Train Ticket: ಕೇವಲ 10 ನಿಮಿಷ ಅವಧಿ ಮುಂಚೆ ಬುಕ್ ಮಾಡಿ ಕನ್ಫರ್ಮ್ ಟ್ರೈನ್ ಟಿಕೆಟ್ ಪಡೆಯಲು ಸಾಧ್ಯ!
Train Ticket: ದೂರದ ಪ್ರಯಾಣಕ್ಕೆ ರೈಲು ಪ್ರಯಾಣವೇ ಸೂಕ್ತವಾಗಿರುವ ಕಾರಣ, ಪ್ರತಿದಿನ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಹಾಗಿರುವಾಗ ರೈಲಿನಲ್ಲಿ ಸೀಟು ಕಾಯ್ದಿರಿಸಲು, ಅಥವಾ ಟಿಕೆಟ್ ಪಡೆಯುವಲ್ಲಿ ಕಷ್ಟವಾಗುತ್ತೆ. ಇನ್ನು ಇದ್ದಕ್ಕಿದ್ದಂತೆ ಎಲ್ಲಿಗಾದರೂ ಹೋಗಬೇಕಾದಾಗ ಟಿಕೆಟ್…