Day: March 5, 2020

ಜನರ ನಡುವೆ ಮಗಳ ಮದುವೆ ನಡೆಸಿದ ತೃಪ್ತಿ- ಈವರೆಗೆ 50 ಸಾವಿರ ಮದುವೆ ಮಾಡಿಸಿದ ರಾಮುಲು ಹೇಳಿಕೆ

ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಶ್ರೀ ರಾಮುಲು ಅವರ ಪುತ್ರಿ ರಕ್ಷಿತಾ ಅವರ ವಿವಾಹ ಸಮಾರಂಭ ಅರಮನೆ ಮೈದಾನದ ಆವರಣದಲ್ಲಿ ಅದ್ದೂರಿ ಸೆಟ್‌ ‌ನಲ್ಲಿ ನಡೆದಿದೆ.ಲಲಿತ್ ಸಂಜೀವ್ ರೆಡ್ಡಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಸಮಾರಂಭದ ವೇಳೆ ಮಾತಾನಾಡಿದ ಸಚಿವ ಶ್ರೀ ಬಿ.ರಾಮುಲು, ಈ ಸಮಾರಂಭಕ್ಕೆ ರಾಜ್ಯದಲ್ಲಿರುವ ನನ್ನ ಆಪ್ತರು ಬಂಧುಗಳು ಶುಭ ಹಾರೈಸಿ ಆಶೀರ್ವಾದ ಮಾಡಿದ್ದಾರೆ. ಮಗಳ ಮದುವೆಯನ್ನು ಜನರ ನಡುವೆ ಮಾಡಬೇಕು ಎನ್ನುವ ಆಸೆ ಇತ್ತು. ಅದರಂತೆ ಇಂದು ನನ್ನ ಬಂಧುಗಳ ಮಧ್ಯೆಯೇ ವಿವಾಹ …

ಜನರ ನಡುವೆ ಮಗಳ ಮದುವೆ ನಡೆಸಿದ ತೃಪ್ತಿ- ಈವರೆಗೆ 50 ಸಾವಿರ ಮದುವೆ ಮಾಡಿಸಿದ ರಾಮುಲು ಹೇಳಿಕೆ Read More »

ಮಾ.7 | ಬೆಟ್ಟಂಪಾಡಿ ಕಾಲೇಜಿನಲ್ಲಿದಕ್ಷಿಣ ಕನ್ನಡ ಮತ್ತು ಕೊಡಗು -ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳು | ರಾಷ್ಟ್ರೀಯ ವಿಚಾರ ಸಂಕಿರಣ

ಬೆಟ್ಟಂಪಾಡಿ: ಮಂಗಳೂರು ವಿಶ್ವವಿದ್ಯಾನಿಲಯದ ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠ ಮತ್ತು ಸರ್ಕಾರಿ ಪ್ರಥಮದರ್ಜೆ ಕಾಲೇಜು, ಬೆಟ್ಟಂಪಾಡಿ ಇವುಗಳ ಜಂಟಿ ಆಶ್ರಯದಲ್ಲಿ ಮಾ7.ರಂದು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವು ಬೆಟ್ಟಂಪಾಡಿ ಕಾಲೇಜಿನಲ್ಲಿ ನಡೆಯಲಿದೆ. ಸಂಕಿರಣವನ್ನು ಶಾಸಕರಾದ ಶ್ರೀ ಸಂಜೀವ ಮಠಂದೂರು ಅವರು ಉದ್ಘಾಟಿಸಲಿದ್ದು, ಗೋವಾ ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಸಚಿವರಾದ ಡಾ. ಶ್ಯಾಮ್ ಭಟ್ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ಅಧ್ಯಕ್ಷತೆ ವಹಿಸಲಿದ್ದಾರೆ. ಗೋಷ್ಠಿಗಳಲ್ಲಿ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಸಾಂಸ್ಕೃತಿಕ …

ಮಾ.7 | ಬೆಟ್ಟಂಪಾಡಿ ಕಾಲೇಜಿನಲ್ಲಿದಕ್ಷಿಣ ಕನ್ನಡ ಮತ್ತು ಕೊಡಗು -ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳು | ರಾಷ್ಟ್ರೀಯ ವಿಚಾರ ಸಂಕಿರಣ Read More »

ಶಾಂತಿಮೊಗರು ಶ್ರೀ ಸುಬ್ರಹ್ಮಣ್ಣೇಶ್ವರ ದೇವಸ್ಥಾನದಲ್ಲಿ ಅನುಜ್ಞಾ ಕಲಶ

ಕಾಣಿಯೂರು : ಬ್ರಹ್ಮಕಲಶ ಸಿದ್ದತೆಯಲ್ಲಿರುವ ಕಡಬ ತಾಲೂಕು ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಣೇಶ್ವರ ದೇವಸ್ಥಾನದಲ್ಲಿ ಗುರುವಾರ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಅನುಜ್ಞಾ ಕಲಶ ನಡೆಯಿತು. ಬೆಳಿಗ್ಗೆ ಅನುಜ್ಞಾ ಕಲಶ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭ ದೇವಸ್ಥಾನದ ಅನುವಂಶಿಯ ಮೊಕ್ತೆಸರರಾದ ಪ್ರವೀಣ್ ಕೆಡೆಂಜಿಗುತ್ತು, ಹರೀಶ್ ಆಚಾರ್ ನಗ್ರಿಗುತ್ತು, ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸವಣೂರು ಕೆ ಸೀತಾರಾಮ ರೈ, , …

ಶಾಂತಿಮೊಗರು ಶ್ರೀ ಸುಬ್ರಹ್ಮಣ್ಣೇಶ್ವರ ದೇವಸ್ಥಾನದಲ್ಲಿ ಅನುಜ್ಞಾ ಕಲಶ Read More »

ಪುತ್ತೂರಿನಲ್ಲಿ ರಾಷ್ಟ್ರೀಯ ಮಟ್ಟದ ಪುರುಷರ ಮಹಿಳೆಯರ ಆಹ್ವಾನಿತ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ : ಮಾ.20 ರಿಂದ 22

ಪುತ್ತೂರು : ವಾಲಿಬಾಲ್ ಅಸೋಸಿಯೇಶನ್ ಹಾಗೂ ಸೆವೆನ್ ಡೈಮಂಡ್ಸ್ ಯೂತ್ ಕ್ಲಬ್ ಪುತ್ತೂರು ಜಂಟಿ ಆಶ್ರಯದಲ್ಲಿ ಮಾ.20 ರಿಂದ 22 ರ ತನಕ ಪುತ್ತೂರಿನಲ್ಲಿ ರಾಷ್ಟ್ರೀಯ ಮಟ್ಟದ ಪುರುಷರ ಹಾಗೂ ಮಹಿಳೆಯರ ಆಹ್ವಾನಿತ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಆಯೋಜಿಸಲಾಗಿದ್ದು, ದಿನಾಂಕ 2020ರ ಮಾರ್ಚ್ 20,21,22 ಶುಕ್ರವಾರ,ಶನಿವಾರ, ಆದಿತ್ಯವಾರದಂದು ಪುತ್ತೂರಿನ ವಿವೇಕಾನಂದ ಕನ್ನಡ ಮತ್ತು ಆಂಗ್ಲ ಮಾದ್ಯಮ ಶಾಲೆ ತೆಂಕಿಲದಲ್ಲಿ ನಡೆಯಲಿದ್ದು, ಕ್ರೀಡಾಂಗಣ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಆಹ್ವಾನಿತ ತಂಡಗಳ, ಪುರುಷರ ಹಾಗೂ ಮಹಿಳೆಯರ …

ಪುತ್ತೂರಿನಲ್ಲಿ ರಾಷ್ಟ್ರೀಯ ಮಟ್ಟದ ಪುರುಷರ ಮಹಿಳೆಯರ ಆಹ್ವಾನಿತ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ : ಮಾ.20 ರಿಂದ 22 Read More »

ಶಾಂತಿಮೊಗರು ಬ್ರಹ್ಮಕಲಶೋತ್ಸವಕ್ಕೆ ಭರದ ಸಿದ್ದತೆ: ಸೀತಾರಾಮ ರೈ

ಸವಣೂರು: ಕುಮಾರಧಾರ ನದಿತಟದಲ್ಲಿರುವ ಪುರಾತನವಾದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೀಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಎಪ್ರಿಲ್ 3 ರಿಂದ 8 ರ ತನಕ ನಡೆಯಲಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳೊಂದಿಗೆ ಕಾರ್ಯಕ್ರಮಕ್ಕೆ ಭರದ ಸಿದ್ದತೆ ನಡೆಯುತ್ತಿದೆ ಎಂದು ಬ್ರಹ್ಮಕಲಶೋತ್ಸವ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಹೇಳಿದರು. ಅವರು ಗುರುವಾರ ದೇಸ್ಥಾನದ ಬಳಿಯ ಸಭಾಭವನದಲ್ಲಿ ಭಕ್ತಾಧಿಗಳ ಸಭೆಯನ್ನು ಉದ್ಧೇಶಿಸಿ ಮಾತನಾಡುತ್ತಿದ್ದರು. 2002 ರಲ್ಲ ದೇವಾಲಯದ ಬ್ರಹ್ಮಕಲಶೋತ್ಸವ ನಡೆದು ಈಗ ಮತ್ತೆ ನಮಗೆಲ್ಲಾ ಸುವರ್ಣಾವಕಾಶ ಬಂದಿದೆ. ಈ ಹಿನ್ನೆಲೆಯಲ್ಲಿ ಮತ್ತೆ ದೇವಸ್ಥಾನದ ಅಭಿವೃದ್ಧಿ …

ಶಾಂತಿಮೊಗರು ಬ್ರಹ್ಮಕಲಶೋತ್ಸವಕ್ಕೆ ಭರದ ಸಿದ್ದತೆ: ಸೀತಾರಾಮ ರೈ Read More »

ಶ್ರೀರಾಮುಲು ಮಗಳ ಮದುವೆ : ರಾಜರ ಮದುವೆಯಲ್ಲಿ ಇತ್ತು ಸಾಮಾನ್ಯರಿಗೂ ಆಹ್ವಾನ !!

ಬೆಂಗಳೂರು : ಅರಮನೆ ನಗರಿ ಬೆಂಗಳೂರಿನಲ್ಲಿನ ಅರಮನೆ ಮೈದಾನದಲ್ಲಿ ಮತ್ತೊಬ್ಬ ರಾಜ ಪುತ್ರಿಯ ಮದುವೆಯು ವಿಜ್ರಂಭಣೆಯಿಂದ ನಡೆದಿದೆ. ಆರೋಗ್ಯ ಸಚಿವ ಶ್ರೀರಾಮುಲು ಪುತ್ರಿ ರಕ್ಷಿತಾ ಅವರು ದೇಗುಲಗಳ ಮಾದರಿಯಲ್ಲಿ ನಿರ್ಮಿಸಲಾದ ಸೆಟ್ ನಲ್ಲಿ ಲಲಿತ್ ಸಂಜೀವ್ ರೆಡ್ಡಿ ಅವರ ಕೈ ಹಿಡಿದು ಸಪ್ತಪದಿ ತುಳಿದರು. ರಕ್ಷಿತಾ ಅವರ ವಿವಾಹ ಸಮಾರಂಭಕ್ಕಾಗಿ 40 ಎಕರೆ ಜಾಗದಲ್ಲಿ ಬೃಹತ್ ಸೆಟ್ ಹಾಕಲಾಗಿದ್ದು, ತಿರುಪತಿ ತಿಮ್ಮಪ್ಪ ಮತ್ತು ಹಂಪಿ ವಿರೂಪಾಕ್ಷ  ದೇವಸ್ಥಾನದ ಮಾದರಿಯಲ್ಲಿ ನಿರ್ಮಿಸಲಾಗಿದೆ. 40 ಎಕರೆಯಲ್ಲಿ 27 ಎಕರೆ ಮದುವೆ …

ಶ್ರೀರಾಮುಲು ಮಗಳ ಮದುವೆ : ರಾಜರ ಮದುವೆಯಲ್ಲಿ ಇತ್ತು ಸಾಮಾನ್ಯರಿಗೂ ಆಹ್ವಾನ !! Read More »

ಶಿಶಿಲದ ಮುಚ್ಚಿರಡ್ಕ ಎಂಬಲ್ಲಿ ಕಪಿಲಾ ನದಿಗೆ ಈಜಲು ಹೋದ ಸುಹಾಸ್ ನೀರುಪಾಲು

ಶಿಶಿಲದ ಮುಚ್ಚಿರಡ್ಕ ಎಂಬಲ್ಲಿ ಯುವಕನೊಬ್ಬ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾನೆ. ಶಿಶಿಲದ ಕಪಿಲಾ ನದಿಯಲ್ಲಿ ತನ್ನ ಗೆಳೆಯನ ಜೊತೆ ಈಜಲು ಹೋಗಿದ್ದ ಸುಹಾಸ್. 19 ವರ್ಷ ವಯಸ್ಸಿನ ಈತನಿಗೆ ಈಜು ಚೆನ್ನಾಗಿ ಬರುತ್ತಿತ್ತು. ಅಂತೆಯೇ ಈಜುತ್ತಾ ಈಜುತ್ತಾ ಎರಡು ಸಲ ಮುಳುಗೆದ್ದಿದ್ದಾನೆ. ಸ್ವಲ್ಪಹೊತ್ತಿನಲ್ಲೇ ದೊಡ್ಡ ಕೂಗು ಹಾಕಿ ಸಹಾಯ ಯಾಚಿಸಿದ್ದಾನೆ. ದಡದಲ್ಲಿ ಇರುವವರು ಸಹಾಯಕ್ಕೆ ಬರುವಷ್ಟರಲ್ಲಿ ಆತ ನೀರಿನಲ್ಲಿ ಮುಳುಗಿ ಹೋಗಿದ್ದಾನೆ.ಅದು ಅಂತಹ ದೊಡ್ಡ ನೀರು ಹರಿವಿನ ಪ್ರದೇಶವಲ್ಲ. ದೊಡ್ಡ ಕಾಯವೂ ಅದಲ್ಲ. ಮೇಲಾಗಿ ಆತನಿಗೆ ಈಜು …

ಶಿಶಿಲದ ಮುಚ್ಚಿರಡ್ಕ ಎಂಬಲ್ಲಿ ಕಪಿಲಾ ನದಿಗೆ ಈಜಲು ಹೋದ ಸುಹಾಸ್ ನೀರುಪಾಲು Read More »

ವಿದ್ಯಾರ್ಥಿಗಳಿಗೆ ಕೋರೋನಾ ವೈರಸ್ ಸೋಂಕು ಬಗ್ಗೆ ಮಾಹಿತಿ ಶಿಬಿರ ಪುತ್ತೂರಿನ ” ಬಂಟರ ಭವನ”ದಲ್ಲಿ ದಿ. 7 ರಂದು ಶನಿವಾರ ನಡೆಯಲಿದೆ

ಪುತ್ತೂರು : ಲಯನ್ಸ್ ಕ್ಲಬ್, ಪುತ್ತೂರು ಕಾವು,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರೋಗ್ಯಾಧಿಕಾರಿಗಳ ಕಛೇರಿ ಪುತ್ತೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾದಿಕಾರಿಗಳ ಕಛೇರಿ ಪುತ್ತೂರು ಇವರ ಸಹಕಾರದೋಂದಿಗೆ ಯುವ ಬಂಟರ ಸಂಘ, ಪುತ್ತೂರು ತಾಲೂಕು, ಶ್ರೀ ರಾಮಕೃಷ್ಣ ಪ್ರೌಢ ಶಾಲೆ, ಪುತ್ತೂರು ಇವೆ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ಕೋರೋನಾ ವೈರಸ್ ಸೋಂಕು ಇದರ ಬಗ್ಗೆ ಮಾಹಿತಿ ಶಿಬಿರ ಪುತ್ತೂರಿನ ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ” ಬಂಟರ ಭವನ” ದಲ್ಲಿ ದಿನಾಂಕ 7 ರಂದು ಶನಿವಾರ ನಡೆಯಲಿದೆ ಎಂದು …

ವಿದ್ಯಾರ್ಥಿಗಳಿಗೆ ಕೋರೋನಾ ವೈರಸ್ ಸೋಂಕು ಬಗ್ಗೆ ಮಾಹಿತಿ ಶಿಬಿರ ಪುತ್ತೂರಿನ ” ಬಂಟರ ಭವನ”ದಲ್ಲಿ ದಿ. 7 ರಂದು ಶನಿವಾರ ನಡೆಯಲಿದೆ Read More »

ಸುದ್ದಿ ಬಿಡುಗಡೆ ಸಂಪಾದಕ ಡಾ|ಯು.ಪಿ. ಶಿವಾನಂದ ಮತ್ತು ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ|ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ಕದಂಬ ರಾಜ್ಯ ಪ್ರಶಸ್ತಿ

ಸುದ್ದಿ ಬಿಡುಗಡೆಯ ಸಂಪಾದಕ ಡಾ| ಯು .ಪಿ. ಶಿವಾನಂದ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನ ಬಣ ಕದಂಬ ರಾಜ್ಯ ಪ್ರಶಸ್ತಿ ಕೊಡಮಾಡಿದೆ. ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಾಮನಗರ ಜಿಲ್ಲಾ ಘಟಕದ ವತಿಯಿಂದ ನಡೆದ, 12 ನೆಯ ವರ್ಷದ ಪ್ರಶಸ್ತಿ ಪ್ರಧಾನ ಸಮಾರಂಭ ಏರ್ಪಡಿಸಲಾಗಿತ್ತು. ಪತ್ರಿಕಾರಂಗದಲ್ಲಿ ಸುಧೀರ್ಘ ಸಾಧನೆ ಮಾಡಿದ, ಸುದ್ದಿ ಬಿಡುಗಡೆ ಪತ್ರಿಕೆಯ ಮೂಲಕ ಪ್ರತಿ …

ಸುದ್ದಿ ಬಿಡುಗಡೆ ಸಂಪಾದಕ ಡಾ|ಯು.ಪಿ. ಶಿವಾನಂದ ಮತ್ತು ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ|ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ಕದಂಬ ರಾಜ್ಯ ಪ್ರಶಸ್ತಿ Read More »

ಪುತ್ತೂರು | ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಸಿಡಿಮದ್ದು ಸ್ಫೋಟದ ಭಾರೀ ಸದ್ದು | ಪಕ್ಕ ಕಾರೊಂದರ ಗಾಜು ಪುಡಿ ಪುಡಿ | ಆಶ್ಚರ್ಯಾತಂಕದಲ್ಲಿ ಜನ

ಪುತ್ತೂರಿನಲ್ಲಿ ನಿನ್ನೆ ರಾತ್ರಿ ನಡೆದ ಎರಡು ಘಟನೆಗಳು ಜನರನ್ನು ಸ್ವಲ್ಪ ಆತಂಕಕ್ಕೆ ಮತ್ತು ಆಶ್ಚರ್ಯಕ್ಕೆ ನೂಕಿವೆ. ನಿನ್ನೆ ರಾತ್ರಿ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಯಾರೋ ಅಪರಿಚಿತರು ಕಾರಿನಲ್ಲಿ ಬಂದು ದೇವಸ್ಥಾನದ ಪಕ್ಕ ಸಿಡಿಮದ್ದು ಸಿಡಿಸಿ ಪರಾರಿಯಾಗಿದ್ದಾರೆ. ಮತ್ತೊಂದು ಕಡೆ ಅಲ್ಲೇ ಪಕ್ಕ ಕಾರೊಂದರ ಗಾಜನ್ನು ಪುಡಿ ಪುಡಿ ಮಾಡಲಾಗಿದೆ. ಘಟನೆ -1 ಈ ಘಟನೆಯು ಸುಮಾರು 11.30 ರ ಸುಮಾರಿಗೆ ನಡೆದಿದ್ದು ಭಾರಿ ಸದ್ದಿಗೆ ಅಲ್ಲಿನ ಸುತ್ತಮುತ್ತಲ ಮನೆಗಳ ಜನರು ಆತಂಕಗೊಂಡರು. ಸದ್ದಿನ ಸುದ್ದಿ …

ಪುತ್ತೂರು | ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಸಿಡಿಮದ್ದು ಸ್ಫೋಟದ ಭಾರೀ ಸದ್ದು | ಪಕ್ಕ ಕಾರೊಂದರ ಗಾಜು ಪುಡಿ ಪುಡಿ | ಆಶ್ಚರ್ಯಾತಂಕದಲ್ಲಿ ಜನ Read More »

error: Content is protected !!
Scroll to Top