ನಿಮ್ಮ ಮಗಳ ಹೆಸರಲ್ಲಿ ಈ ಖಾತೆ ತೆರೆಯಿರಿ, ಇಂದಿನಿಂದ ಶಿಕ್ಷಣ, ಮದುವೆಗೆ ಹಣ ಸೇರಿಸಿ!!!
ನಿಮ್ಮ ಮನೆಯಲ್ಲಿ ಹೆಣ್ಣು ಮಗು ಇದ್ದಲ್ಲಿ ನೀವು ಚಿಂತೆ ಮಾಡುವ ಅಗತ್ಯವಿಲ್ಲ ಹೌದು ಹೆಣ್ಣು ಮಕ್ಕಳನ್ನು ಸಾಕಿ, ವಿದ್ಯಾಭ್ಯಾಸ ನೀಡಿ ಅವರನ್ನು ಮದುವೆ ಮಾಡಿ ಕೊಡುವಷ್ಟರಲ್ಲಿ ಕೆಲವರು ಸಾಲದಲ್ಲಿ ಮುಳುಗುತ್ತಾರೆ. ಆದರೆ ಅಂತಹ ಚಿಂತೆ ಯೋಚನೆ ಮಾಡಬೇಕಿಲ್ಲ.ಈಗ ಕಾಲ ಬದಲಾಗಿದೆ. ಅಂತಹ!-->…