Daily Archives

February 14, 2020

ಬೆಳ್ತಂಗಡಿಯ ಶಕ್ತಿಮಾನ್ ರಿಗೆ ಗೌರವ ಸಮರ್ಪಣೆ । ಅರ್ಥಪೂರ್ಣ ಫೆಬ್-14 ಆಚರಿಸಿದ ಯುವ ಬ್ರಿಗೇಡ್

ಬೆಳ್ತಂಗಡಿಯ ಯುವ ಬ್ರಿಗೇಡ್ ಅವರಿಂದ ಅರ್ಥಪೂರ್ಣ ಫೆಬ್-14 ಆಚರಣೆಮತ್ತೊಂದು ಫೆಬ್ರವರಿ 14 ಬಂದೇ ಬಿಟ್ಟಿದೆ. ಚಕ್ರವರ್ತಿ ಸೂಲಿಬೆಲೆಯವರ ಇಚ್ಛೆಯಂತೆ ಇಂದು ಯುವಾ ಬ್ರಿಗೇಡ್ ಈ ಪ್ರೇಮಿಗಳ ದಿನವನ್ನು ದೇಶಪ್ರೇಮಿಗಳ ದಿನವಾಗಿಸಿ ಇದು ಆರನೇ ವರ್ಷ.ಈ ಹಿಂದೆ ಇದೇ ದಿನ ನಾವು

ಕೌಡಿಚ್ಚಾರು: ಈ ಬಾರಿಯೂ ನಡೆಯಲಿಲ್ಲ ಗ್ರಾಮ ಅರಣ್ಯ ಸಮಿತಿ ಮಹಾಸಭೆ!

ಕೌಡಿಚ್ಚಾರು: ಈ ಬಾರಿಯೂ ನಡೆಯಲಿಲ್ಲ ಗ್ರಾಮ ಅರಣ್ಯ ಸಮಿತಿ ಮಹಾಸಭೆ!ಅರಿಯಡ್ಕ:‌ ಕೋರಂ ಕೊರತೆಯಿಂದಾಗಿ ಫೆ. 14 ರಂದು ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ನಡೆಯಬೇಕಾಗಿದ್ದ ಅರಿಯಡ್ಕ ಗ್ರಾಮ ಅರಣ್ಯ ಸಮಿತಿಯ ಮಹಾಸಭೆಯು ಮುಂದೂಡಲ್ಪಟ್ಟಿದೆ. 2019-20ನೇ‌ ಸಾಲಿನ ಮಹಾಸಭೆಯನ್ನು

ಬಲಹೀನ ಬಿಎಸ್ಎನ್ಎಲ್ ಗೆ ಬಲ ಬರುವುದು ಯಾವಾಗ?

ಕಾರ್ತಿಕೇಯ ಹೆಬ್ಬಾರ್ಎರಡು ದಿನಗಳ ಹಿಂದೆಯಷ್ಟೇ ನಮ್ಮೂರಾದ ಕಡಬ ತಾಲೂಕು, ಹೊಸಮಠಕ್ಕೆ ಹೋಗಿದ್ದೆ. ಹಳ್ಳಿಗಳೆಂದರೆ ಗೊತ್ತಲ್ಲ! ಕರೆಂಟು, ದೂರವಾಣಿ ಇವೆಲ್ಲ ಆಗೊಮ್ಮೆ ಈಗೊಮ್ಮೆ ಮಾತ್ರ ದರ್ಶನ ಕೊಟ್ಟು ಅದೃಶ್ಯವಾಗುವ ದೇವತೆಗಳಿದ್ದಂತೆ. ನಮ್ಮೂರಿನ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ

ಬಹುಮಾನ ರೂಪದಲ್ಲಿ ದೊರೆತ ಹಣವನ್ನು ವಿಶೇಷ ಚೇತನ ಕೇಂದ್ರಕ್ಕೆ ನೀಡಿದ ಟೀಮ್ ಮೀಟರ್ ರೀಡರ್ಸ್

ಬಹುಮಾನ ರೂಪದಲ್ಲಿ ದೊರೆತ ಹಣವನ್ನು ವಿಶೇಷ ಚೇತನ ಕೇಂದ್ರಕ್ಕೆ ನೀಡಿದ ಟೀಮ್ ಮೀಟರ್ ರೀಡರ್ಸ್ಪುತ್ತೂರು: ಕ್ರಿಕೆಟ್ ಪಂದ್ಯಾಟದಲ್ಲಿ ವಿಜೇತರಾಗಿ ಪಡೆದು ಕೊಂಡ ಬಹುಮಾನದ ಹಣವನ್ನು ವಿಶೇಷ ಚೇತನ ಕೇಂದ್ರಕ್ಕೆ ನೀಡುವ ಮೂಲಕ ಪುತ್ತೂರಿನ ಮೆಸ್ಕಾಂ ಮೀಟರ್ ರೀಡರ್ಸ್ ತಂಡ ಮಾನವೀಯ ಕಾರ್ಯಮಾಡಿದೆ.

‘ ಒಂದು ಗಂಟೆಯ ಕಥೆ ‘ ಚಿತ್ರದ ಟ್ರೈಲರ್ ಯೂ ಟ್ಯೂಬಿನಲ್ಲಿ ಇಂದು ಬಿಡುಗಡೆ

' ಒಂದು ಮುತ್ತಿನ ಕಥೆ ' ಆಯಿತು. ' ಒಂದು ಮೊಟ್ಟೆಯ ಕತೇ' ನೂ ಹೇಳಿ ಆಯಿತು. ಈಗ ನಿರ್ದೇಶಕರು ' ಒಂದು ಗಂಟೆಯ ಕಥೆ ' ಹೇಳಲು ಹೊರಟಿದ್ದಾರೆ. ಗಂಟೆ ಅಂದ್ರೆ ಇಲ್ಲಿ ಏನು ? ಸಮಯ ಸೂಚಕ ಗಂಟೇನಾ? ಅಥವಾ ' ಢಣ್ ಢಣ್ ' ಗಂಟೇನಾ ? ಅಥವಾ ಡಬ್ಬಲ್ ಮೀನಿಂಗ್ '' ಗಣ ಗಣ '' ಗಂಟೇನಾ ? ನಮಗೆ ಗೊತ್ತಿಲ್ಲ

ಸವಣೂರು ಸಂತೆಗೆ ತುಂಬಿತು ವರ್ಷ!

ಸವಣೂರು: ಗ್ರಾಮೀಣ ಭಾಗದಲ್ಲಿ ಬೆಳೆದ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆಯ ಸ್ಥಳೀಯವಾಗಿಯೇ ದೊರೆಯಲಿ ಎನ್ನುವ ಮಹತ್ವಾಕಾಂಕ್ಷೆ ಇಟ್ಟುಕೊಂಡು ಸವಣೂರಿನಲ್ಲಿ ಆರಂಭವಾದ ವಾರದ ಸಂತೆಗೆ ಫೆ.14ಕ್ಕೆ ವರುಷ ತುಂಬಿದೆ. ಒಂದು ವರ್ಷದಿಂದ ಪ್ರತೀ ಗುರುವಾರ ವಾರದ ಸಂತೆ ಯಶಸ್ವಿಯಾಗಿ ನಡೆಯುತ್ತಾ

ಪಾದೆಬಂಬಿಲ ಶ್ರೀ ದುರ್ಗಾ ಭಜನ ಮಂಡಳಿಯ ವಿಂಶತಿ ಸಂಭ್ರಮ: ಆಮಂತ್ರಣ ಬಿಡುಗಡೆ

ಪಾದೆಬಂಬಿಲ ಶ್ರೀ ದುರ್ಗಾ ಭಜನ ಮಂಡಳಿಯ ವಿಂಶತಿ ಸಂಭ್ರಮ: ಆಮಂತ್ರಣ ಬಿಡುಗಡೆಸವಣೂರು: ಪಾಲ್ತಾಡಿ ಗ್ರಾಮದ ಪಾದೆಬಂಬಿಲ ಶಕ್ತಿನಗರ ಶ್ರೀ ದುರ್ಗಾಭಜನ ಮಂಡಳಿ ಇದರ 20ನೇ ವಾರ್ಷಿಕೋತ್ಸವದ ಆಮಂತ್ರಣ ಬಿಡುಗಡೆ ಭಜನ ಮಂದಿರದಲ್ಲಿ ನಡೆಯಿತು.ಈ ಸಂದರ್ಭ ಭಜನಾ ಮಂಡಳಿಯ ಗೌರವಾಧ್ಯಕ್ಷ