ಸುಕನ್ಯಾ ಸಮೃದ್ಧಿ ಯೋಜನೆ : ಹೆಣ್ಣು ಮಕ್ಕಳ ಪೋಷಕರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ
ಧಾರವಾಡ : ಸುಕನ್ಯಾ ಸಮೃದ್ಧಿ ಯೋಜನೆ ಕುರಿತಂತೆ ಪೋಷಕರಿಗೆ ಬಹುಮುಖ್ಯವಾದ ಮಾಹಿತಿಯೊಂದನ್ನು ನೀಡಲಾಗಿದ್ದು, 18 ವರ್ಷ ತುಂಬುವ ಖಾತೆದಾರು ಪೂರಕ ದಾಖಲೆಗಳನ್ನು ಸಲ್ಲಿಸುವಂತೆ ಕೋರಲಾಗಿದೆ.
ಸುಕನ್ಯಾ ಸಮೃದ್ಧಿ ಯೋಜನೆಯು 2015 ಜ. 22 ಕ್ಕೆ ಜಾರಿಗೆ ಬಂದಿತ್ತು. ಆಗ 10 ವರ್ಷ ವಯಸ್ಸಿನಲ್ಲಿ ಈ!-->!-->!-->…