ಈ ರೆಸಾರ್ಟ್ ನಲ್ಲಿ ಕೇವಲ ಆನೆಗಳು ಬಂದು ನಿಮ್ಮ ಮೈಯಲುಗಿಸಿ, ಎಚ್ಚರಿಸಿ ಗುಡ್ ಮಾರ್ನಿಂಗ್ ಹೇಳುತ್ತವೆ !!

ಈ ರೆಸಾರ್ಟ್ ನಲ್ಲಿ ಒಳ್ಳೆಯ ಊಟ ಮಾಡಿ ನೀವು ಮಗುವಿನಂತೆ ಮಲಗಿ ನಿದ್ರಿಸಿದಾಗ, ಬೆಳಿಗ್ಗೆ ಎಚ್ಚರಗೊಳ್ಳಲು ಅಲಾರಾಂ ಇಡುವ ಪ್ರಮೇಯವೇ ಇಲ್ಲ. ಇಲ್ಲಿ ನಿಮ್ಮನ್ನು ಎಚ್ಚರಿಸಲು ಖುದ್ದು ದೈತ್ಯ ನೇ ಬರುತ್ತಾನೆ. ಇಲ್ಲಿ ಕೇವಲ ಆನೆಗಳು ಒಂದು ನಿಮ್ಮನ್ನು ಎಚ್ಚರಿಸುತ್ತವೆ. ನಿಮ್ಮ ಬೆಟ್ ಶೀಟ್ ಎಳೆದು ಪಕ್ಕೆಗೆ ಸೊಂಡಿಲಿನಿಂದ ಒಂದು ಒಂದು ಪುಟಾಣಿ ಕಿಕ್ ಕೊಟ್ಟು ಆನೆಗಳು ನಿಮ್ಮನ್ನು ಎಚ್ಚರಿಸುವ ಕೆಲಸ ಮಾಡುತ್ತವೆ. ಹಾಗೆ ಮಹಿಳೆಯೊಬ್ಬಳು ತನ್ನ ಹೋಟೆಲ್ ಕೋಣೆಯಲ್ಲಿ ಗಾಢನಿದ್ರೆಯಲ್ಲಿ ಮಲಗಿದ್ದಾಗ ಆನೆಯಿಂದ ಎಚ್ಚರಗೊಂಡ ಮಧುರ …

ಈ ರೆಸಾರ್ಟ್ ನಲ್ಲಿ ಕೇವಲ ಆನೆಗಳು ಬಂದು ನಿಮ್ಮ ಮೈಯಲುಗಿಸಿ, ಎಚ್ಚರಿಸಿ ಗುಡ್ ಮಾರ್ನಿಂಗ್ ಹೇಳುತ್ತವೆ !! Read More »