Browsing Tag

Viral news

ಮಗನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಎಸೆದ ತಂದೆ!!

ನವದೆಹಲಿ: ಕುಡಿತದ ಚಟ ಹೊಂದಿದ್ದ ಮಗ ಪದೇ ಪದೇ ಹಣ ಕೇಳುತ್ತಿದ್ದರಿಂದ ಕೋಪಗೊಂಡ ಅಪ್ಪ, ಶೂಟ್ ಮಾಡಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಎಸೆದ ಘಟನೆ ನಡೆದಿದ್ದು, ಆರೋಪಿ ತಂದೆಯನ್ನು ಪೊಲೀಸರು ವಶಪಡಿಸಿದ್ದಾರೆ. ಬಂಧಿತ ಆರೋಪಿಯಾದ ತಂದೆ ಗುಜರಾತ್ ನ ಅಹ್ಮದಾಬಾದ್ ನಿವಾಸಿ ನೀಲೇಶ್

ಏಳು ವರ್ಷದಿಂದ ಮಕ್ಕಳಿಲ್ಲ ಎಂಬ ಕೊರಗಿನಲ್ಲಿದ್ದ ದಂಪತಿ | ಇದೀಗ ಒಂದೇ ಬಾರಿಗೆ 5 ಮಕ್ಕಳ ಅಪ್ಪ ಅಮ್ಮ

ಕಷ್ಟ ಎಂದು ಬಂದಾಗ ದೇವರು ಕೈಜೋಡಿಸದಿದ್ದಾಗ, ಪ್ರತಿಯೊಬ್ಬರು ಕೂಡ ದೇವರನ್ನು ಬಯ್ಯುತ್ತಾರೆ. ಆದರೆ ತತ್ ತಕ್ಷಣಕ್ಕೆ ದೇವರು ಕೇಳಿದ ವರಗಳನ್ನು ನೀಡದಿದ್ದರೂ, ಸಮಯ ಬಂದಾಗ ಖಂಡಿತವಾಗಿಯೂ ಆಶೀರ್ವದಿಸುತ್ತಾನೆ ಎಂಬುದಕ್ಕೆ ಇಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ. ಹೌದು. ಮಕ್ಕಳೇ ಇಲ್ಲ ಎಂದು

ಬಟ್ಟೆ ಮಳಿಗೆಯಲ್ಲಿ ಯುವತಿ ಬಟ್ಟೆ ಬದಲಾಯಿಸುವ ದೃಶ್ಯ ಮೊಬೈಲ್ ನಲ್ಲಿ ಚಿತ್ರೀಕರಣ!! ಆರೋಪಿ ಆಸೀಫ್ ಪೊಲೀಸರ ವಶಕ್ಕೆ

ಕುಂಬಳೆ: ಕಾಸರಗೋಡು ಕುಂಬಳೆಯ ಸಮೀಪದ ಬಟ್ಟೆ ಮಳಿಗೆಯೊಂದರಲ್ಲಿ ಖರೀದಿಸಿದ ಹೊಸ ಬಟ್ಟೆಯ ಅಳತೆ ಪರೀಕ್ಷಿಸಲು ಟ್ರಯಲ್ ರೂಮ್ ಗೆ ತೆರಳಿದ್ದ ಯುವತಿಯೊಬ್ಬಳು ಬಟ್ಟೆ ಬದಲಾಯಿಸುತ್ತಿರುವ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದ ಯುವಕನೊಬ್ಬನನ್ನು ಪೋಕ್ಸೋ ಪ್ರಕರಣದಡಿಯಲ್ಲಿ ಕುಂಬಳೆ ಪೊಲೀಸರು

ಮೂಗ- ಕಿವುಡ ಜೋಡಿಯ ಮದುವೆ ಮಾಡಿಸಿದ ಮೂಗ ಸ್ನೇಹಿತ!

ಮದುವೆ ಎಂಬುದು ಪ್ರತಿಯೊಂದು ಜೋಡಿಯ ಸುಂದರ ಕ್ಷಣ. ಆದ್ರೆ, ಯಾರಿಗೆ ಯಾರು ಎಂಬುದನ್ನು ಆ ಬ್ರಹ್ಮನೇ ಹಣೆಬರಹದಲ್ಲಿ ಬರೆದಿರುತ್ತಾನೆ. ಇದಕ್ಕೆ ಬಾಗಲಕೋಟೆಯಲ್ಲಿ ನಡೆದ ಈ ಮದುವೆಯೇ ಸಾಕ್ಷಿ. ಹೌದು. ಇದು ಅಂತಿಂತ ಮದುವೆ ಅಲ್ಲ. ಅಪರೂಪದಲ್ಲಿ ಅಪರೂಪವಾದ ವಿಶೇಷ ಮದುವೆ. ಅದುವೇ ಕಿವುಡ ಮತ್ತು

‘ ಕಪ್ಪುಏಲಿಯನ್‌ ‘ ಆಗಲು ಹೊರಟ ಸುಂದರ ಯುವಕ ತನ್ನ ದೇಹಕ್ಕೆ ಸಿಕ್ಕಲೆಲ್ಲ ಕತ್ತರಿ ಹಾಕ್ದ, ಈಗ ಆತ ಹೇಗಿದ್ದಾನೆ ಎಂದು…

ಪ್ರತಿಯೊಬ್ಬ ಮನುಷ್ಯನಿಗೂ ಚಿತ್ರ-ವಿಚಿತ್ರವಾದ ಕನಸುಗಳು ಇದ್ದೇ ಇರುತ್ತದೆ. ಆದರೆ ಕೆಲವೊಬ್ಬರ ಕನಸುಗಳು ಸಾಮಾನ್ಯವಾದರೆ, ಇನ್ನೂ ಕೆಲವರಿದ್ದು ಊಹಿಸಲು ಅಸಾಧ್ಯ ಎಂಬ ರೀತಿ ಇರುತ್ತದೆ. ಅದೇರೀತಿ ಇಲ್ಲೊಬ್ಬನ ಆಸೆ ಕಂಡರೆ, ಒಮ್ಮೆಗೆ ಬೆಚ್ಚಿ ಬೀಳುವುದರಲ್ಲಿ ಡೌಟೇ ಇಲ್ಲ ಬಿಡಿ. ಆದರೆ, ಈತನ ಈ

ಕ್ಯಾನ್ಸರ್ ಪೀಡಿತ ಮಕ್ಕಳ ಪೊಲೀಸ್​ ಅಧಿಕಾರಿಯಾಗುವ ಕನಸನ್ನು ನನಸು ಮಾಡಿದ ಪೊಲೀಸರು!

ಬದುಕು ಅಂದ ಮೇಲೆ ಪ್ರತಿಯೊಬ್ಬರಿಗೂ ಆಸೆ, ಆಕಾಂಕ್ಷೆ ಇದ್ದೇ ಇರುತ್ತದೆ. ಕೆಲವೊಂದಷ್ಟು ಜನ ಅದನ್ನೇ ಗುರಿಯಾಗಿಸಿಕೊಂಡು ನನಸಾಗಿಸುತ್ತಾರೆ. ಆದ್ರೆ, ಇನ್ನೊಂದಷ್ಟು ಜನಕ್ಕೆ ಅದು ಅಸಾಧ್ಯವಾಗಿ ಬಿಡುತ್ತೆ. ಪ್ರತಿಯೊಬ್ಬರಿಗೂ ತಾನೂ ಸಾಯೋ ಮುಂಚೆ ಒಮ್ಮೆ ನಾ ಕಂಡ ಕನಸು ನನಸಾಗಲಿ ಎಂಬುದೇ ಹಂಬಲ.

‘ಮೀಸೆ ಲೇಡಿ’ ಎಂದೇ ಸುದ್ದಿಯಲ್ಲಿರುವ ಈ ಮಹಿಳೆಯ ಲೈಫ್ ಸ್ಟೋರಿ!

ಬದುಕಿರುವಷ್ಟು ದಿನ ನೆಮ್ಮದಿಯಿಂದ ಬದುಕುವುದು ಮುಖ್ಯ. ಅದು ಇನ್ನೊಬ್ಬರು ಏನು ಹೇಳುತ್ತಾರೆ ಎಂಬ ದೃಷ್ಟಿಕೋನದಿಂದ ಅಲ್ಲ. ನಮ್ಮ ಖುಷಿಗಾಗಿ ಜೀವನ ನಡೆಸಬೇಕು. ಅದೆಷ್ಟೋ ಮಂದಿ ತಮ್ಮ ಆಸಕ್ತಿ, ಇಚ್ಛೆಗಳನ್ನು ಬದಿಗಿಟ್ಟು ಕಂಡವರು ಏನು ಹೇಳುತ್ತಾರೋ ಎಂದುಕೊಂಡು ಇಡೀ ಜೀವನ ಇನ್ನೊಬ್ಬರಿಗಾಗಿ ತ್ಯಾಗ

2022ರ ಕುರಿತಾಗಿ ಬಾಬಾ ವಂಗಾ ಹೇಳಿದ್ದ ಎರಡೂ ಭವಿಷ್ಯ ನಿಜವಾಯ್ತು!!!

ಜಗತ್ತಿನಲ್ಲಿ ಮಂದಿ ಸಿದ್ಧಿ ಪಡೆದ ಜನರಿದ್ದಾರೆ. ಆದರೆ ತಮ್ಮ ಭವಿಷ್ಯವಾಣಿಗಳಿಂದ ಪ್ರಪಂಚದಾದ್ಯಂತ ಪ್ರಸಿದ್ಧರಾದವರು ಕೆಲವರು ಮಾತ್ರ. ಪ್ರಪಂಚದಲ್ಲಿ ಅತ್ಯಂತ ಪ್ರಸಿದ್ಧ ಪ್ರವಾದಿಗಳಲ್ಲಿ ಮೊತ್ತ ಮೊದಲ ಹೆಸರು ಕೇಳಿಬರುವುದು ಅದು 'ಬಾಬಾ ವೆಂಗಾ'. ಈ ಹೆಸರು ನೀವು ಕೇಳಿರಬಹುದು. ತಮ್ಮ ಅದ್ಭುತ

ಪತ್ನಿಯ ತಲೆಯನ್ನು ಕಡಿದು ರುಂಡ ಸಮೇತ ಪೊಲೀಸರಿಗೆ ಶರಣಾದ ಪತಿರಾಯ!

ಗಂಡ ಹೆಂಡತಿ ಅಂದಮೇಲೆ ಅಲ್ಲಿ ಜಗಳ ಕಾಮನ್. ಕೆಲವೊಬ್ಬರ ಜಗಳ 'ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೆ' ಎಂಬ ಗಾದೆ ಮಾತಿನಂತೆ ಸ್ವಲ್ಪ ಹೊತ್ತಿನವರೆಗೆ ಇದ್ದು ಮತ್ತೆ ಅದೇ ಪ್ರೀತಿಯಲ್ಲಿ ಇರುತ್ತಾರೆ. ಆದರೆ, ಕೆಲವೊಬ್ಬರ ಸಂಸಾರದಲ್ಲಿ ಜಗಳ ಅತಿರೇಕಕ್ಕೆ ಹೋಗುತ್ತದೆ. ಇದಕ್ಕೆ ಉದಾಹರಣೆ ಎನ್ನುವಂತೆ

BIG NEWS । ಈ ಕಟ್ಟರ್ ಮುಸ್ಲಿಂ ರಾಷ್ಟ್ರದಲ್ಲಿ ಶುರುವಾಗಿದೆ NO ಹಿಜಾಬ್ ಹೋರಾಟ ; ಹಿಜಾಬ್ ಗಾಳಿಯಲ್ಲಿ ತೇಲಿ ಬಿಟ್ಟು…

ಹಿಜಾಬ್ ನಮ್ಮ ಹಕ್ಕು, ಹಿಜಾಬ್ ಇಲ್ಲದೆ ನಾವು ಬೀದಿಗೆ ಇಳಿಯುವುದಿಲ್ಲ ಎಂದು ಭಾರತದಲ್ಲಿ ಪ್ರತಿಭಟನೆಗಳು ನಡೆದಿವೆ. ವಿದ್ಯಾರ್ಥಿಗಳು ಪರೀಕ್ಷೆಯನ್ನು ಲೆಕ್ಕಿಸದೆ ಹಿಜಾಬ್ ಬೇಕೇ ಬೇಕು ಎಂದು ಪಟ್ಟು ಹಿಡಿದು ವಾಪಸ್ ಮನೆಗೆ ತೆರಳಿ ಪ್ರತಿಭಟನೆ ಮಾಡಿರುವ ಘಟನೆ ಇಡೀ ಕರ್ನಾಟಕದಲ್ಲೇ ಸದ್ದು