ಮಹಿಳೆಯ ಕಿವಿಯೊಳಗೆ ಜೀವಂತ ಜೇಡ | ಯಶಸ್ವಿಯಾಗಿ ಹೊರತೆಗೆದ ವೈದ್ಯರು|ವೀಡಿಯೋ ವೈರಲ್
ವಿಪರೀತ ಕಿವಿನೋವು ಎಂದು ಆಸ್ಪತ್ರೆಗೆ ಹೋದ ಮಹಿಳೆಯ ಕಿವಿಯೊಳಗೆ ಜೀವಂತ ಜೇಡ ಪತ್ತೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವೈದ್ಯರು ಜೇಡವನ್ನು ಹೊರತೆಗೆಯುವಲ್ಲಿ ಯಶಸ್ಸಿಯಾಗಿದ್ದು, ಸದ್ಯ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಘಟನೆಯ ವಿವರ ಹೀಗಿದೆ, ವಿಪರೀತ ಕಿವಿ!-->!-->!-->…