Special task force: ಕರಾವಳಿ ಭಾಗದಲ್ಲಿ ಕೋಮು ದ್ವೇಷದ ಕೊಲೆ ಮತ್ತು ಗಲಭೆ ಪ್ರಕರಣ – ಗೃಹ ಇಲಾಖೆಯಿಂದ ವಿಶೇಷ…
Special task force: ಕರಾವಳಿ ಭಾಗದಲ್ಲಿ ಕೋಮು ದ್ವೇಷದ ಕೊಲೆ ಮತ್ತು ಗಲಭೆ ಪ್ರಕರಣಗಳ ವಿಚಾರ ಹಿನ್ನೆಲೆ ಗೃಹ ಇಲಾಖೆಯಿಂದ ವಿಶೇಷ ಕಾರ್ಯಪಡೆ ರಚನೆ ಮಾಡುವುದಾಗಿ ಕರ್ನಾಟಕ ರಾಜ್ಯ ಸರ್ಕಾರ ಕಾರ್ಯಪಡೆ ಕುರಿತು ನಡವಳಿ ಹೊರಡಿಸಿದೆ.