ಬೀದಿಯಲ್ಲಿ ಯರ್ರಾಬಿರ್ರಿ ಹೊಡೆದಾಡಿಕೊಂಡ ಪ್ರೇಮಿಗಳು | ಇವರ ಕಿತ್ತಾಟ ನೋಡಿ ಸುಸ್ತಾದ ಡೆಲಿವರಿ ಬಾಯ್ ಮಾಡಿದ್ದೇನು…
ಭುವನೇಶ್ವರ:ಪ್ರೇಮಿಗಳು ಎಷ್ಟು ಆತ್ಮೀಯತೆಯಿಂದ ಇರುತ್ತಾರೋ ಅಷ್ಟೇ ಕಿತ್ತಾಟಕೂಡ ನಡೆಸುತ್ತಾರೆ. ಆದ್ರೆ ಇದು ಸ್ವಲ್ಪ ಹೊತ್ತಿನ ಮಟ್ಟಿಗೆ ಅಷ್ಟೇ. ಮತ್ತೆ ವಾಪಾಸ್ ಏನು ಆಗದಂತೆ ಇರುತ್ತಾರೆ. ತುಂಬಾ ಜನ ಹೇಳುವುದುಂಟು ಅವರಿಬ್ಬರ ಜಗಳದ ನಡುವೆ ಮೂಗುತೂರಿಸಿದರೆ ನಾವೇ ದುಷ್ಮನ್ ಆಗುತ್ತೇವೆಂದು. ಅದೇ!-->…