ಕೊರೊನಾ ಭೀತಿ | ದ.ಕ ಬಿಜೆಪಿಯಿಂದ ನೆರವಿಗೆ ವಾರ್‌ ರೂಂ

ಕೊರೊನಾ ಭೀತಿಯಿಂದ ಸಂಕಷ್ಟ ಎದುರಿಸುತ್ತಿರುವ ದ.ಕ ಜಿಲ್ಲೆಯ ಜನತೆಯ ನೆರವಿಗೆ ದ.ಕ ಬಿಜೆಪಿಯಿಂದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸೂಚನೆಯಂತೆ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಅವರ ನೇತೃತ್ವದಲ್ಲಿ ವಾರ್‌ ರೂಂ ತೆರೆಯಲಾಗಿದೆ.


Ad Widget

Ad Widget

ಪ್ರತೀ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಈ ಕುರಿತಂತೆ ದ.ಕ.ಬಿಜೆಪಿ ವತಿಯಿಂದ ಪ್ರಕಟಣೆ ಹೊರಟಿಸಲಾಗಿದೆ.


Ad Widget
error: Content is protected !!
Scroll to Top
%d bloggers like this: