Monthly Archives

October 2019

ಹಲೋ ಕನ್ನಡ ವರ್ಲ್ಡ್!

ನಿಮ್ಮ ಕೈಗೆ ಹೊಸಕನ್ನಡದ ಹೊಚ್ಚ ಹೊಸ ಆನ್ ಲೈನ್ ಪ್ರತಿಗಳನ್ನಿಡಲು ಆಗುತ್ತಿರುವ ಸಂತೋಷವೇ ಬೇರೆ.ಜಗತ್ತಿನ ಚಿತ್ರ ವಿಚಿತ್ರ ಸುದ್ದಿ ಸಮಾಚಾರಗಳನ್ನು ನಿಮ್ಮ ಕೈಗಿಡುವ ತವಕ. ಬ್ಲಾಕ್ ಹೋಲ್ ನಿಂದ ಬ್ರಹ್ಮಾಂಡದ ಹುಟ್ಟಿನಿಂದ ಹಿಡಿದು, ಸಾವಿನಾಚೆಯ ಪ್ರಪಂಚದವರೆಗೆ ಇಣುಕಿ ನೋಡಿ ಬಂದು ನಿಮಗೆ ಹೇಳುವ

ಬೀಳದಿರಿ ಪಿಗ್ಗಿ : ಬಂದಿದ್ದಾನೆ ‘ಈಶ ಫೌಂಡೇಶನ್’ನ ಜಗ್ಗಿ, 10164 ಕೋಟಿ ಕೇಳಿಕೊಂಡು!

ಈಶ ಫೌಂಡೇಶನ್ ,ಜಗ್ಗಿ ವಾಸುದೇವ್ ಅಲಿಯಾಸ್ ಸಧ್ಗುರು ಜಗ್ಗಿ ವಾಸುದೇವ್ 'ಕಾವೇರಿ ಕೂಗು' ಎಂಬ ಅಭಿಯಾನದ ಮೂಲಕ 242 ಕೋಟಿ ಸಸಿಗಳನ್ನು ನೆಡಲು ಉದ್ದೇಶಿಸಿದೆ. ಇದರ ಉದ್ದೇಶ ಕಾವೇರಿ ನದಿ ರಕ್ಷಣೆ. ಕಾವೇರಿ ನದಿಯ ಜಲಾನಯನ ಪ್ರದೇಶಗಳಲ್ಲಿ ಗಿಡ ನೆಟ್ಟು ಮರ ಮಾಡಿ ಸಾಕುವ ಪ್ರೋಗ್ರಾಮ್ ಇದು. ಗಿಡ…

ಕೃಷಿಮೇಳ 2019

ಬೆಂಗಳೂರಿನ ಹೆಬ್ಬಾಳದಲ್ಲಿರುವ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಕೃಷಿ ಮೇಳ-2019, ಇವತ್ತು ಅಂದರೆ ಅಕ್ಟೋಬರ್ 24 ರಿಂದ 27 ರ ವರೆಗೆ ನಡೆಯಲಿದೆ. ಇವತ್ತು ಮದ್ಯಾನ್ಹ 11.30 ರ ಸುಮಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಮೇಳವನ್ನು ಉದ್ಘಾಟಿಸಲಿದ್ದಾರೆ. ಮೇಳದ ಮೊದಲ ದಿನ ಉದ್ಘಾಟನಾ…

ನವರಸ ನಾಯಕ ಜಗ್ಗೇಶ್ ಜತೆ ಸರಸಕೆ 21 ನಟಿಯರು!

ದೇವರು ಕೊಟ್ಟ ಅಂತ ಅಂದ್ರೆ ಬಾಚಿ ಬಾಚಿ ಕೊಡುತ್ತಾನೆ ಅನ್ನುವುದಕ್ಕೆ ಜಗ್ಗೇಶ್ ಅವರು ನಟಿಸುತ್ತಿರುವೆ ಈ ಸಿನಿಮಾವೇ ಸಾಕ್ಷಿ! ಹಿಂದೊಮ್ಮೆ ಜಗ್ಗೇಶ್ ಜತೆಗೆ ನಟಿಸಲು, ನಾಯಕಿ ನಟಿಮಣಿಯೊಬ್ಬಳು ಹಿಂದೇಟುಹಾಕಿದ್ದಳು. ಅದು ದೊಡ್ಡದಾಗಿ ಸುದ್ದಿಯಾಗಿತ್ತು. ಆದರೆ ಈ ಬಾರಿ ಜತೆಗೆ 21 ನಟಿಯರು ಜಗ್ಗೇಶ್…

ಆಗ ತಾನೇ ಸ್ನಾನ ಮುಗಿಸಿದ ಹಬೆಯಾಡುವ ಅವಳ ಎದುರು ನಿಂತಿದ್ದ ಪೀಟರ್ !

ಆ ದಿನ ಭಾನುವಾರ. ಗಂಡ ಹೆಂಡತಿ ಕೊಂಚ ಲೇಟಾಗಿಯೇ ಎದ್ದಿದ್ದರು. ಪೀಟರ್ ಅಡುಗೆಮನೆಯಲ್ಲಿ ಆಮ್ಲೆಟ್ಟಿಗೆ ಮೊಟ್ಟೆ ಒಡೆಯುತ್ತಿದ್ದ. ಜೋಸೆಫಿನ್ ಬಾತ್ ರೂಮಿನಲ್ಲಿದ್ದಳು. ಇನ್ನೇನು ಆಕೆಯ ಸ್ನಾನ ಮುಗಿಯಲಿತ್ತು. ಅಷ್ಟರಲ್ಲಿ ಕಾಲಿಂಗ್ ಬೆಲ್ ನ ಸದ್ದು. ಮಾಮೂಲಿನಂತೆ ಹೆಂಡತಿ ಬಾಗಿಲು ತೆಗೆಯಲಿ ಅಂತ

ರಾನು ಮಂಡಲ್ ಎಂಬ ಕಾಡ ಪುಷ್ಪ

ಕಾಡ ಪುಷ್ಪದ ಘಮ ಕಾಡು -ಕಣಿವೆ ದಾಟಿ ಈಗ ನಾಡು ತಲುಪಿದೆ. ಪ್ರಪಂಚ ಪೂರ್ತಿ ಹರಡುತ್ತಿದೆ. ಈ ಆಗಸ್ಟ್ ತಿಂಗಳ ಮೊದಲವಾರದವರೆಗೆ ಅವಳಲ್ಲಿ ಇತ್ತಾದರೂ ಏನು? ಪಶ್ಚಿಮ ಬಂಗಾಳದ ರಾಣಾಘಾಟ್ ರೈಲ್ವೆ ನಿಲ್ದಾಣದಲ್ಲಿ ಬೀಳುವ ಚಿಲ್ಲರೆ ದುಡ್ಡು ಮತ್ತು ತುಂಡು ಬಿಸ್ಕೆಟ್ಟಿಗಾಗಿ ಹಾಡುತ್ತ ಕುಳಿತಿದ್ದಳು ಓವ್ರ…