೊಂದಿದ ಘಟನೆ ಕೊಡಿಂಗೇರಿ ಎಂಬಲ್ಲಿ ನಡೆದಿದೆ. ಶಿರ್ತಾಡಿಯ ಪಣಪಿಲ ದರ್ಖಾಸಿನ ಮಹಾಬಲ ಪೂಜಾರಿಯ ಪುತ್ರ ವಾಸುದೇವ (22) ಮತ್ತು ಕೊಣಾಜೆಯ ಕೊಡಿಂಜೆ ನಿವಾಸಿ ಸಾಧು ಪೂಜಾರಿಯವರ ಪುತ್ರ ಇಶಾನ್ (8) ದುರಂತವಾಗಿ ಸಾವನ್ನಪ್ಪಿದವರು.

ಅಂಗಡಿಗಳಲ್ಲೂ ಸಾಮಾಜಿಕ ಅಂತರ | ಕೊರೋನಾ ವಿರುದ್ಧ ಹೋರಾಟದಲ್ಲಿ ಇದೂ ಮುಖ್ಯ

ಕೊರೂನಾ ವಿರುದ್ದದ ಹೋರಾಟದಲ್ಲಿ ಸರಕಾರದ ಜತೆ ಜನಸಾಮಾನ್ಯರು ಮತ್ತು ವ್ಯಾಪಾರಿ ವರ್ಗ ಸಹಕರಿಸುತ್ತಿಲ್ಲ ಎಂಬ ಕೂಗಿನ ನಡುವೆ ಕೂಡ ನಿಯಮಗಳನ್ನು ಶಿಸ್ತಾಗಿ ಪಾಲಿಸುವ ಜನರು ಕೂಡಾ ನಮ್ಮಲ್ಲಿದ್ದಾರೆ. ಅಂತಹ ಕೆಲವು ಸ್ಯಾಂಪಲ್ ಗಳು ನಾವು ನಿಮಗೆ ತೋರಿಸುತ್ತೇವೆ.ಪುತ್ತೂರಿನ ಹೃದಯ

ಕೊರೊನಾ ಭೀತಿ | ದ.ಕ ಬಿಜೆಪಿಯಿಂದ ನೆರವಿಗೆ ವಾರ್‌ ರೂಂ

ಕೊರೊನಾ ಭೀತಿಯಿಂದ ಸಂಕಷ್ಟ ಎದುರಿಸುತ್ತಿರುವ ದ.ಕ ಜಿಲ್ಲೆಯ ಜನತೆಯ ನೆರವಿಗೆ ದ.ಕ ಬಿಜೆಪಿಯಿಂದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸೂಚನೆಯಂತೆ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಅವರ ನೇತೃತ್ವದಲ್ಲಿ ವಾರ್‌ ರೂಂ ತೆರೆಯಲಾಗಿದೆ.ಪ್ರತೀ ವಿಧಾನ ಸಭಾ ಕ್ಷೇತ್ರದ

ಹೆತ್ತಮ್ಮನಿಂದಲೇ ಹಿಂಸೆಯ ಪರಾಕಾಷ್ಠೆ । ಧಗ ಧಗ ಬೆಂಕಿಗೆ ಮಗು ಕರಟಿ ಹೋಗಿದೆ !

ಇಂತದ್ದೊಂದು ಹಿಂಸೆಯ ಪರಾಕಾಷ್ಠೆಯನ್ನು ನೀವೆಂದೂ ಕೇಳಿರಲಿಕ್ಕಿಲ್ಲ. ಆ ಮಟ್ಟಿಗಿನ ಹಿಂಸೆಯನ್ನು ಬೇರೆ ಯಾರಾದರೂ ಮಾಡಿದರೆ ಅದನ್ನು ಒಪ್ಪಿಕೊಳ್ಳಬಹುದಿತ್ತು. ಆದರೆ ಹೆತ್ತ ತಾಯಿಯೇ ಇಂತಹಾ ನಿಕೃಷ್ಟ ಮಟ್ಟಕ್ಕೆ ಇಳಿದಿದ್ದಾಳೆ. ತಾನು 9 ತಿಂಗಳು ಹೊತ್ತು ಹೆತ್ತ ತನ್ನ ಸ್ವಂತ ಮಗುವನ್ನೇ ಉರಿಯುವ

ಪ್ರಥಮ‌ ಪಿಯುಸಿ ಫಲಿತಾಂಶ ಮುಂದೂಡಿಕೆ

ವ್ಯಾಪಕವಾಗಿ ಕೋವಿಡ್–19 ಹರಡುವ ಭೀತಿ ಹಿನ್ನೆಲೆಯಲ್ಲಿ ಇಡೀ ರಾಜ್ಯವನ್ನು ಲಾಕ್‌ಡೌನ್‌ ಮಾಡಲಾಗಿದ್ದು ಪ್ರಥಮ ಪಿಯು ಫಲಿತಾಂಶ ಪ್ರಕಟಿಸುವುದನ್ನು ಮುಂದೂಡಲಾಗಿದೆ.ಈ ಹಿಂದೆ ಇದೇ 27ರಂದು ಪ್ರಕಟಿಸುವುದಾಗಿ ಶಿಕ್ಷಣ ಇಲಾಖೆ ಪ್ರಕಟಣೆಯನ್ನು ಹೊರಡಿಸಿತ್ತು.ಕೊರೊನಾ ವೈರಸ್‌ ಭೀತಿಯಿಂದಾಗಿ

ಸುಬ್ರಹ್ಮಣ್ಯ | ಅಗತ್ಯ ಸೇವೆಗೆ ಉಚಿತ ವಾಹನ

ಸುಬ್ರಹ್ಮಣ್ಯ ಠಾಣಾ ಸರಹದ್ದಿನಲ್ಲಿ ಕೋರೊನ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಜನಜಾಗೃತಿಯನ್ನು ಮೂಡಿಸಲು ಎರಡು ವಾಹನಗಳನ್ನು ನೇಮಿಸಲಾಗಿದೆ.ಅಗತ್ಯ ಸೇವೆಗಳಿಗೆ ಉಚಿತ ವಾಹನ ಸೇವೆಗಾಗಿ ರವಿ ಕಕ್ಕೆಪದವು ಮತ್ತು ಅಶೋಕ್ ಕುಕ್ಕಪ್ಪನ ಮನೆ, ಯೆನೆಕಲ್ಲು +91 95354 36854 ಇವರನ್ನು ಸಂಪರ್ಕಿಸ

ಮಹಿಳಾ PSI ಮೇಲೆ ಹಲ್ಲೆ ಯತ್ನ | ಆರೋಪಿಗೆ ಶೂಟ್ ಮಾಡಿದ ಸಬ್ ಇನ್ಸ್ಪೆಕ್ಟರ್

ಬೆಂಗಳೂರು, ಮಾ.26 : ಪೊಲೀಸರ ಮೇಲೆ ಕೈ ಮಾಡಿದ ಆರೋಪಿ ತಾಜುದ್ದೀನ್ ಎಂಬ ಕ್ರಿಮಿಯ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಪೊಲೀಸರು ಅಷ್ಟಿಷ್ಟು ಕನಿಕರ ತೋರಿಸದೆ ಹೋಗಿದ್ದಿದ್ದರೆ ಆತ ಇಷ್ಟೊತ್ತಿಗಾಗಲೇ ಅನಾಥವಾಗಿ ಸತ್ತ ನಾಯಿಯಂತೆ ಬೀದಿಯಲ್ಲಿ ಬಿದ್ದಿರುತ್ತಿದ್ದ.ನಿನ್ನೆ ಮದ್ಯಾಹ್ನ ಜನರ