ಸುಬ್ರಹ್ಮಣ್ಯ | ಅಗತ್ಯ ಸೇವೆಗೆ ಉಚಿತ ವಾಹನ

ಸುಬ್ರಹ್ಮಣ್ಯ ಠಾಣಾ ಸರಹದ್ದಿನಲ್ಲಿ ಕೋರೊನ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಜನಜಾಗೃತಿಯನ್ನು ಮೂಡಿಸಲು ಎರಡು ವಾಹನಗಳನ್ನು ನೇಮಿಸಲಾಗಿದೆ.

ಅಗತ್ಯ ಸೇವೆಗಳಿಗೆ ಉಚಿತ ವಾಹನ ಸೇವೆಗಾಗಿ ರವಿ ಕಕ್ಕೆಪದವು ಮತ್ತು ಅಶೋಕ್ ಕುಕ್ಕಪ್ಪನ ಮನೆ, ಯೆನೆಕಲ್ಲು +91 95354 36854 ಇವರನ್ನು ಸಂಪರ್ಕಿಸ ಬಹುದು.

Leave A Reply

Your email address will not be published.