ʼಕಾಂಡೋಮ್ʼ ಸೆಕ್ಸ್ಗೆ ಮಾತ್ರವಲ್ಲ, ಇಲ್ನೋಡಿ ಹೀಗೂ ಬಳಸಬಹುದು…
ಕೆಲವೊಂದು ಹೊಸತನಗಳು ಸಮಾಜದಲ್ಲಿ ಜಾಗೃತಿ ಮೂಡಿಸುವುದಾದರೆ ಅಂತಹ ಹೊಸತನ ಒಳ್ಳೆಯದು ಅನಿಸುತ್ತೆ. ಹೌದು ಆಶ್ಚರ್ಯ ಆದರೂ ಸಹ ಇದು ಸತ್ಯ. ಆಧುನಿಕ ಯುಗದಲ್ಲಿ ಯಾವ ವಿಚಾರಕ್ಕು ಮುಜುಗರ ಇಲ್ಲದಂತೆ ಆಗಿದೆ. ಆದರೆ ಕೆಲವೊಂದು ವಿಚಾರದಲ್ಲಿ ಮುಜುಗರ ಇದೆ. ಸದ್ಯ ನಾವು ಇಲ್ಲಿ ಕಾಂಡೋಮ್ ಮುಜುಗರ ಬಗ್ಗೆ!-->…