ಸಿಹಿ ಸುದ್ದಿ | ವಾಲುವ ರೈಲುಗಳು ಬರುತ್ತದೆ, ಸೈಡ್ ಕೊಡಿ| ಈ ರೈಲು ಹೇಗಿದೆ? ಎಲ್ಲಾ ಕುತೂಹಲಗಳಿಗೆ ಇಲ್ಲಿದೆ ಉತ್ತರ!
ಸಾಮಾನ್ಯವಾಗಿ ರೈಲು ಎಲ್ಲರಿಗೂ ಗೊತ್ತಿರೋದೆ ಹಲವಾರು ಜನರು ಅದರಲ್ಲಿ ಪ್ರಯಾಣ ಕೂಡ ಮಾಡಿರುತ್ತೀರಾ! ಆದರೆ ಇನ್ನು ಮೂರೇ ವರ್ಷಗಳಲ್ಲಿ ಭಾರತಕ್ಕೆ ವಾಲುವ ರೈಲು (ಟಿಲ್ಟಿಂಗ್ ಟ್ರೈನ್)ಎಂಟ್ರಿ ಕೊಡಲಿದೆಯಂತೆ.
ಅಂದರೆ 2025-26ರ ವೇಳೆಗೆ ವಾಲುವ ತಂತ್ರಜ್ಞಾನವುಳ್ಳ 100 ವಂದೇ ಭಾರತ್ ರೈಲುಗಳು!-->!-->!-->…