Murder Case: ಮಗಳಿಂದ ಅಪ್ಪನ ಕೊಲೆ ರಹಸ್ಯ ಬಯಲು! ಅಮ್ಮನ ಮೇಲೆ ಕೊಲೆ ಆರೋಪ ಹೊರಿಸಿದ್ಯಾಕೆ ಮಗಳು?!
Murder Case: ಕಳೆದ 6 ತಿಂಗಳ ಹಿಂದೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ (Vijaypur rural police station) ದಾಖಲಾಗಿದ್ದ ವ್ಯಕ್ತಿಯೊಬ್ಬರ ಮಿಸ್ಸಿಂಗ್ ಪ್ರಕರಣಕ್ಕೆ (missing case) ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಗಳಿಂದ ಅಪ್ಪನ ಕೊಲೆ (Murder Case) ರಹಸ್ಯ ಬಯಲಾಗಿದೆ.…