Cyclone DANA: ಸೈಕ್ಲೋನ್ DANA ಹೆಚ್ಚಿದ ಅಬ್ಬರ; ಚಂಡಮಾರುತದ ವೇಗ 120 KMPH
Cyclone Dana: ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ಕಡಿಮೆ ಒತ್ತಡದ ಪ್ರದೇಶವು ಬುಧವಾರ ಚಂಡಮಾರುತ ದನಾ ಆಗಿ ಬದಲಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ (ಅಕ್ಟೋಬರ್ 21) ಎಚ್ಚರಿಕೆ ನೀಡಿತ್ತು. ಇದರ ನಂತರ, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಪಕ್ಕದ ಕರಾವಳಿಯನ್ನು ಒಂದು ದಿನದೊಳಗೆ…