ಕರ್ನಾಟಕದ ಪುಕುವೊಕ, ಸಹಜ ಕೃಷಿ ಮಾಂತ್ರಿಕ ದಿ.ವರ್ತೂರು ನಾರಾಯಣರೆಡ್ಡಿ
"ನೀವು ಒಂದರೆ ಗಳಿಗೆ ಖುಷಿಯಾಗಿರಬೇಕೆಂದರೆ ಕುಡಿದು ಬಿಡಿ'' "ನೀವು ಒಂದೆರಡು ವರ್ಷ ಸಂತೋಷವಾಗಿರಬೇಕಾದರೆ ಮದುವೆಯಾಗಿ. ಮೊದಲ ಮೂರು ನಾಲ್ಕು ವರ್ಷ ಖುಷಿಯಾಗಿ ಇರುತ್ತೀರಿ" "ಆದರೆ ನೀವು ಜೀವನ ಪೂರ್ತಿ ಖುಷಿಯಾಗಿ ಇರಬೇಕೆಂದರೆ ಯೂ ಬಿಕಮ್ ಎ ಫಾರ್ಮರ್ ಆರ್ ಗಾರ್ಡನರ್. ಇದು ಕೃಷಿಯ ಮಹತ್ವ.!-->…