Browsing Tag

Viral Video

ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ವಿದ್ಯಾರ್ಥಿನಿಯರ ಕಾಲಿಗೆ ಬಿದ್ದು ಮತ ಬೇಡಿದ ಯುವಕ, Viral Video

ಚುನಾವಣೆಗಳು ಬಂದಾಗ ರಾಜಕಾರಣಿಗಳು ಬಿಟ್ಟಿ ಆಶ್ವಾಸನೆಗಳನ್ನು ಕೊಟ್ಟು ಜನ ಮನ ಗೆಲ್ಲಲು ಓಟಿಗಾಗಿ ಹರಸಾಹಸ ಪಡುವುದು ಸರ್ವೇ ಸಾಮಾನ್ಯ. ಹೆಂಗಸರಿಗೆ ಸೀರೆ ದಾನ ಮಾಡಿ ಅವರ ಮನವೊಲಿಕೆಯ ಪ್ರಯತ್ನ ನಡೆಸಿದರೆ, ವಿಲಾಸಿ ಪುರುಷರಿಗೆ ಹೆಂಡದ ಹೊಳೆ ಹರಿಸಿ ಕುಡಿತದ ದಾಸರನ್ನಾಗಿಸಿ ಓಟಿಗಾಗಿ

ಹೊಲದಲ್ಲಿ ದಣಿವಾರಿಸಿಕೊಳ್ಳಲು ಮಲಗಿದ್ದ ಮಹಿಳೆಯ ಬೆನ್ನ ಮೇಲೇರಿದ ‘ನಾಗರ ಹಾವು’ | ಕೊನೆಗೇನಾಯ್ತು?…

ಜೀವಂತ ಹಾವು ಕಂಡರೆ ಯಾರಿಗೆ ತಾನೇ ಭಯ ಆಗಲ್ಲ ಹೇಳಿ. ಎಲ್ಲರೂ ಹೆದರ್ತಾರೆ. ಹಾವು ರೋಡಲ್ಲಿ ಹೋಗುವಾಗಲೇ ಕಂಡರೆ, ಮಾರು ದೂರ ಓಡಿ ಹೋಗುವ ಜನರ ಮಧ್ಯೆ, ಈ ನಾಗಪ್ಪ ಓರ್ವ ಮಹಿಳೆಯ ಬೆನ್ನೇರಿ ಕುಳಿತದ್ದು ನಿಜಕ್ಕೂ ಭಯ ಹುಟ್ಟಿಸಿದೆ. ನಡೆದಿದ್ದೇನೆಂದರೆ, ದುಡಿದು ದಣಿದ ಮಹಿಳೆಯೋರ್ವರು ಹೊಲದ

ಗೃಹಿಣಿಯರೇ ದೋಸೆ ಹುಯ್ದು ಹುಯ್ದು ಸುಸ್ತಾಗಿ ಹೋಗಿದ್ದೀರಾ ; ಹಾಗಿದ್ರೆ ನಿಮಗಾಗಿ ಬಂದಿದೆ ‘ದೋಸೆ…

ಗೃಹಿಣಿಯರ ಕಷ್ಟ ಮಹಿಳೆಯರಿಗಷ್ಟೇ ತಿಳಿಯೋಕೆ ಸಾಧ್ಯ. ಅದೆಷ್ಟು ಹೊತ್ತು ದುಡಿದರೂ ಅಡುಗೆ ಮನೆ ಕೆಲಸ ಮಾತ್ರ ಮುಗಿಯೋದೇ ಇಲ್ಲ. ಬೆಳಗ್ಗೆ ತಿಂಡಿಯಿಂದ ಹಿಡಿದು ರಾತ್ರಿ ಊಟದವರೆಗೂ, ಆಹಾರ ತಯಾರಿಸೋದ್ರಿಂದ ಹಿಡಿದು ಪಾತ್ರೆ ತೊಳೆಯೋವರೆಗೆ ಡ್ಯೂಟಿ ಆನ್ ಅಲ್ಲೇ ಇರುತ್ತದೆ. ಅದರಲ್ಲೂ ದೋಸೆ ಹುಯ್ಯೋದು

13 ವರ್ಷದ ವಿದ್ಯಾರ್ಥಿಯಿಂದ ವಿನ್ಯಾಸಗೊಂಡಿದೆ ಮನುಷ್ಯನ ಭಾವನೆಗಳಿಗೆ ಸ್ಪಂದಿಸುವ ರೋಬೋಟ್ ; ಹೇಗಿದೆ ಗೊತ್ತಾ ಈ…

ಪ್ರಪಂಚ ಅದೆಷ್ಟು ಮುಂದುವರಿದಿದೆ ಎಂದರೆ ಯಾವುದೂ ಅಸಾಧ್ಯ ಎಂಬುದೇ ಇಲ್ಲ. ನಮ್ಮ ಯುವ ಪೀಳಿಗೆಯ ಬುದ್ಧಿ ಶಕ್ತಿ ಆ ರೀತಿಯಾಗಿದೆ ಎನ್ನಬಹುದು. ಯಾಕಂದ್ರೆ, ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇದೆ. ಇದೀಗ ಯುವ ಪೀಳಿಗೆಯ ವಿದ್ಯಾರ್ಥಿಯೋರ್ವ ಮನುಷ್ಯನ ಭಾವನೆಗಳಿಗೆ ಸ್ಪಂದಿಸುವ ರೋಬೋಟ್ ಒಂದನ್ನು

ಹಸುವಿನ ಮುಂದೆಯೇ ರೀಲ್ಸ್ ಮಾಡಿದ ಯುವತಿ ; ಮುಂದೆ ಆಗಿದ್ದು?

ಪ್ರಾಣಿಗಳು ತಮ್ಮಷ್ಟಕ್ಕೆ ತಾವಿದ್ರೆ, ತೆಪ್ಪಗೆ ಇರುತ್ತವೆ. ಅದೇ ಅದಿಕ್ಕೆ ಕಿರಿಕ್ ಮಾಡಲು ಹೋದ್ರೆ ಮಾತ್ರ ಅಟ್ಟಾಡಿಸಿಕೊಂಡು ಬರೋದ್ರಲ್ಲಿ ಡೌಟ್ ಇಲ್ಲ. ಅದೇ ರೀತಿಯ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಕಾಮೆಂಟ್ ಗಳ ಮಹಾ ಮಳೆಯೇ ಸುರಿದಿದೆ. ಇಂದು ಪ್ರತಿಯೊಬ್ಬರಿಗೂ

ಕೊನೆಗೂ ಈಡೇರಿತು ಕಾಫಿ ನಾಡು ಚಂದುವಿನ ಆಸೆ | ಜೀ ಕನ್ನಡ ವೇದಿಕೆಯಲ್ಲಿ ಶಿವಣ್ಣನ ಭೇಟಿಯಾಗಿ ಹಾಡು ಹೇಳಿದ ಚಂದು

ಸೋಶಿಯಲ್ ಮೀಡಿಯಾ ತೆರೆದ್ರೆ ಸಾಕು ಎಲ್ಲೆಲ್ಲೂ ಇವರದ್ದೇ ಹವಾ.. ಯಾರು ಅಂತ ಗೊತ್ತಾಗಿಲ್ವ. ಅವ್ರೆ ನಮ್ಮ 'ಹ್ಯಾಪಿ ಬರ್ತ್ ಡೇ' ಸಿಂಗರ್. ಅದೇ ನಮ್ಮ ಕಾಫಿನಾಡು ಚಂದು. ಹೌದು. ಸದ್ಯ ಎಲ್ಲರ ಮನ ಗೆದ್ದಿರುವ ಕಾಫಿ ನಾಡು ಚಂದು ಎಲ್ಲರ ಬರ್ತ್ ಡೇ ಅಂದು ಸ್ಟೇಟಸ್ ನಲ್ಲಿ ಮಿಂಚುತ್ತಿರುತ್ತಾರೆ.

ಹಾವುಗಳಿಗೆ ನಡೆದಾಡಲು ‘ರೋಬೋಟಿಕ್ ಕಾಲು’ಗಳನ್ನು ಕಂಡುಹಿಡಿದ ಯೂಟ್ಯೂಬರ್!

ಹಾವುಗಳಿಗೆ ಕಾಲಿಲ್ಲ ಹಾಗಾಗಿ ಹಾವುಗಳು ತೆವಳುತ್ತದೆ ಎಂಬುದು ಎಲ್ಲರಿಗೂ ತಿಳಿದಿರೋ ವಿಷಯ. ಆದ್ರೆ, ಹಾವುಗಳಿಗೆ ಈಗ ಕಾಲು ಇಲ್ಲದೇ ಇರಬಹುದು. 100 ದಶಲಕ್ಷ ವರ್ಷಗಳಷ್ಟು ಹಿಂದೆ ಹಾವುಗಳಿಗೂ ಕಾಲುಗಳು ಇದ್ದವು ಎಂದು ಸಂಶೋಧನೆಗಳು ತಿಳಿಸುತ್ತವೆ. ಸದ್ಯ ಯೂಟ್ಯೂಬರ್ ಓರ್ವ ಹಾವು ನಡೆಯಲು ಸಹಾಯ

ಮನುಷ್ಯರಂತೆಯೇ ಉಸಿರಾಡುತ್ತಿರುವ ಮರದ ಅಪರೂಪದ ವೀಡಿಯೋ ವೈರಲ್

ಮನುಷ್ಯರು,ಪ್ರಾಣಿ-ಪಕ್ಷಿಗಳು ಉಸಿರಾಡುವುದನ್ನು ನಾವು ನೋಡಿದ್ದೇವೆ. ಆದ್ರೆ ಮರ ಉಸಿರಾಡುವುದನ್ನು ನೋಡಿದ್ದೀರಾ. ಪ್ರಕೃತಿಯ ಪ್ರಕಾರ ಪ್ರತಿಯೊಂದು ವಸ್ತುವೂ ಉಸಿರಾಡುತ್ತದೆ. ಅದರಂತೆ ಮರವೂ ಕೂಡ. ಆದ್ರೆ, ನಾವು ನೋಡಿಲ್ಲ ಅಷ್ಟೇ.. ಆದ್ರೆ, ಇದೀಗ ವೈರಲ್ ಆದ ವೀಡಿಯೋದಲ್ಲಿ ಜೀವಿಗಳಂತೆಯೇ ಮರವೂ

ಕಾಂಗ್ರೆಸ್ ಯುವ ನಾಯಕಿ, ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ಪೊಲೀಸ್ ವಶಕ್ಕೆ!!!

ಸ್ವಾತಂತ್ರ್ಯ ಮಹೋತ್ಸವ ಧ್ವಜಾರೋಹಣ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದ ಕಾಂಗ್ರೆಸ್ ಯುವ ನಾಯಕಿ ಚನ್ನಪಟ್ಟಣ ಮೂಲದ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ಅವರನ್ನು ಬೆಳಗಾವಿ ರಾಮಚಂದ್ರ ಹೋಟೆಲ್ ಬಳಿ ನವ್ಯಶ್ರೀ ವಶಕ್ಕೆ ಪಡೆದ ಪೊಲೀಸರು. ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ

“ರಸ್ತೆ ನಮ್ಮಪ್ಪಂದು” ಎಂದು ರಸ್ತೆಯಲ್ಲೇ ಕುರ್ಚಿ ಹಾಕಿ ಎಣ್ಣೆ ಹೊಡೆದ ಸ್ಟಾರ್ ಗೆ ಎದುರಾಯ್ತು ಸಂಕಷ್ಟ

ವಾಹನಗಳು ಓಡಾಡುವ ರಸ್ತೆಯಲ್ಲಿ ಚೇರ್ ಹಾಕಿ ಕುಳಿತ ವ್ಯಕ್ತಿಯೋರ್ವ ಮದ್ಯ ಸೇವಿಸಿದ ವೀಡಿಯೋವೊಂದು "ರಸ್ತೆ ನಮ್ಮಪ್ಪನಿಗೆ ಸೇರಿದ್ದು" ಎಂಬ ಸಾಂಗ್ ಜೊತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದೀಗ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇನ್ ಸ್ಟಾಗ್ರಾಂ ಇನ್ಫ್ಲುಯೆನ್ಸರ್ ಬಾಬಿ ಕಟಾರಿಯಾ