41 ವರ್ಷಗಳಿಂದ ಬರೀ ಈ ಜ್ಯೂಸ್ ಕುಡಿದೇ ಬದುಕಿದ ಮಹಿಳೆ !!! ಇಲ್ಲಿದೆ ಇಂಟೆರೆಸ್ಟಿಂಗ್ ಕಹಾನಿ!
ನಾನಾ ದೇಶದಲ್ಲಿ ಹಲವು ರೀತಿ ಆಹಾರ ವೈಶಿಷ್ಟ ಕಾಣಬಹುದು, ತಮ್ಮ ಆರೋಗ್ಯಕ್ಕೆ ಅನುಗುಣವಾಗಿ ಆಹಾರ ಪದ್ಧತಿ ಅನುಸರಿಸುತ್ತಾರೆ.
ಹಾಗೇನೇ ಒಬ್ಬೊಬ್ಬರ ಆಹಾರ ಪದ್ಧತಿ ವಿಭಿನ್ನವಾಗಿರುತ್ತದೆ. ಆದರೆ ಇಲ್ಲೊಬ್ಬಕ್ಕೆಯ ಜೀವನಶೈಲಿ ನಿಜಕ್ಕೂ ಆಶ್ಚರ್ಯ ಪಡುವಂತಹುದು. ಏಕೆಂದರೆ, ಈ ಮಹಿಳೆ ಸುಮಾರು 22!-->!-->!-->…